ETV Bharat / state

ಯಡಿಯೂರಪ್ಪ.. ಭೈರಪ್ಪ ಜಾಲತಾಣದಲ್ಲಿ ಫುಲ್ ವೈರಲ್ಲಪ್ಪ ..ಕಾರಣ ಏನು? - ಸಾಹಿತಿ ಎಸ್​​.ಎಲ್.ಭೈರಪ್ಪ

ಮೈಸೂರು ದಸರಾ ಕಾರ್ಯಕ್ರಮದಲ್ಲಿ ಬಿ.ಎಸ್​.ಯಡಿಯೂರಪ್ಪ ಮತ್ತು ಸಾಹಿತಿ ಎಸ್​​.ಎಲ್.ಭೈರಪ್ಪ ಒಟ್ಟಿಗೆ ಕುಳಿತಿದ್ದ ಫೋಟೊ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾಹಿತಿ ಎಸ್​​.ಎಲ್.ಭೈರಪ್ಪ ಮತ್ತು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ
author img

By

Published : Sep 30, 2019, 10:29 AM IST

ಹೈದರಾಬಾದ್​: ನಿನ್ನೆ ಮೈಸೂರು ದಸರಾ ಉದ್ಘಾಟನೆ ಸಮಯದಲ್ಲಿ ಸಾಹಿತಿ ಎಸ್​ ಎಲ್​ ಭೈರಪ್ಪ, ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಒಟ್ಟಿಗೆ ಕುಳಿತಿರುವ ಫೋಟೊವೊಂದು ಜಾಲತಾಣಗಳಲ್ಲಿ ವೈರಲ್​ ಆಗಿದೆ.

BSY and Bhyrappa
ಸಾಹಿತಿ ಎಸ್​​.ಎಲ್.ಭೈರಪ್ಪ ಮತ್ತು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ

ಯಾವ ಕಾರಣಕ್ಕೆ ಅಂತೀರಾ? ಶ್ವೇತ ವರ್ಣದ ಪಂಚೆ, ಶರ್ಟ್​, ಹಣೆಗೆ ಕುಂಕುಮ ಇಟ್ಟು ಅಕ್ಕ ಪಕ್ಕ ಕುಳಿತಿರುವ ಭೈರಪ್ಪ ಹಾಗೂ ಬಿಎಎಸ್​ವೈ ಒಂದೇ ಥರ ಕಾಣುತ್ತಿದ್ದಾರೆ.

ಹಲವರು ಈ ಚಿತ್ರದ ಬಗ್ಗೆ ಕಮೆಂಟ್​ ಮಾಡಿದ್ದು, ಅಯ್ಯೋ ಕಂಡು ಹಿಡಿಯೋಕೇ ಆಗ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನೂ ಹಲವರು ದಸರಾ ಉದ್ಘಾಟನೆ ವೇಳೆ ಬಿಎಸ್​ವೈ, ಬಲದಿಂದ ಎಡಕ್ಕೆ, ಎಡದಿಂದ ಬಲಕ್ಕೆ? ಅನ್ನೋದು ಗೊಂದಲ ಆಗ್ತಿದೆ ಎಂದು ಕಮೆಂಟ್​ ಮಾಡಿದ್ದಾರೆ.

ಮತ್ತೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಈ ಫೋಟೋದಲ್ಲಿರುವ ಇಬ್ಬರ ನಡುವಿನ ವ್ಯತ್ಯಾಸ ಗುರುತಿಸಿ ಎಂದು ತಮಾಷೆ ಮಾಡಿದ್ದಾರೆ.

Intro:Body:

ಫೇಸ್​ಬುಕ್​ನಲ್ಲಿ ಇದ್ದಕ್ಕಿದ್ದಂತೆ ಈ ಫೋಟೊ ವೈರಲ್​ ಆಗಲು ಕಾರಣ ಏನ್​ ಗೊತ್ತಾ?

ಹೈದರಾಬಾದ್​: ನಿನ್ನೆ ಮೈಸೂರು ದಸರಾ ಉದ್ಘಾಟನೆ ಸಮಯದಲ್ಲಿ ಸಾಹಿತಿ ಎಸ್​ ಎಲ್​ ಭೈರಪ್ಪ, ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಒಟ್ಟಿಗೆ ಕುಳಿತಿರುವ ಫೋಟೊವೊಂದು ಜಾಲತಾಣಗಳಲ್ಲಿ ವೈರಲ್​ ಆಗಿದೆ. 

ಯಾವ ಕಾರಣಕ್ಕೆ ಅಂತೀರಾ? ಶ್ವೇತ ವರ್ಣದ ಪಂಚೆ, ಶರ್ಟ್​, ಹಣೆಗೆ ಕುಂಕುಮ ಇಟ್ಟು ಅಕ್ಕ ಪಕ್ಕ ಕುಳಿತಿರುವ ಭೈರಪ್ಪ ಹಾಗೂ ಬಿಎಎಸ್​ವೈ ಒಂದೇ ಥರ ಕಾಣುತ್ತಿದ್ದಾರೆ. 

ಹಲವರು ಈ ಚಿತ್ರದ ಬಗ್ಗೆ ಕಮೆಂಟ್​ ಮಾಡಿದ್ದು, ಅಯ್ಯೋ ಕಂಡು ಹಿಡಿಯೋಕೇ ಆಗ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನೂ ಹಲವರು ದಸರಾ ಉದ್ಘಾಟನೆ ವೇಳೆ ಬಿಎಸ್​ವೈ, ಬಲದಿಂದ ಎಡಕ್ಕೆ, ಎಡದಿಂದ ಬಲಕ್ಕೆ? ಅನ್ನೋದು ಗೊಂದಲ ಆಗ್ತಿದೆ ಎಂದು ಕಮೆಂಟ್​ ಮಾಡಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.