ETV Bharat / state

ವಿಷ್ಣು ಸ್ಮಾರಕ ನಿರ್ಮಾಣ ಕಾಮಗಾರಿ ಆರಂಭ: ಸ್ಥಳಕ್ಕೆ ಭಾರತಿ ವಿಷ್ಣುವರ್ಧನ್​​​​ ಭೇಟಿ - KN_MYS_script_byte_KA10003

ಮೈಸೂರು ತಾಲೂಕಿನ ಉದ್ಬೂರು ಗೇಟ್ ಸಮೀಪವಿರುವ ಹಾಲಾಳು ಗ್ರಾಮದ 5 ಎಕರೆ ಪ್ರದೇಶದಲ್ಲಿ ಇಂದಿನಿಂದ ಪ್ರಾರಂಭಗೊಂಡಿರುವ ವಿಷ್ಣು ಸ್ಮಾರಕ ಕಾಮಗಾರಿ ಸ್ಥಳಕ್ಕೆ ಭಾರತಿ ವಿಷ್ಣುವರ್ಧನ್ , ಅಳಿಯ ಅನಿರುದ್ಧ್​​ ಹಾಗೂ ಕುಟುಂಬಸ್ಥರು ತೆರಳಿ ನಮಸ್ಕರಿಸಿ, ಸಂತಸ ವ್ಯಕ್ತಪಡಿಸಿದ್ದಾರೆ.

ವಿಷ್ಣು ಸ್ಮಾರಕ ನಿರ್ಮಾಣ ಕಾಮಗಾರಿ ಆರಂಭ.... ಸ್ಥಳಕ್ಕೆ ಭಾರತಿ ವಿಷ್ಣುವರ್ಧನ್​ ಭೇಟಿ, ಪರಿಶೀಲನೆ
author img

By

Published : Jul 1, 2019, 6:21 PM IST

ಮೈಸೂರು: ದಿವಂಗತ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿರುವ ಹಿನ್ನೆಲೆ ವಿಷ್ಣು ಪತ್ನಿ ಭಾರತಿ ವಿಷ್ಣುವರ್ಧನ್ ಸ್ಥಳಕ್ಕೆ ಭೇಟಿ ನೀಡಿ‌ ಪರಿಶೀಲನೆ ನಡೆಸಿ ಸಂತಸ ವ್ಯಕ್ತಪಡಿಸಿದರು.

ಮೈಸೂರು ತಾಲೂಕಿನ ಉದ್ಬೂರು ಗೇಟ್ ಸಮೀಪವಿರುವ ಹಾಲಾಳು ಗ್ರಾಮದ 5 ಎಕರೆ ಪ್ರದೇಶದಲ್ಲಿ ಇಂದಿನಿಂದ ಪ್ರಾರಂಭಗೊಂಡಿರುವ ವಿಷ್ಣು ಸ್ಮಾರಕ ಕಾಮಗಾರಿ ಸ್ಥಳಕ್ಕೆ ಭಾರತಿ ವಿಷ್ಣುವರ್ಧನ್, ಅಳಿಯ ಅನಿರುದ್ಧ್​​ ಹಾಗೂ ಕುಟುಂಬಸ್ಥರು ತೆರಳಿ ನಮಸ್ಕರಿಸಿದರು. ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಇರುವ ಮರಗಳನ್ನು ಕಡಿಯದೇ ಜೋಪಾನವಾಗಿ ಸ್ಥಳಾಂತರ ಮಾಡಿ ಸಂರಕ್ಷಣೆ ಮಾಡಿ ಎಂದು ಪರಿಸರ ಕಾಳಜಿ ಮೆರೆದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಭಾರತಿ ವಿಷ್ಣುವರ್ಧನ್​, ವಿಷ್ಣು ಸ್ಮಾರಕ ಒಂದೇ ನಿರ್ಮಾಣ ಅಲ್ಲ, ಮ್ಯೂಸಿಯಂ, ಸಿನಿಮಾ ತರಬೇತಿ ಕೇಂದ್ರ ಬರಲಿದೆ. 11 ಕೋಟಿ ರೂ. ವೆಚ್ಚದಲ್ಲಿ ಎರಡ್ಮೂರು ವರ್ಷದಲ್ಲಿ ಇವುಗಳು ನಿರ್ಮಾಣವಾಗಲಿವೆ ಎಂದರು.

ವಿಷ್ಣು ಸ್ಮಾರಕ ನಿರ್ಮಾಣ ಕಾಮಗಾರಿ ಆರಂಭ.... ಸ್ಥಳಕ್ಕೆ ಭಾರತಿ ವಿಷ್ಣುವರ್ಧನ್​ ಭೇಟಿ, ಪರಿಶೀಲನೆ

ತಾಯಿಗೆ ಹೆರಿಗೆ ಸಮಯದಲ್ಲಿ ಸಾಕಷ್ಟು ನೋವಾಗುತ್ತದೆ. ಆದರೆ ಮಗು ಅತ್ತ ನಂತರ ಹೇಗೆ ಸಂಭ್ರಮ ಪಡುತ್ತಾರೆ. ಅದೇ ರೀತಿ ನನ್ನ ಹೋರಾಟಕ್ಕೆ ಜಯ ಸಿಕ್ಕಿ ಸಂತಸವಾಗಿದೆ. ಇದು ಸರ್ಕಾರದ ಜಮೀನು ಆಗಿರುವುದರಿಂದ ಜಮೀನುದಾರರಿಗೆ ಯಾವುದೇ ಪರಿಹಾರ ನೀಡುವುದಿಲ್ಲ. ಸರ್ಕಾರ ಕೂಡ ಪರಿಹಾರ ನೀಡಲ್ಲ ಎಂದರು. ನಂತರ ಭಾರತಿ ಅವರ ಅಳಿಯ ಅನಿರುದ್ಧ್​ ಮಾತನಾಡಿ, ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡುವುದು ವಿಷ್ಣುವರ್ಧನ್ ಅವರ ಕನಸಾಗಿತ್ತು. ಅದು ಹೀಗೆ ಈಡೇರಿದೆ. ಮುಂದಿನ ದಿನಗಳಲ್ಲಿ ಸ್ಮಾರಕ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

Intro:ಭಾರತಿ ವಿಷ್ಣುವರ್ಧನ್ ಬೈಟ್

Body:ಭಾರತಿ ವಿಷ್ಣುವರ್ಧನ್ ಬೈಟ್

Conclusion:ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಕಾಮಗಾರಿ ಆರಂಭ ,ಪರಿಶೀಲನೆ ನಡೆಸಿದ ಭಾರತಿ ವಿಷ್ಣುವರ್ಧನ್
ಮೈಸೂರು: ದಿವಂಗತ ಸಾಹಸಸಿಂಹ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿರುವ ಹಿನ್ನೆಲೆಯಲ್ಲಿ ಪತ್ನಿ ಭಾರತಿ ವಿಷ್ಣುವರ್ಧನ್ ಸ್ಥಳಕ್ಕೆ ಭೇಟಿ ನೀಡಿ‌ ಪರಿಶೀಲನೆ ನಡೆಸಿ ಸಂತಸ ವ್ಯಕ್ತಪಡಿಸಿದರು.
ಮೈಸೂರು ತಾಲ್ಲೂಕಿನ ಉದ್ಬೂರು ಗೇಟ್ ಸಮೀಪವಿರುವ ಹಾಲಾಳು ಗ್ರಾಮದ 5 ಎಕರೆ ಪ್ರದೇಶದಲ್ಲಿ ಇಂದಿನಿಂದ ಪ್ರಾರಂಭಗೊಂಡಿರುವ ಕಾಮಗಾರಿ ಸ್ಥಳಕ್ಕೆ ಭಾರತಿ ವಿಷ್ಣುವರ್ಧನ್ , ಅಳಿಯ ಅನಿರುದ್ಧ ಹಾಗೂ ಕುಟುಂಬಸ್ಥರು ಸ್ಮಾರಕ ಸ್ಥಳಕ್ಕೆ ತೆರಳಿ ನಮಸ್ಕರಿಸಿದರು.
ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಇರುವ ಮರಗಳನ್ನು ಕಡಿಯದಂತೆ ಜೋಪಾನವಾಗಿ ಸ್ಥಳಾಂತರ ಮಾಡಿ ಸಂರಕ್ಷಣೆ ಮಾಡಿ ಎಂದು ಪರಿಸರ ಕಾಳಜಿ ಮೆರೆದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಭಾರತಿ ವಿಷ್ಣುವರ್ಧನ್ ಅವರು, ವಿಷ್ಣು ಸ್ಮಾರಕ ಒಂದೇ ನಿರ್ಮಾಣ ಅಲ್ಲ, ಮ್ಯೂಸಿಕ್ , ಸಿನೆಮಾ ತರಬೇತಿ ಬರಲಿದೆ.11 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಲಿದೆ.ಎರಡ್ಮೂರು ವರ್ಷದಲ್ಲಿ ನಿರ್ಮಾಣವಾಗಲಿದೆ ಎಂದರು.
ತಾಯಿಗೆ ಹೆರಿಗೆ ಸಮಯದಲ್ಲಿ ಸಾಕಷ್ಟು ನೋವಾಗುತ್ತದೆ.ಆದರೆ ಮಗು ಎತ್ತ ನಂತರ ಹೇಗೆ ಸಂಭ್ರಮ ಪಡುತ್ತಾರೆ.ಅದೇ ರೀತಿ ನನ್ನ ಹೋರಾಟಕ್ಕೆ ಸಂತಸವಾಗಿದೆ. ಇದು ಸರ್ಕಾರದ ಜಮೀನು ಆಗಿರುವುದರಿಂದ ಜಮೀನುದಾರರಿಗೆ ಯಾವುದೇ ಪರಿಹಾರ ನೀಡುವುದಿಲ್ಲ‌ ಸರ್ಕಾರ ಕೂಡ ಪರಿಹಾರ ನೀಡುವುದಿಲ್ಲವೆಂದರು.
ನಂತರ ಭಾರತಿ ಅವರ ಅಳಿಯ ಹಾಗೂ ನಟ ಅನಿರುದ್ಧ ಮಾತನಾಡಿ, ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡುವುದು ವಿಷ್ಣುವರ್ಧನ್ ಅವರ ಕನಸಾಗಿತ್ತು.ಅದು ಹೀಗೆ ಈಡೇರಿದೆ.ಮುಂದಿನ ದಿನಗಳಲ್ಲಿ ಸ್ಮಾರಕ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.