ETV Bharat / state

ನಿವೇದಿತ ಗೌಡ-ಚಂದನ್ ಶೆಟ್ಟಿ ಕಲ್ಯಾಣಕ್ಕೆ ಕ್ಷಣಗಣನೆ... ಪುರೋಹಿತರಿಂದ ಶಾಸ್ತ್ರೋಸ್ತ್ರಗಳ ಬಗ್ಗೆ ಮಾಹಿತಿ - Niveditha Gowda-Chandan Shetty wedding

ಮೈಸೂರು-ಹುಣಸೂರು ರಸ್ತೆಯಲ್ಲಿರುವ ಖಾಸಗಿ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ನಿವೇದಿತಗೌಡ ಹಾಗೂ ಚಂದನ್ ಶೆಟ್ಟಿ ಮದುವೆ ಇಂದು ಮತ್ತು ನಾಳೆ ನಡೆಯಲಿರುವ ಹಿನ್ನೆಲೆಯಲ್ಲಿ ವಧು-ವರನ ಸಂಬಂಧಿಗಳು ಕಲ್ಯಾಣ ಮಂಟಪದ ಕಡೆ ಮುಖ ಮಾಡಿದ್ದಾರೆ.

Niveditha Gowda-Chandan Shetty wedding
ನಿವೇದಿತ ಗೌಡ-ಚಂದನ್ ಶೆಟ್ಟಿ ಮದುವೆ
author img

By

Published : Feb 25, 2020, 6:42 PM IST

ಮೈಸೂರು: ಬಿಗ್​ಬಾಸ್​ ಗೊಂಬೆ ಖ್ಯಾತಿಯ ನಿವೇದಿತ ಗೌಡ- ಱಪ್​ ಗಾಯಕ ಚಂದನ್ ಶೆಟ್ಟಿ ಮದುವೆಗೆ ಕ್ಷಣಗಣನೆ ಆರಂಭವಾಗಿದೆ. ಸಪ್ತಪದಿ ತುಳಿಯಲಿರುವ ಈ ಜೋಡಿ ಕಲ್ಯಾಣಮಂಟಪಕ್ಕೆ ಆಗಮಿಸಿದ್ದಾರೆ.

ನಿವೇದಿತ ಗೌಡ-ಚಂದನ್ ಶೆಟ್ಟಿ ಮದುವೆಗೆ ಕ್ಷಣಗಣನೆ

ಮೈಸೂರು-ಹುಣಸೂರು ರಸ್ತೆಯಲ್ಲಿರುವ ಖಾಸಗಿ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ನಿವೇದಿತಗೌಡ ಹಾಗೂ ಚಂದನ್ ಶೆಟ್ಟಿ ಮದುವೆ ಇಂದು ಮತ್ತು ನಾಳೆ ನಡೆಯಲಿರುವ ಹಿನ್ನೆಲೆಯಲ್ಲಿ ವಧು-ವರನ ಸಂಬಂಧಿಗಳು ಕಲ್ಯಾಣ ಮಂಟಪದ ಕಡೆ ಮುಖ ಮಾಡಿದ್ದಾರೆ.

ಕಲ್ಯಾಣ ಮಂಟಪಕ್ಕೆ ಆಗಮಿಸಿರುವ ನಿವೇದಿತ ಹಾಗೂ ಚಂದನ್ ಶೆಟ್ಟಿ ಫೋಟೋ ಶೂಟ್​ನಲ್ಲಿ ಬ್ಯುಸಿಯಾಗಿದ್ದಾರೆ. ಮದುವೆ ಶಾಸ್ತ್ರೋಸ್ತ್ರಗಳ ಬಗ್ಗೆ ಪುರೋಹಿತರಾದ ಉದಯ ಭಟ್ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.