ETV Bharat / state

ಮೈಸೂರಿನಲ್ಲಿ ಮತ್ತೊಬ್ಬನಿಗೆ ಕೊರೊನಾ ದೃಢ.. 39ಕ್ಕೇರಿದ ಸೋಂಕಿತರ ಸಂಖ್ಯೆ.. - Latest Corona News

ಒಟ್ಟು 39 ಪ್ರಕರಣಗಳ ಪೈಕಿ 8 ಮಂದಿ ತಬ್ಲಿಘಿ ಜಮಾತ್ ಸಂಪರ್ಕದಲ್ಲಿದ್ದವರಾದರೆ, ಇನ್ನುಳಿದ 31ಮಂದಿ ಜುಬಿಲಿಯಂಟ್ ನೌಕರರು ಹಾಗೂ ನೌಕರರ ಸಂಪರ್ಕದಿಂದ ತಗುಲಿದ ಸೋಂಕಿತರರಾಗಿದ್ದಾರೆ ಎಂದು ತಿಳಿದು ಬಂದಿದೆ.

Corona confirms to another in Mysore
ಮೈಸೂರಿನಲ್ಲಿ ಮತ್ತೊಬ್ಬನಿಗೆ ಕೊರೊನಾ ದೃಢ: 39ಕ್ಕೇರಿದ ಸೋಂಕಿತರು
author img

By

Published : Apr 12, 2020, 8:26 PM IST

ಮೈಸೂರು : ಜುಬಿಲಿಯಂಟ್ ಕಂಪನಿಯ ನೌಕರನಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಈ ಮೂಲಕ‌ ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ 39ಕ್ಕೆ ಏರಿಕೆಯಾಗಿದೆ.

Corona confirms to another in Mysore
ಮೈಸೂರಿನಲ್ಲಿ ಮತ್ತೊಬ್ಬನಿಗೆ ಕೊರೊನಾ ದೃಢ.. 39ಕ್ಕೇರಿದ ಸೋಂಕಿತರು

ರೋಗಿ ಸಂಖ್ಯೆಯ 88ರ ಸಂಪರ್ಕದಲ್ಲಿದ್ದ ರೋಗಿ ಸಂಖ್ಯೆ 216 ವ್ಯಕ್ತಿಗೆ ಸೋಂಕು ಧೃಡಪಟ್ಟಿದೆ. ಒಟ್ಟು 39 ಪ್ರಕರಣಗಳ ಪೈಕಿ 8 ಮಂದಿ ತಬ್ಲಿಘಿ ಜಮಾತ್ ಸಂಪರ್ಕದಲ್ಲಿದ್ದವರಾದರೆ, ಇನ್ನುಳಿದ 31ಮಂದಿ ಜುಬಿಲಿಯಂಟ್ ನೌಕರರು ಹಾಗೂ ನೌಕರರ ಸಂಪರ್ಕದಿಂದ ತಗುಲಿದ ಸೋಂಕಿತರರಾಗಿದ್ದಾರೆ ಎಂದು ತಿಳಿದು ಬಂದಿದೆ.

ಅಲ್ಲದೇ ಇಂದು 7 ಮಂದಿಯನ್ನು ಡಿಸ್ಚಾಜ್೯ ಮಾಡಿರುವುದರಿಂದ, ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗುತ್ತಾರೆ ಎಂಬ ಆಶಾಭಾವನೆ ಮೈಸೂರಿನ ಜನತೆಯಲ್ಲಿ ಮೂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.