ETV Bharat / state

ಬ್ಯಾಂಕ್‌ ಸಿಬ್ಬಂದಿಗೆ ಕೊರೊನಾ ದೃಢ: ಮೈಸೂರಿನ ಬ್ಯಾಂಕ್ ಸೀಲ್​​​​ಡೌನ್​​ - Syndicate bank worker covid virus detected news

ಮೈಸೂರಿನಲ್ಲಿ ಬ್ಯಾಂಕ್‌ ನೌಕರನಿಗೆ ಕೊರೊನಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಇಡೀ ಬ್ಯಾಂಕ್ ಅನ್ನು ಸೀಲ್​​​​​ಡೌನ್ ಮಾಡಲಾಗಿದೆ.

Bank
Bank
author img

By

Published : Jun 19, 2020, 3:05 PM IST

ಮೈಸೂರು: ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಮೈಸೂರಿನಲ್ಲಿ ಸಹ ಬ್ಯಾಂಕ್‌ ನೌಕರನಿಗೆ ಕೊರೊನಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಇಡೀ ಬ್ಯಾಂಕ್ ಸೀಲ್​​​​ಡೌನ್ ಮಾಡಲಾಗಿದೆ.

ನಗರದ ಸರಸ್ವತಿ ಪುರಂನಲ್ಲಿರುವ ಸಿಂಡಿಕೇಟ್ ಬ್ಯಾಂಕ್ ನೌಕರನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಇಡೀ ಬ್ಯಾಂಕ್ ಅನ್ನು ಸ್ಯಾನಿಟೈಸ್​​ ಮಾಡಿ ಮುಚ್ಚಲಾಗಿದೆ. ಜೊತೆಗೆ ಬ್ಯಾಂಕ್ ಹತ್ತಿರ ಯಾರೂ ಹೋಗದಂತೆ ನಿರ್ಬಂಧ ಹೇರಲಾಗಿದೆ.

ಇನ್ನು ಈಗಾಗಲೇ ಬ್ಯಾಂಕ್​​​​​ನ ಎಲ್ಲ ನೌಕರರನ್ನು ಪರೀಕ್ಷೆಗೆ ಒಳಪಡಿಸಿದ್ದು, ಹೋಮ್ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.