ETV Bharat / state

ಸಾಧನೆಗೆ ಅಡ್ಡಿಯಾಗಲಿಲ್ಲ‌ ಅಂಧ್ವತ್ವ, ಅಂದದ ಬದುಕಿಗೆ ಮುನ್ನುಡಿ ಬರೆದ ಛಲಗಾತಿಯರು - Achievement of the blind students

ಅಂದದ ಬದುಕಿಗೆ ಮುನ್ನುಡಿ ಬರೆದಿದ್ದಾರೆ ರಂಗರಾವ್ ಸ್ಮಾರಕ ದಿವ್ಯಾಂಗರ ಶಾಲೆಯ ಛಲಗಾತಿ ಅಂದ ವಿದ್ಯಾರ್ಥಿನಿಯರು.

Achievement of the blind students in Mysuru
ಸಾಧನೆಗೆ ಅಡ್ಡಿಯಾಗಲಿಲ್ಲ‌ ಅಂಧ್ವತ್ವ, ಅಂದದ ಬದುಕಿಗೆ ಮುನ್ನುಡಿ ಬರೆದ ಛಲಗಾತಿಯರು
author img

By

Published : Aug 10, 2020, 8:07 PM IST

ಮೈಸೂರು: ಅಂಧತ್ವ ಸಾಧನೆಗೆ ಅಡ್ಡಿಯಾಗಲಿಲ್ಲ, ಅಂದದ ಬದುಕಿಗೆ ಮುನ್ನುಡಿ ಬರೆದಿದ್ದಾರೆ ರಂಗರಾವ್ ಸ್ಮಾರಕ ದಿವ್ಯಾಂಗರ ಶಾಲೆಯ ಛಲಗಾತಿ ಅಂದ ವಿದ್ಯಾರ್ಥಿನಿಯರು.

2019-20 ಸಾಲಿನ ಎಸ್ಎಸ್ಎಲ್​ಸಿ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಮೈಸೂರಿನ ಮೇಟಗಳ್ಳಿಯಲ್ಲಿರುವ ರಂಗರಾವ್ ಸ್ಮಾರಕ ದಿವ್ಯಾಂಗರ ಶಾಲೆಯ 11 ವಿದ್ಯಾರ್ಥಿಗಳಲ್ಲಿ 2 ಮಂದಿ ಡಿಸ್ಟಿಂಕ್ಷನ್, ನಾಲ್ವರು ಪ್ರಥಮ ದರ್ಜೆಯಲ್ಲಿ ಹಾಗೂ 3 ಮಂದಿ ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ.‌ ಸಾಧನೆ ಮಾಡಲು ಕುಂಟು ನೆಪ ಹೇಳುವವರ ಮುಂದೆ ಮನಸ್ಸಿದ್ದರೆ ಮಾರ್ಗ ಎಂಬುದನ್ನು ವಿದ್ಯಾರ್ಥಿನಿಯರು ಸಾಧಿಸಿ ತೋರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.