ETV Bharat / state

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಕರಿ ಚಿರತೆ ದರ್ಶನ - ಕರಿ ಚಿರತೆ ದರ್ಶನ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಗರಿಗೆ ಕಪ್ಪು ಚಿರತೆ ದರ್ಶನ ನೀಡಿದೆ.

Black Leopard
ಕರಿ ಚಿರತೆ ದರ್ಶನ
author img

By

Published : Jul 18, 2021, 12:50 PM IST

ಮೈಸೂರು: ಅನ್​ಲಾಕ್​ನ ಹಲವು ದಿನಗಳ ಬಳಿಕ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಗರಿಗೆ ಕಪ್ಪು ಚಿರತೆ ದರ್ಶನ ನೀಡಿದೆ. ರಾಜ್ಯ ಸರ್ಕಾರ ಜುಲೈ 5ರಂದು ಅನ್​ಲಾನ್ ಘೋಷಣೆ ಮಾಡಿತು. ರಾಷ್ಟ್ರೀಯ ಉದ್ಯಾನವನಗಳಲ್ಲಿ ಸಫಾರಿಗೂ ಅವಕಾಶ ನೀಡಲಾಗಿತ್ತು. ಅಂದಿನಿಂದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಸಫಾರಿಗರು ಬರುತ್ತಿದ್ದಾರೆ.

ಕರಿ ಚಿರತೆ ದರ್ಶನ

ಆದರೆ ಹುಲಿ, ಚಿರತೆ, ಆನೆ, ಜಿಂಕೆ ಸೇರಿದಂತೆ ಇತರೆ ಪ್ರಾಣಿ-ಪಕ್ಷಿಗಳ ದರ್ಶನವಾಗುತ್ತಿತ್ತು‌. ಕಪ್ಪು ಚಿರತೆ ಕಾಣಸಿಗುತ್ತಿರಲಿಲ್ಲ. ಇದೀಗ ಸಫಾರಿಗೆ ಹೋದವರಿಗೆ ದಮ್ಮನಕಟ್ಟೆ ಅರಣ್ಯ ಪ್ರದೇಶದಲ್ಲಿ ಕಪ್ಪು ಚಿರತೆ ದರ್ಶನವಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರಾಟೆ ಪಟು.. ಬಳ್ಳಾರಿಯ ನೇತ್ರಾಬಾಯಿಗೆ ನೆರವಾಯ್ತು ನರೇಗಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.