ETV Bharat / state

ಯುವದಸರಾದಲ್ಲಿ ಮತ್ತೊಂದು ಎಡವಟ್ಟು: ಭೈರದೇವಿ ಸಿನಿಮಾ ಪ್ರಚಾರಕ್ಕೆ ವೇದಿಕೆ ಬಳಿಸಿಕೊಂಡ ರಾಧಿಕಾ! - ಭೈರದೇವಿ ಸಿನಿಮಾ

ನಿನ್ನೆ ಯುವದಸರಾ ಕೊನೆಯ ದಿನದ ಅಂಗವಾಗಿ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ನಟಿ ರಾಧಿಕ ಕುಮಾರಸ್ವಾಮಿಯವರು 'ಭೈರದೇವಿ' ಸಿನಿಮಾದ ಆಡಿಯೋ ಪ್ರಚಾರಕ್ಕೆ ವೇದಿಕೆಯನ್ನು ಬಳಸಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ.

yuva dasara programme
author img

By

Published : Oct 7, 2019, 9:18 AM IST

ಮೈಸೂರು: ಕೆಲ ದಿನಗಳ ಹಿಂದೆ ಯುವ ದಸರಾ ಕಾರ್ಯಕ್ರಮದಲ್ಲಿ ಗಾಯಕ ಚಂದನ್ ಶೆಟ್ಟಿ ವೇದಿಕೆ ಮೇಲೆ ನಿವೇದಿತಾಗೆ 'ಪ್ರಪೋಸ್' ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದು, ಈ ಪ್ರಕರಣ ಮಾಸುವ ಮುನ್ನವೆ ಯುವದಸರಾ ಸಮಿತಿ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.

ತಮ್ಮ ಸಿನಿಮಾ ಪ್ರಚಾರಕ್ಕೆ ವೇದಿಕೆ ಬಳಿಸಿಕೊಂಡ ರಾಧಿಕಾ

ನಿನ್ನೆ ಯುವದಸರಾ ಕೊನೆಯ ದಿನದ ಅಂಗವಾಗಿ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ನಟಿ ರಾಧಿಕ ಕುಮಾರಸ್ವಾಮಿಯವರು 'ಭೈರದೇವಿ' ಸಿನಿಮಾದ ಆಡಿಯೋ ಪ್ರಚಾರಕ್ಕೆ ವೇದಿಕೆಯನ್ನು ಬಳಸಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ.

ಸಿನಿಮಾಗಳ ಆಡಿಯೋ ಪ್ರಚಾರ, ವೈಯಕ್ತಿಕ ವಿಷಯಗಳಿಗೆ ಯುವದಸರಾ ಕಾರ್ಯಕ್ರಮವನ್ನು ಬಳಸಿಕೊಳ್ಳದಂತೆ ಸಮಿತಿ ಕಾರ್ಯಕ್ರಮ ಆಯೋಜಕರಿಗೆ ಸೂಚನೆ ನೀಡಬೇಕು. ಆದರೆ ಸಮಿತಿ ಇಂತಹ ವಿಷಯಗಳಲ್ಲಿ ಮೌನವಹಿಸಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗಳಿಗೆ ಒಳಗಾಗಿದೆ.

Intro:ಯುವದಸರಾBody:ಯುವದಸರಾದಲ್ಲಿ ಮತ್ತೊಂದು ಎಡವಟ್ಟು!
ಮೈಸೂರು: ಗಾಯಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ 'ಪ್ರಪೋಸ್' ಪ್ರಕರಣ ಹಚ್ಚ ಹಸಿರಾಗಿರುವಾಗಲೇ ಯುವದಸರಾ ಸಮಿತಿ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.
ಹೌದು, ಮಹಾರಾಜ ಕಾಲೇಜಿನ ಮೈದಾನದಲ್ಲಿ ಮೊದಲನೇ ಘಟನೆ ನಡೆದ ನಂತರವೂ, ಉಪಸಮಿತಿ ಎಚ್ಚೆತ್ತುಕೊಂಡಿಲ್ಲ. ಯುವದಸರಾ ಕೊನೆಯ ದಿವಸದ ಕಾರ್ಯಕ್ರಮದಲ್ಲಿ 'ಭೈರದೇವಿ' ಆಡಿಯೋ ಪ್ರಚಾರಕ್ಕೆ ವೇದಿಕೆಯನ್ನು ರಾಧಿಕ ಕುಮಾರಸ್ವಾಮಿ ಅವರು ಬಳಸಿಕೊಂಡಿದ್ದಾರೆ.
ಯುವದಸರಾ ಕಾರ್ಯಕ್ರಮದಲ್ಲಿ ಸಿನೆಮಾಗಳ ಆಡಿಯೋ ಪ್ರಚಾರ, ವೈಯಕ್ತಿಕ ವಿಷಯಗಳನ್ನು ಬಳಸಿಕೊಳ್ಳದಂತೆ ಪ್ರತಿ ಬಾರಿಯು ಯುವದಸರಾ ಸಮಿತಿ ಕಾರ್ಯಕ್ರಮ ನೀಡುವವರಿಗೆ ಸೂಚನೆ ನೀಡಬೇಕು.ಆದರೆ ಉಪಸಮಿತಿ ಕೆಲ ವಿಷಯದಲ್ಲಿ ಮೌನವಹಿಸಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗಳು ಕೇಳಿ ಬರುತ್ತಿವೆ.
ಚಂದನ್ ಶೆಟ್ಟಿ ಹಾಗೂ ನಿವೇದಿತ ಪ್ರಪೋಸ್ ಕೇಸ್ ಬಳಿಕ ರಾಧಿಕ ಕುಮಾರಸ್ವಾಮಿ ವೇದಿಕೆಯನ್ನು ಬಳಸಿಕೊಂಡಿದ್ದಾರೆ.Conclusion:ಯುವದಸರಾ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.