ETV Bharat / state

ಜಂಬೂ ಸವಾರಿಯಿಂದ ಮೂರು ಆನೆಗಳು ಔಟ್​... ದಸರೆ ಪ್ರಿಯರಿಗೆ ಬೇಸರ

ಮತ್ತಿಗೋಡು ಆನೆ ಶಿಬಿರದಿಂದ ಕರೆತರಲಾಗಿರುವ ವರಲಕ್ಷ್ಮಿ ಆನೆಯು 10ನೇ ಬಾರಿ ದಸರಾದಲ್ಲಿ ಪಾಲ್ಗೊಳ್ಳಲು ಸಜ್ಜಾಗುತ್ತಿತ್ತು. ಆದರೆ, ಗರ್ಭೀಣಿಯಾಗಿರುವ ಹಿನ್ನಲೆ ಆನೆಯನ್ನು ಕಾಡಿಗೆ ವಾಪಸ್ಸು ಕಳುಹಿಸಲು ಚಿಂತನೆ ನಡೆಸಲಾಗಿದೆ.

ದಸರಾ ಗಜಪಡೆಯ ಮೂರನೇ ಜಂಬೂಸವಾರಿಯು ಹೊರ ಉಳಿಯಲಿದೆ?
author img

By

Published : Sep 11, 2019, 8:34 PM IST

ಮೈಸೂರು: ಈ ಬಾರಿ ಜಂಬೂಸವಾರಿ ಮೆರವಣಿಗೆ ಮುನ್ನವೇ ಮೂರು ಆನೆಗಳು ಹೊರಗುಳಿಯಲಿದ್ದು, ಸಾರ್ವಜನಿಕ ವಲಯದಲ್ಲಿ ಬೇಸರ ಮೂಡಿಸಿದೆ‌.

ದಸರಾ ಗಜಪಡೆಯ ಮೂರನೇ ಜಂಬೂಸವಾರಿಯು ಹೊರ ಉಳಿಯಲಿದೆ?

ಗಜಪಡೆ ಎರಡನೇ ಹಂತದ ತಂಡದಲ್ಲಿ ಬರಬೇಕಿದ್ದ ರೋಹಿತ ಅನೆ ಕೀಟಲೆ ಮಾಡಿದನೆಂದು ಬಂಡೀಪುರದಲ್ಲಿಯೇ ಕೈಬಿಡಲಾಯಿತು. ಇನ್ನೂ ಗಜಪಡೆಯ ಮೊದಲ ತಂಡದಲ್ಲಿ ಅದಾಗಲೇ ಆಗಮಿಸಿದ್ದ ಈಶ್ವರ ಆನೆ ಅರಮನೆಯಲ್ಲಿ ಬೀಡು ಬಿಟ್ಟಿದ್ದ. ಆದರೆ, ವಾತಾವರಣಕ್ಕೆ ಹೊಂದಿಕೊಳ್ಳದೇ ಇರುವುದರಿಂದ ಅದನ್ನೂ ಕೂಡ ದಸರಾದಿಂದ ಕೈಬಿಡಲಾಗಿದೆ.

ಸದ್ಯ ಮತ್ತಿಗೋಡು ಆನೆ ಶಿಬಿರದಿಂದ ಕರೆತರಲಾಗಿರುವ ವರಲಕ್ಷ್ಮಿ ಆನೆಯು 10ನೇ ಬಾರಿ ದಸರಾದಲ್ಲಿ ಪಾಲ್ಗೊಳ್ಳಲು ಸಜ್ಜಾಗುತ್ತಿತ್ತು. ಆದರೆ, ಗರ್ಭೀಣಿಯಾಗಿರುವುದರಿಂದ ಬೆಳಗ್ಗೆ ಹಾಗೂ ಸಂಜೆ ತಾಲೀಮಿಗೆ ಕರೆದುಕೊಂಡು ಹೋಗುವಾಗ ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದು, ಇದರಿಂದ ಬೇರೆ ಆನೆಗಳಿಗೂ ತೊಂದರೆಯಾಗುತ್ತಿದೆ. ಆದ್ದರಿಂದ ಅದನ್ನು ದಸರಾ ಮೆರವಣಿಗೆಯಿಂದ ಕೈ ಬಿಟ್ಟು ಕಾಡಿಗೆ ಕಳುಹಿಸಲು ಅಧಿಕಾರಿಗಳ ವಲಯದಲ್ಲಿ ಚಿಂತನೆ ನಡೆದಿದೆ.

Intro:ವರಲಕ್ಷ್ಮಿ ಆನೆ

Body:ವರಲಕ್ಷ್ಮಿ ಆನೆ

Conclusion:ದಸರಾ ಗಜಪಡೆ ಮೂರನೇ ಜಂಬೂಸವಾರಿಯು ಔಟ್ ಆಗಲಿದೆ.
ಮೈಸೂರು: ಈ ಬಾರಿ ಜಂಬೂಸವಾರಿ ಮೆರವಣೆಗೆ ಮುನ್ನವೇ ಮೂರು ಆನೆಗಳು ಹೊರಗುಳಿಯಲಿದ್ದು, ಸಾರ್ವಜನಿಕ ವಲಯದಲ್ಲಿ ಬೇಸರ ಮೂಡಿಸಿದೆ‌.
ಗಜಪಡೆ ಎರಡನೇ ಹಂತದ ತಂಡದಲ್ಲಿ ಬರಬೇಕಿದ್ದ ರೋಹಿತ ಅನೆ ಕಿಟಾಲೆ ಮಾಡಿದನೆಂದು ಬಂಡೀಪುರದಲ್ಲಿಯೇ ಕೈಬಿಟ್ಟರೆ. ಗಜಪಡೆಯ ಮೊದಲ ತಂಡದಲ್ಲಿ ಆಗಮಿಸಿದ ಈಶ್ವರ ಆನೆ ಅರಮನೆಯಲ್ಲಿ ಬಿಟ್ಟು ಬಿಟ್ಟಿದ್ದ .ಆದರೆ ವಾತಾವರಣಕ್ಕೆ ಹೊಂದಿಕೊಳ್ಳದೇ ಇರುವುದರಿಂದ ಇದನ್ನು ದಸರಾಕ್ಕೆ ಕೊಕ್ ಕೊಡಲಾಗಿದೆ.
ಈ ಎರಡು ಆನೆಗಳ ಬೆನ್ನೆಲೆ ಗರ್ಭೀಣಿಯಾಗಿರುವ ವರಲಕ್ಷ್ಮಿ ಆನೆಯನ್ನು ಕಾಡಿಗೆ ಕಳುಹಿಸಲು ಚಿಂತನೆ ನಡೆಸಲಾಗಿದೆ.
ಮತ್ತಿಗೋಡು ಆನೆ ಶಿಬಿರದಿಂದ ಕರೆತರಲಾಗಿರುವ ವರಲಕ್ಷ್ಮಿ ಆನೆಯು 10ನೇ ಬಾರಿ ದಸರಾದಲ್ಲಿ ಪಾಲ್ಗೊಳ್ಳುತ್ತಿದೆ.ಆದರೆ ಗರ್ಭೀಣಿಯಾಗಿರುವುದರಿಂದ ಬೆಳಿಗ್ಗೆ ಹಾಗೂ ಸಂಜೆ ತಾಲೀಮುನಿಗೆ ಕರೆದುಕೊಂಡು ಹೋಗುವಾಗ ನಿಧಾನವಾಗಿ ಹೆಜ್ಜೆ ಹಾಕುತ್ತಿದೆ. ಇದರಿಂದ ಬೇರೆ ಆನೆಗಳಿಗೆ ತೊಂದರೆಯಾಗುತ್ತಿದೆ.ಇದನ್ನು ಬಿಟ್ಟು ಅವುಗಳು ಕೂಡ ಮುಂದೆ ಹೆಜ್ಜೆ ಹಾಕುವುದು ತಡವಾಗುತ್ತಿದೆ.
ಆದರಿಂದ ದಸರಾ ಮೆರವಣಿಗೆ ಕೈ ಬಿಟ್ಟು ಕಾಡಿಗೆ ಕಳುಹಿಸಲು ಅಧಿಕಾರಿಗಳ ವಲಯದಲ್ಲಿ ಚಿಂತನೆ ನಡೆದಿದೆ.
ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಪಶುವೈದ್ಯ ಡಾ.ನಾಗರಾಜ್ ಮಾತನಾಡಿದರು.

(ವೈದ್ಯರ ಬೈಟ್ ಅನ್ನು ನ್ಯೂಸ್ ವ್ರ್ಯಾಪ್ ನಲ್ಲಿ ಕಳುಹಿಸಲಾಗಿದೆ)
ETV Bharat Logo

Copyright © 2024 Ushodaya Enterprises Pvt. Ltd., All Rights Reserved.