ETV Bharat / state

'ನನ್‌ ವಯಸ್ಸು 115, ನಡ್ಕೊಂಡು ಹೋಗಿ ಓಟ್ ಮಾಡ್ಬಿಟ್ಟು ಬಂದೆನಪ್ಪಾ'

author img

By

Published : Dec 27, 2020, 8:54 PM IST

ಮತದಾನ ಹಕ್ಕು ಚಲಾಯಿಸಲು ನಿರ್ಲಕ್ಷ್ಯ, ಬೇಜವಾಬ್ದಾರಿ ತೋರುವ ಮಂದಿಗೆ ಈ ವೃದ್ಧೆಯೇ ಮಾದರಿ. ಇವರು ಇಲ್ಲಿಯವರೆಗೆ ಯಾವ ಚುನಾವಣೆಯಲ್ಲೂ ತಮ್ಮ ಹಕ್ಕು ಚಲಾವಣೆಯಿಂದ ತಪ್ಪಿಸಿಕೊಂಡಿಲ್ಲ ಅನ್ನೋದೇ ವಿಶೇಷ.

115-year-old-women-devamma-voting
ವೃದ್ಧೆ

ಮೈಸೂರು: ತಿ.ನರಸೀಪುರ ತಾಲೂಕಿನ ಹೆಗ್ಗೂರು ಪಂಚಾಯಿತಿಯ ಕಟ್ಟೆಕೊಪ್ಪಲು ಗ್ರಾಮದ 115 ವರ್ಷದ ದೇವಮ್ಮ ಎಂಬ ವೃದ್ಧೆಯೊಬ್ಬರು ಯುವಕರು ನಾಚುವ ಹಾಗೆ ಮತಗಟ್ಟೆಗೆ ಹೋಗಿ ತಮ್ಮ ಹಕ್ಕು ಚಲಾಯಿಸಿದರು.

ಮತ ಚಲಾಯಿಸಿದ ವೃದ್ಧೆ ದೇವಮ್ಮ

ಓದಿ: ಮನಗುಂಡಿ ಗ್ರಾಮ ಪಂಚಾಯಿತಿ ಅಭ್ಯರ್ಥಿ‌ ಹೃದಯಾಘಾತದಿಂದ ನಿಧನ

ಈ ಅಜ್ಜಿ ಇಲ್ಲಿಯವರೆಗೆ ಯಾವ ಚುನಾವಣೆಯಲ್ಲೂ ಮತದಾನದಿಂದ ತಪ್ಪಿಸಿಕೊಂಡಿಲ್ಲ‌ ಎಂಬುದು ವಿಶೇಷವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.