ETV Bharat / state

'ಆಪರೇಷ್‌ನ್‌ ಹೀರೋ' ಅಭಿಮನ್ಯುವಿಗೆ ಅದೃಷ್ಟ ; ಮುಂದಿನ 6 ವರ್ಷ ಈತನೇ ಗಜಪಡೆ ಕ್ಯಾಪ್ಟನ್!! - Mysuru Palace campus

ಇದೀಗ ಕ್ಯಾಂಪ್​ನಿಂದಲೇ ಸರಳ ದಸರಾಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು ಅ. 2ರಂದು ತನ್ನ ಪಡೆಯೊಂದಿಗೆ ಅರಮನೆಯಂಗಳಕ್ಕೆ ಎಂಟ್ರಿ ಕೊಡಲಿದ್ದಾನೆ. ಈ ಸಾರಿ ಅಭಿಮನ್ಯುವಿಗೆ ಅಂಬಾರಿ ಹೊರುವ ಅದೃಷ್ಟ ಒಲಿದು ಬಂದಿದ್ದರಿಂದ ಜನರಲ್ಲಿಯೂ ಕುತೂಹಲವಿದೆ..

Abhimanyu-Led Jumbo Team To Arrive In Mysuru On Oct. 2
'ಆಪರೇಷ್‌ನ್‌ ಹೀರೋ' ಅಭಿಮನ್ಯುವಿಗೆ ಒಲಿದ ಅದೃಷ್ಟ
author img

By

Published : Sep 22, 2020, 9:06 PM IST

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾಗೆ ಸಿದ್ಧತೆ ಆರಂಭವಾಗಿವೆ. ಅರಣ್ಯ ಇಲಾಖೆ ದಸರಾಗೆ ಐದು ಆನೆಗಳ ಆಯ್ಕೆ ಅಂತಿಮಗೊಳಿಸಿದೆ. 'ಆಪರೇಷ್‌ನ್‌ ಹೀರೋ' ಅಭಿಮನ್ಯು, ಈ ಬಾರಿ ಜಂಬೂ ಸವಾರಿಯ ನೇತೃತ್ವವಹಿಸುವುದರೊಂದಿಗೆ ಅಂಬಾರಿ ಹೊರಲಿದ್ದಾನೆ. ಕಾಡಾನೆ, ಹುಲಿಗಳ ಆರ್ಭಟಕ್ಕೆ ಅಂಕುಶ ಹಾಕುತ್ತಿದ್ದ ಸರದಾರನಿಗೆ ನಾಡ ಅಧಿದೇವತೆ ಇರುವ ಚಿನ್ನದ ಅಂಬಾರಿ ಹೊರುವ ಅದೃಷ್ಟ ಒಲಿದಿದೆ.

Abhimanyu-Led Jumbo Team To Arrive In Mysuru On Oct. 2
'ಆಪರೇಷ್‌ನ್‌ ಹೀರೋ' ಅಭಿಮನ್ಯುವಿಗೆ ಒಲಿದ ಅದೃಷ್ಟ

ಅಭಿಮನ್ಯು ಸೌಮ್ಯ ಸ್ವಭಾವ ಹೊಂದಿದ್ದರೂ ಕೆಲಸದಲ್ಲಿ ಬಲಶಾಲಿ. ಅಭಿಮನ್ಯುನನ್ನು ನೋಡಿದರೆ ಕಾಡಾನೆ, ಹುಲಿಗಳೇ ಭಯಬೀಳುತ್ತವೆ. 110ಕ್ಕೂ ಹೆಚ್ಚು ಪುಂಡಾನೆ, 40ಕ್ಕೂ ಹೆಚ್ಚು ಹುಲಿಗಳನ್ನ ಸೆರೆಹಿಡಿದಿರುವ ಅಭಿಮನ್ಯು ಆನೆ ಈ ಬಾರಿಯ ಗಜಪಡೆಯ ಕ್ಯಾಪ್ಟನ್​ ಆಗಿದೆ.

'ಆಪರೇಷ್‌ನ್‌ ಹೀರೋ' ಅಭಿಮನ್ಯುವಿನ ಶಿಸ್ತು, ಗಾಂಭೀರ್ಯತೆ ಕಂಡು ಚಿನ್ನದ ಅಂಬಾರಿ ಹೊರುವ ಅದೃಷ್ಟವನ್ನು ಈತನಿಗೆ ನೀಡಲಾಗಿದೆ. ಇದೀಗ ಕ್ಯಾಂಪ್​ನಿಂದಲೇ ಸರಳ ದಸರಾಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು ಅ. 2ರಂದು ತನ್ನ ಪಡೆಯೊಂದಿಗೆ ಅರಮನೆಯಂಗಳಕ್ಕೆ ಎಂಟ್ರಿ ಕೊಡಲಿದ್ದಾನೆ. ಈ ಸಾರಿ ಅಭಿಮನ್ಯುವಿಗೆ ಅಂಬಾರಿ ಹೊರುವ ಅದೃಷ್ಟ ಒಲಿದು ಬಂದಿದ್ದರಿಂದ ಜನರಲ್ಲಿಯೂ ಕುತೂಹಲವಿದೆ.

ಹುಣಸೂರಿನಲ್ಲಿರುವ ಮತ್ತಿಗೋಡು ಶಿಬಿರದಲ್ಲಿರುವ ಗಜಪಡೆ ಕ್ಯಾಪ್ಟನ್​ ಅಭಿಮನ್ಯುಗೆ ಮಾವುತ ವಸಂತ ಸಖತ್ ಟ್ರೈನಿಂಗ್​ ಕೊಟ್ಟಿದ್ದಾನೆ. 54 ವರ್ಷದ ಅಭಿಮನ್ಯುಗೆ ಮುಂದಿನ ಆರು ವರ್ಷಗಳ ಕಾಲ ಅಂಬಾರಿ ಅವಕಾಶವಿದೆ. ಈ ಬಾರಿಯ ಸರಳ ದಸರಾದಲ್ಲಿ ವಿಕ್ರಮ, ಗೋಪಿ, ವಿಜಯ ಮತ್ತು ಕಾವೇರಿ ಆನೆಗಳು ಅಭಿಮನ್ಯುಗೆ ಸಾಥ್ ನೀಡಲಿವೆ ಎನ್ನುತ್ತಾರೆ ಅರಣ್ಯ ಇಲಾಖೆ ಸಿಬ್ಬಂದಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.