ETV Bharat / state

ಬಿಎಸ್​​​ವೈ ಅವರೇ ನಮ್ಮ ಕ್ಯಾಪ್ಟನ್: ಎಸ್.ಎ.ರಾಮದಾಸ್ ಸ್ಪಷ್ಟನೆ - ಶಾಸಕ ರಾಮದಾಸ್

ಸಚಿವ ಸ್ಥಾನ ಸಿಕ್ಕರೆ ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡುತ್ತೇನೆ. ಸಿಗದೇ ಇದ್ದರೆ ನಮ್ಮ ಕೆಲಸ ನಾವು ಮಾಡುತ್ತೇವೆ. ಮುಂದಿನ ಎರಡು ವರ್ಷಗಳ ಕಾಳ ಅವರೇ ಸಿಎಂ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದ್ದಾರೆ.

BSY is our captain MLA Ramdas
ಬಿಎಸ್​​​ವೈ ಅವರೇ ನಮ್ಮ ಕ್ಯಾಪ್ಟನ್ ಎಸ್.ಎ.ರಾಮದಾಸ್ ಹೇಳಿಕೆ
author img

By

Published : Jan 11, 2021, 11:43 AM IST

Updated : Jan 11, 2021, 12:14 PM IST

ಮೈಸೂರು: ಬಿ.ಎಸ್‌.ಯಡಿಯೂರಪ್ಪ ಅವರೇ ಮುಂದಿನ ಎರಡೂವರೆ ವರ್ಷವೂ ಮುಖ್ಯಮಂತ್ರಿ ಆಗಿರುತ್ತಾರೆ. ಅವರೇ ನಮ್ಮ ಕ್ಯಾಪ್ಟನ್ ಎಂದು ಶಾಸಕ ರಾಮದಾಸ್ ಹೇಳಿದ್ದಾರೆ.

ಬಿಎಸ್​​​ವೈ ಅವರೇ ನಮ್ಮ ಕ್ಯಾಪ್ಟನ್ ಎಸ್.ಎ.ರಾಮದಾಸ್ ಹೇಳಿಕೆ

ಸುತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕ್ಯಾಪ್ಟನ್ ತಂಡದಲ್ಲಿ ಯಾರಿರಬೇಕು ಎಂಬುದನ್ನು ಅವರೇ ನಿರ್ಧಾರ ಮಾಡುತ್ತಾರೆ. ನನಗೂ ಸಚಿವ ಸ್ಥಾನಕ್ಕೆ ಅವಕಾಶ ಕೊಟ್ಟರೆ, ಸ್ವಚ್ಛವಾಗಿ ಆಡಳಿತ ನಡೆಸುತ್ತೇನೆ. ಕೊಡದೇ ಇದ್ದರೆ ನಮಗೇನೂ ಬೇಸರವಿಲ್ಲ. ನಾವು ಯಾವುದೇ ನಿರೀಕ್ಷೆ ಆಸೆಗಳನ್ನು ಇಟ್ಟುಕೊಂಡಿಲ್ಲ ಎಂದರು‌.

ಸಚಿವ ಸ್ಥಾನ ಸಿಕ್ಕರೆ ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡುತ್ತೇನೆ. ಸಿಗದೇ ಇದ್ದರೆ ನಮ್ಮ ಕೆಲಸ ನಾವು ಮಾಡುತ್ತೇವೆ. ಮುಂದಿನ ಎರಡು ವರ್ಷಗಳ ಕಾಲ ಅವರೇ ಸಿಎಂ. ಅವರೇ ಮನೆ ಯಜಮಾನ ಎನ್ನುವುದಕ್ಕಿಂತ ನಾವುಗಳು ಮನೆ ಯಜಮಾನ ಎಂದು ಹೇಳುವುದೇ ಸೂಕ್ತ ಎಂದು ತಿಳಿಸಿದರು.

ಓದಿ : ಜ.13 ಅಥವಾ 14 ರಂದು ಸಂಪುಟ ವಿಸ್ತರಣೆ: ಸಿಎಂ ಬಿಎಸ್​ವೈ

Last Updated : Jan 11, 2021, 12:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.