ETV Bharat / state

ಗಡಿ ದಾಟಿದ ಚಿರತೆಗಳು: ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ - kannada news

ಚಿರತೆಗಳು ಗಡಿ ಭಾಗ ದಾಟುತ್ತಿರುವ ದೃಶ್ಯಗಳು ವೈರಲ್​ ಆಗಿದ್ದು, ಜನರ ಆತಂಕ ಹೆಚ್ಚಾಗಲು ಕಾರಣ ಎನ್ನಲಾಗಿದೆ.

ಚಿರತೆಗಳು
author img

By

Published : Jun 11, 2019, 2:14 PM IST

ಮೈಸೂರು: ಎರಡು ಚಿರತೆಗಳು ಚೆಕ್ ಪೋಸ್ಟ್ ದಾಟಿ ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.

ಸಿಸಿ ಟಿವಿಯಲ್ಲಿ ಸೆರೆಯಾದ ಚಿರತೆಗಳು

ಚಿರತೆಗಳು ಮೈಸೂರು - ಕೇರಳ ಗಡಿಭಾಗವಾಗಿರುವ ಬಾವಲಿ ಚೆಕ್ ಪೋಸ್ಟ್​ ದಾಟಿ ಹೋಗುತ್ತಿರುವ ವಿಡಿಯೋ ಸಿ.ಸಿ.ಟಿವಿಯಲ್ಲಿ ಸೆರೆಯಾಗಿದೆ. ಒಂದರ ಹಿಂದೆ ಮತ್ತೊಂದು ಹೆಜ್ಜೆ ಹಾಕಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದರಲ್ಲಿ ಬ್ಲಾಕ್ ಪ್ಯಾಂಥರ್​ ಚಿರತೆಯೊಂದು ಇದೆ. ಈ ಚಿರತೆಗಳು ಗಡಿ ಭಾಗ ದಾಟಿರುವ ಕಾರಣ ನಾಡಿನತ್ತ ಲಗ್ಗೆ ಇಡುವ ಸಾಧ್ಯತೆ ಹೆಚ್ಚಿದೆ. ಇದು ಜನರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

Intro:ಚಿರತೆಗಳುBody:ಚೆಕ್ ಪೋಸ್ಟ್ ದಾಟಿದ ಬ್ಲ್ಯಾಕ್ ಪ್ಯಾಂಥರ್ಸ್ , ಚಿರತೆ
ಮೈಸೂರು: ಬ್ಲ್ಯಾಕ್ ಪ್ಯಾಂಥರ್ಸ್ ಹಾಗೂ ಚಿರತೆಗಳು ಪ್ರೇಮಿಗಳಂತೆ ಚೆಕ್ ಪೋಸ್ಟ್ ದಾಡಿ ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೈಸೂರು-ಕೇರಳ ಗಡಿಭಾಗವಾಗಿರುವ ಬಾವಲಿ ಚೆಕ್ ಪೋಸ್ಟ್ ನಲ್ಲಿ ಕಪ್ಪು ಚಿರತೆ ಹಾಗೂ ಚಿರತೆ ಚೆಕ್ ಪೋಸ್ಟ್ ದಾಟಿ ಹೋಗುತ್ತಿರುವ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಪ್ರೇಮಿಗಳಂತೆ ಒಂದರ ಹಿಂದೆ ಮತ್ತೊಂದು ಹೆಜ್ಜೆ ಹಾಕಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು.ಪ್ರಾಣಿಗಳ ಪ್ರೇಮ ನಿವೇದನೆಯ ಸೆಳೆತ ಪ್ರಕೃತಿಯನ್ನು ನಾಚಿಸುವಂತ್ತಿದೆ.Conclusion:ಚಿರತೆಗಳು
ETV Bharat Logo

Copyright © 2025 Ushodaya Enterprises Pvt. Ltd., All Rights Reserved.