ETV Bharat / state

ಗ್ರಾಪಂ-ಅರಣ್ಯ ಇಲಾಖೆ ಕಿತ್ತಾಟಕ್ಕೆ ಡಾಂಬರ್ ಕಾಣದ ರಸ್ತೆ: ಪ್ರಯಾಣಿಕರಿಗೆ ಸಂಕಷ್ಟ - undefined

ಮೈಸೂರಿನ ಸರಗೂರು ತಾಲ್ಲೂಕು ದೇವಲಪುದಿಂದ ಗಿರಿಯಾಬೋವಿ ಕಾಲೋನಿಯವರೆಗಿನ ರಸ್ತೆ ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯ್ತಿ ನಡುವಿನ ಕಿತ್ತಾಟದಿಂದ ಐದು ವರ್ಷಗಳಿಂದ ಡಾಂಬರು ಕಾಣದೆ ಹಾಗೆ ಉಳಿದಿದೆ.

ಮೈಸೂರು
author img

By

Published : May 12, 2019, 1:31 PM IST

ಮೈಸೂರು: ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ನಡುವಿನ ಕಿತ್ತಾಟದಿಂದ ರಸ್ತೆ ಡಾಂಬರೀಕರಣ ಕಾಣದೆ ಗ್ರಾಮಸ್ಥರು ನಿತ್ಯ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.

ಮೈಸೂರಿನ ಸರಗೂರು ತಾಲ್ಲೂಕು ದೇವಲಾಪುದಿಂದ ಗಿರಿಯಾಬೋವಿ ಕಾಲೋನಿಯವರೆಗಿನ ರಸ್ತೆ ದುರಸ್ತಿಗೆ ಕಳೆದ ಐದು ವರ್ಷಗಳ ಹಿಂದೆಯೆ ಜಲ್ಲಿಕಲ್ಲು ಹಾಕಲಾಗಿದೆ. ಆದರೆ ಗಿರಿಯಾಬೋವಿ ಕಾಲನಿಯ ಸಮೀಪ ಕಾಡು ಪ್ರಾಣಿಗಳು ಹೆಚ್ಚಾಗಿ ಸಂಚರಿಸುವುದರಿಂದ ರಸ್ತೆಗೆ ಡಾಂಬರು ಹಾಕಲು ಅಡ್ಡಿಯಾಗಿದೆ.

ಮೈಸೂರು

15 ಕೀ.ಮೀ ಉದ್ದವಿರುವ ರಸ್ತೆಗೆ ಡಾಂಬರೀಕರಣ ಮಾಡಬೇಕೆಂದು ದೇವಲಾಪುರ ಗ್ರಾಮಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಪಟ್ಟು ಹಿಡಿದಿದ್ದಾರೆ. ಆದರೆ, ಅರಣ್ಯಾಧಿಕಾರಿಗಳು ಪ್ರಾಣಿಗಳ ಸಂಚಾರಕ್ಕೆ ಮಣ್ಣು ರಸ್ತೆ ಇರಬೇಕೆಂದು ಸೋಲಾರ್ ಪೆನ್ಸ್ ಹಾಕಿದ್ದಾರೆ. ಸೋಲಾರ್ ಪೆನ್ಸ್ ಮಾರ್ಗ ಬಿಟ್ಟು ಬೇರೆ ಕಡೆ ಡಾಂಬರೀಕರಣ ಮಾಡಿದರೆ ನಮ್ಮ‌ ತರಕಾರು ಇಲ್ಲ ಎಂದು ಹೇಳಿದ್ದಾರೆ.

ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆ ಕಿತ್ತಾಟದಿಂದ ಸರಗೂರು ಹಾಗೂ ಹೆಡಿಯಾಲಕ್ಕೆ ಸಂಚಾರ ಮಾಡುವ ಗ್ರಾಮಸ್ಥರು‌ 15 ಕಿ.ಮೀ ವರೆಗೆ ಇದೇ ರಸ್ತೆಯಲ್ಲಿ ಸಂಚಾರ ಮಾಡುವುದು ಅನಿವಾರ್ಯವಾಗಿದೆ. ಐದು ವರ್ಷಗಳಿಂದ ನಡೆಯುತ್ತಿರುವ ಈ ಕಿತ್ತಾಟ ನಿಲ್ಲಿಸಿ, ರಸ್ತೆಗೆ ಡಾಂಬರೀಕರಣ ಮಾಡಬೇಕು. ಇಲ್ಲವಾದರೆ ನ್ಯಾಯಾಲಯದ ಕದ ತಟ್ಟಲು ಸಿದ್ಧವಿರುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

Intro:ಅರಣ್ಯ ಇಲಾಖೆ-ಗ್ರಾಮ‌ ಪಂಚಾಯ್ತಿ ಕಿತ್ತಾಟ ರಸ್ತೆಗಿಲ್ಲ ಮುಕ್ತಿ

Body:ರಸ್ತೆ ಸ್ಟೋರಿ

Conclusion:ಅರಣ್ಯ ಇಲಾಖೆ-ಗ್ರಾಪಂ‌ ಕಿತ್ತಾಟ ರಸ್ತೆಗಿಲ್ಲ ಮುಕ್ತಿ
ಮೈಸೂರು: ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯ್ತಿ ಕಿತ್ತಾಟದಿಂದ ರಸ್ತೆಗೆ ಡಾಂಬರೀಕರಣ ಕಾಣದೇ 10 ಕಿ.ಮೀ.ವರೆಗೆ ಗ್ರಾಮಸ್ಥರು ನಿತ್ಯ ಪರದಾಡುವಂತಹ ಪರಿಸ್ಥಿತಿ ಮೈಸೂರಿನ ಸರಗೂರು ತಾಲ್ಲೂಕಿನಲ್ಲಿ ಎದುರಾಗಿದೆ.
ಹೌದು, ಸರಗೂರು ತಾಲ್ಲೂಕಿನ ದೇವಲಪುರ ಹಾಗೂ ಗಿರಿಯಾಬೋವಿ ಕಾಲೋನಿಯ ವರೆಗೆ ಸಂಚಾರ ಮಾಡಲು 10 ವ್ಯಾಪ್ತಿಯಿದ್ದು, ಕಳೆದ ಐದು ವರ್ಷಗಳಿಂದ ರಸ್ತೆ ದುರಸ್ತಿಗಾಗಿ ಜಲ್ಲಿಕಲ್ಲು ಹಾಕಲಾಗಿದೆ.ಆದರೆ ಗಿರಿಯಾಬೋವಿ ಕಾಲೋನಿಯ ಸಮೀಪ ಕಾಡು ಪ್ರಾಣಿಗಳು ಹೆಚ್ಚಾಗಿ ರಸ್ತೆ ಮೂಲಕ ಕಾಡಿಗೆ ಹೋಗುವುದರಿಂದ ರಸ್ತೆಗೆ ಡಾಂಬರು ಹಾಕದಂತೆ , ಮಣ್ಣು ರಸ್ತೆಯಾಗಿಯೇ ಉಳಿಯಬೇಕು ಎಂದು ಸುತ್ತಮುತ್ತ ಸೋಲಾರ್ ಪೆನ್ಸ್ ಹಾಕಲಾಗಿದೆ.
ಇದರಿಂದ 15 ಕೀ.ಮೀ.ವರೆಗೆ ಡಾಂಬರೀಕರಣವಾಗಿಲ್ಲ. ದೇವಲಾಪುರ ಗ್ರಾಮಪಂಚಾಯ್ತಿ ಅಧ್ಯಕ್ಷರು ಹಾಗಾ ಸದಸ್ಯರು ದೇವಲಾಪುರದಿಂದ ಗಿರಿಯಾಬೋವಿ ಕಾಲೋನಿಯವರೆಗೆ ರಸ್ತೆ ಡಾಂಬರೀಕರಣ ಮಾಡಬೇಕು ಎಂದು ಪಟ್ಟು ಹಿಡಿದರೆ, ಅರಣ್ಯಾಧಿಕಾರಿಗಳು ಸೋಲಾರ್ ಪೆನ್ಸ್ ಹಾಕಿರುವ ಮಾರ್ಗ ಬಿಟ್ಟು ಬೇರೆ ಕಡೆ ರಸ್ತೆಗೆ ಡಾಂಬರೀಕರಣ ಮಾಡಿದರೆ ನಮ್ಮ‌ ತರಕಾರು ಇಲ್ಲ ಎಂದಿದೆ.
ಗ್ರಾಮ ಪಂಚಾಯ್ತಿ ಹಾಗೂ ಅರಣ್ಯ ಇಲಾಖೆ ಕಿತ್ತಾಟದಿಂದ ಸರಗೂರು ಹಾಗೂ ಹೆಡಿಯಾಲಕ್ಕೆ ಸಂಚಾರ ಮಾಡುವ ಗ್ರಾಮಸ್ಥರು‌ 15 ಕಿ.ಮೀ.ವರೆಗೆ ರಸ್ತೆಯಲ್ಲಿ ಸಂಚಾರ ಮಾಡುವುದು ದುಸ್ತರವಾಗಿದೆ.ಐದು ವರ್ಷಗಳಿಂದ ನಡೆಯುತ್ತಿರುವ ಈ ಕಿತ್ತಾಟಕ್ಕೆ ವಿರಾಮ ನೀಡಬೇಕು.ಇಲ್ಲವಾದರೆ ನ್ಯಾಯಾಲಯದ ಕದ ತಟ್ಟಲು ಗ್ರಾಮಸ್ಥರು ರೆಡಿಯಾಗಿದ್ದಾರೆ ಎನ್ನಲಾಗಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.