ETV Bharat / state

ಮೈಸೂರು - ಹೈದರಾಬಾದ್ ನಡುವೆ ಮತ್ತೊಂದು ವಿಮಾನ ಹಾರಾಟ ಆರಂಭ - mysore to hyderbad flight news

ಮೈಸೂರು ಮತ್ತು ಹೈದರಾಬಾದ್ ನಡುವೆ ಏರ್ ಇಂಡಿಯಾದ ಅಂಗಸಂಸ್ಥೆ ಅಲಯನ್ಸ್ ಏರ್​ನ ಒಂದು ವಿಮಾನ ಪ್ರತಿದಿನ ಹಾರಾಟ ನಡೆಸುತ್ತಿತ್ತು. ಆದರೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಇಂದಿನಿಂದ ಪ್ರತಿನಿತ್ಯ ಮೈಸೂರು ಮತ್ತು ಹೈದರಾಬಾದ್ ನಡುವೆ ಇಂಡಿಗೋ ಕಂಪನಿಯ ಅಧಿಕಾರಿಗಳು ಮತ್ತೊಂದು ವಿಮಾನ ಹಾರಾಟಕ್ಕೆ ಚಾಲನೆ ನೀಡಿದರು.

ಮೈಸೂರು ಮತ್ತು ಹೈದರಾಬಾದ್ ನಡುವೆ ಮತ್ತೊಂದು ವಿಮಾನ ಹಾರಾಟ ಆರಂಭ

author img

By

Published : Dec 28, 2020, 3:14 PM IST

ಮೈಸೂರು: ಮೈಸೂರು ಮತ್ತು ಹೈದರಾಬಾದ್ ನಡುವೆ ವಿಮಾನ ಹಾರಾಟಕ್ಕೆ ಬೇಡಿಕೆ ಹೆಚ್ಚಾದ ಹಿನ್ನೆಲೆ ಮತ್ತೊಂದು ವಿಮಾನ ಹಾರಾಟಕ್ಕೆ ಇಂದು ಚಾಲನೆ ನೀಡಲಾಯಿತು.

ಮೈಸೂರು ಮತ್ತು ಹೈದರಾಬಾದ್ ನಡುವೆ ಮತ್ತೊಂದು ವಿಮಾನ ಹಾರಾಟ ಆರಂಭ
ಮೈಸೂರು ಮತ್ತು ಹೈದರಾಬಾದ್ ನಡುವೆ ಮತ್ತೊಂದು ವಿಮಾನ ಹಾರಾಟ ಆರಂಭ

ಮೈಸೂರು ಮತ್ತು ಹೈದರಾಬಾದ್ ನಡುವೆ ಏರ್ ಇಂಡಿಯಾದ ಅಂಗಸಂಸ್ಥೆ ಅಲಯನ್ಸ್ ಏರ್​ನ ಒಂದು ವಿಮಾನ ಪ್ರತಿದಿನ ಹಾರಾಟ ನಡೆಸುತ್ತಿತ್ತು. ಆದರೆ ಬೇಡಿಕೆ ಹೆಚ್ಚಾದ ಹಿನ್ನೆಲೆ ಇಂದಿನಿಂದ ಪ್ರತಿನಿತ್ಯ ಮೈಸೂರು ಮತ್ತು ಹೈದರಾಬಾದ್ ನಡುವೆ ಇಂಡಿಗೋ ಕಂಪನಿಯ ಅಧಿಕಾರಿಗಳು ಮತ್ತೊಂದು ವಿಮಾನ ಹಾರಾಟಕ್ಕೆ ಚಾಲನೆ ನೀಡಿದರು.

ತೆಲಂಗಾಣ, ಆಂಧ್ರಪ್ರದೇಶ ರಾಜ್ಯದ ಜನರು ಮೈಸೂರಿನಲ್ಲಿ ಹೆಚ್ಚಿನ ಸಂಖ್ಯೆಯಲಿದ್ದು, ಇದರ ಜೊತೆಗೆ ಐಟಿ ಕಂಪನಿ ವಹಿವಾಟು ಸೇರಿದಂತೆ ಇತರ ವ್ಯವಹಾರಗಳಿಗೆ ಮೈಸೂರು ಮತ್ತು ಹೈದರಾಬಾದ್ ನಡುವೆ ಹೆಚ್ಚಿನ ಬೇಡಿಕೆ ಬಂದ ಹಿನ್ನೆಲೆ ಮತ್ತೊಂದು ವಿಮಾನ ಹಾರಾಟ ಆರಂಭಿಸಲಾಗಿದೆ.

ಓದಿ:ಸೋಮವಾರದಿಂದ ಮೈಸೂರು-ಹೈದರಾಬಾದ್‌ ವಿಮಾನ ಹಾರಾಟ

ವಿಮಾನದ ವೇಳಾಪಟ್ಟಿ:

ಇಂಡಿಗೋ ಏರ್ ಲೈನ್ಸ್ ವಿಮಾನ ಮೈಸೂರಿನಿಂದ ನಿತ್ಯ ಬೆಳಗ್ಗೆ 10.50ಕ್ಕೆ (ವಿಮಾನ ಸಂಖ್ಯೆ 6 ಇ 7956) ಹಾರಾಟ ಆರಂಭಿಸಿ, ಹೈದರಾಬಾದ್ ನಗರವನ್ನು ಮಧ್ಯಾಹ್ನ 12.50 ಕ್ಕೆ (2 ಗಂಟೆ ಪ್ರಯಾಣ) ಮುಟ್ಟಲಿದೆ. ಹೈದರಾಬಾದ್​ನಿಂದ ಬೆಳಗ್ಗೆ 8.35ಕ್ಕೆ ಹೊರಡುವ (6 ಇ 7955) ವಿಮಾನ, ಬೆಳಗ್ಗೆ 10.25 ಕ್ಕೆ (1 ಗಂಟೆ 50 ನಿಮಿಷದಲ್ಲಿ) ಮೈಸೂರು ತಲುಪಲಿದೆ. ಅಲಯನ್ಸ್ ಏರ್ ವಿಮಾನ ನಿಲ್ದಾಣದಿಂದ ಹೊರಟು ಮಧ್ಯಾಹ್ನ ಮೈಸೂರು ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದೆ. ಮತ್ತೆ ರಿಟರ್ನ್ ಜರ್ನಿಯಲ್ಲಿ ರಾತ್ರಿ 8ಕ್ಕೆ ಮೈಸೂರಿನಿಂದ ಹೊರಡುವ ಎಐ 9882 ವಿಮಾನ ರಾತ್ರಿ 10 ಗಂಟೆಗೆ ಹೈದರಾಬಾದ್ ತಲುಪಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.