ETV Bharat / state

ಹೆಲಿಕಾಪ್ಟರ್​ನಿಂದ ಕೆಆರ್‌ಎಸ್​​ ನೋಡಿ, ಹಿನ್ನೀರಿನಲ್ಲಿ ಮಸ್ತ್ ಮಜಾ ಮಾಡಿ - ಮಂಡ್ಯ

ನೀವು ಶ್ರೀರಂಗಪಟ್ಟಣದ ಕೆಆರ್​ಎಸ್ ಹಿನ್ನೀರಿಗೆ ಬಂದರೆ ಸಾಕು ಸಖತ್ ಎಂಜಾಯ್ ಮಾಡಬಹುದು. ಇಲ್ಲಿ ಖಾಸಗಿ ಕಂಪನಿಯವರು ನಿಮಗಾಗಿ ಹೆಲಿ ಟೂರಿಸಂ ಪ್ರಾರಂಭ ಮಾಡಿದ್ದಾರೆ. ಹೆಲಿಕಾಪ್ಟರ್ ಮೂಲಕ ಜಾಲಿ ರೈಡ್ ಮಾಡಿ, ಕೆಆರ್​ಎಸ್​ ವೀಕ್ಷಿಸಬಹುದು. ಅಕ್ಟೋಬರ್ 8ರವರೆಗೆ ಈ ಹೆಲಿಕಾಪ್ಟರ್ ಜಾಲಿ ರೈಡ್ ನಿಮಗೆ ಸಿಗಲಿದೆ.

ಹೆಲಿಕಾಪ್ಟರ್​ನಲ್ಲಿ ಕೆಆರ್‌ಎಸ್ ನೋಡಿ
author img

By

Published : Sep 29, 2019, 11:18 PM IST

ಮಂಡ್ಯ: ಈ ಬಾರಿಯ ದಸರಾದಲ್ಲಿ ಮಸ್ತ್ ಮಜಾ ಮಾಡೋಕೆ ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ. ಅದರಲ್ಲೂ ಯುವ ಜೋಡಿಯ ಹಾಟ್ ಸ್ಪಾಟ್ ಕೆಆರ್​ಎಸ್ ಹಿನ್ನೀರು ಮತ್ತಷ್ಟು ಮಸ್ತಿ ಕೊಡಲಿದೆ. ಹೆಲಿಕಾಪ್ಟರ್ ಮೂಲಕ ಜಾಲಿ ರೈಡ್ ಮಾಡಿ, ಹಿನ್ನೀರಿನಲ್ಲಿ ಬೊಂಬಾಟ್ ಬೋಟಿಂಗ್ ಮಾಡಬಹುದು.

ಹೌದು, ಈ ಬಾರಿಯ ದಸರಾ ಹೊಸತನಕ್ಕೆ ಸಾಕ್ಷಿಯಾಗಿದೆ. ಮೈಸೂರಿಗಿಂತ ಕೆಆರ್​ಎಸ್‌ನಲ್ಲಿ ಹೆಚ್ಚಿನ ಮಸ್ತಿ ಪ್ರವಾಸಿಗರಿಗೆ ಸಿಗಲಿದೆ. ಖಾಸಗಿ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿರುವ ಪ್ರವಾಸೋದ್ಯಮ ಇಲಾಖೆ ಹೊಸತನದ ಅಡ್ವೆಂಚರ್‌ ಸೃಷ್ಟಿ ಮಾಡಿದೆ.

ಕೆಆರ್‌ಎಸ್ ಹಿನ್ನೀರಿನಲ್ಲಿ ಮಸ್ತ್ ಮಜಾ ಮಾಡಿ

ನೀವು ಕೆಆರ್​ಎಸ್ ಹಿನ್ನೀರಿಗೆ ಬಂದರೆ ಸಾಕು ಸಖತ್ ಎಂಜಾಯ್ ಮಾಡಬಹುದು. ಖಾಸಗಿ ಕಂಪನಿಯವರು ನಿಮಗಾಗಿ ಹೆಲಿ ಟೂರಿಸಂ ಪ್ರಾರಂಭ ಮಾಡಿದ್ದಾರೆ. ಅಕ್ಟೋಬರ್ 8ರವರೆಗೆ ಈ ಹೆಲಿಕಾಪ್ಟರ್ ಜಾಲಿ ರೈಡ್ ನಿಮಗೆ ಕೆಆರ್​ಎಸ್‌ ಹಿನ್ನೀರಿನ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಬಳಿ ಸಿಗಲಿದೆ.

ಇಂದಿನಿಂದ ಆರಂಭವಾಗಿರುವ ಜಾಲಿ ರೈಡ್‌ಗೆ ಪ್ರವಾಸಿಗರು ಮನ ಸೋತಿದ್ದಾರೆ. 8 ನಿಮಿಷಗಳ ಕಾಲ ಹೆಲಿಕಾಪ್ಟರ್ ರೈಡ್ ನಂತರ ಪಕ್ಕದಲ್ಲೇ ರಿವರ್​ ರ‍್ಯಾಪ್ಟಿಂಗ್ ಆರಂಭ ಮಾಡಲಾಗಿದೆ. ಸ್ಪೀಡ್ ಬೋಟ್ ಜೊತೆಗೆ ಜೆಟ್ ಬೋಟ್, ತೆಪ್ಪದ ಅನುಭವವೂ ನಿಮಗೆ ಸಿಗಲಿದೆ. ಹಿನ್ನೀರಿನಲ್ಲಿ ಜಾಲಿಯಾಗಿ ಬೋಟಿಂಗ್ ಮಾಡಿಕೊಂಡು ಪಕ್ಕದಲ್ಲೇ ಇರುವ ವೇಣುಗೋಪಾಲ ಸ್ವಾಮಿ ದೇವಸ್ಥಾನ ನೋಡಿಕೊಂಡು ನಂತರ ಕೆಆರ್​ಎಸ್‌ನ ದೀಪಾಲಂಕಾರ ನೋಡಿ ಎಂಜಾಯ್​ ಮಾಡಬಹುದು.

Intro:ಮಂಡ್ಯ: ಈ ಬಾರಿಯ ದಸರಾದಲ್ಲಿ ಮಸ್ತ್ ಮಜಾ ಮಾಡೋಕೋ ಒಳ್ಳೊಳ್ಳೆ ಅಡ್ವೆಂಚರ್‌ ಪ್ರವಾಸಿಗರಿಗೆ ಸಿಗ್ತಾ ಇದೆ. ಅದರಲ್ಲೂ ಯುವ ಜೋಡಿಯ ಹಾಟ್ ಸ್ಪಾಟ್ ಕೆ.ಆರ್.ಎಸ್ ಹಿನ್ನೀರು ಮತ್ತಷ್ಟು ಮಸ್ತಿ ಕೊಡಲಿದೆ. ಹೆಲಿಕಾಪ್ಟರ್ ಮೂಲಕ ಜಾಲಿ ರೈಡ್ ಮಾಡಿ, ಹಿನ್ನೀರಿನಲ್ಲಿ ಬೊಂಬಾಟ್ ಬೋಟಿಂಗ್ ಮಾಡಿ ಮಸ್ತ್ ಮಜಾ ಮಾಡಬಹುದು.

Body:ಹೌದು, ಈ ಬಾರಿಯ ದಸರಾ ಹೊಸತನಕ್ಕೆ ಸಾಕ್ಷಿಯಾಗಿದೆ. ಮೈಸೂರಿಗಿಂತ ಕೆ.ಆರ್.ಎಸ್‌ನಲ್ಲಿ ಹೆಚ್ಚಿನ ಮಸ್ತಿ ಪ್ರವಾಸಿಗರಿಗೆ ಸಿಗಲಿದೆ. ಖಾಸಗಿ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿರುವ ಪ್ರವಾಸೋದ್ಯಮ ಇಲಾಖೆ ಹೊಸ ತನದ ಅಡ್ವೆಂಚರ್‌ ಸೃಷ್ಟಿ ಮಾಡಿದೆ..

ನೀವು ಕೆ.ಆರ್.ಎಸ್ ಹಿನ್ನೀರಿಗೆ ಬಂದರೆ ಸಾಕು ಸಕ್ಕತ್ ಎಂಜಾಯ್ ಮಾಡಬಹುದು. ಖಾಸಗಿ ಕಂಪನಿಯವರು ನಿಮಗಾಗಿ ಹೆಲಿ ಟೂರಿಸಂ ಪ್ರಾರಂಭ ಮಾಡಿದ್ದಾರೆ. ಅಕ್ಟೋಬರ್ 8 ರ ವರೆಗೆ ಈ ಹೆಲಿಕಾಪ್ಟರ್ ಜಾಲಿ ರೈಡ್ ನಿಮಗೆ ಕೆ.ಆರ್.ಎಸ್ ಹಿನ್ನೀರಿನ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಬಳಿ ಸಿಗಲಿದೆ.

ಬೈಟ್: ಸಿ.ಎಸ್‌. ಪುಟ್ಟರಾಜು, ಮಾಜಿ ಸಚಿವ‌

ಇಂದಿನಿಂದ ಆರಂಭವಾಗಿರುವ ಜಾಲಿ ರೈಡ್‌ಗೆ ಪ್ರವಾಸಿಗರು ಮನ ಸೋತಿದ್ದಾರೆ. 8 ನಿಮಿಷಗಳ ಹೆಲಿಕಾಪ್ಟರ್ ರೈಡ್ ನಂತರ ಪಕ್ಕದಲ್ಲೇ ರಿವರ್ ರ‌್ಯಾಪ್ಟಿಂಗ್ ಆರಂಭ ಮಾಡಲಾಗಿದೆ. ಸ್ಪೀಡ್ ಬೋಟ್ ಜೊತೆಗೆ ಜೆಟ್ ಬೋಟ್, ತೆಪ್ಪದ ಅನುಭವವೂ ನಿಮಗೆ ಸಿಗಲಿದೆ. ಹಿನ್ನೀರಿನಲ್ಲಿ ಜಾಲಿಯಾಗಿ ಬೋಟಿಂಗ್ ಮಾಡಿಕೊಂಡು ಪಕ್ಕದಲ್ಲೇ ಇರುವ ವೇಣುಗೋಪಾಲ ಸ್ವಾಮಿ ದೇವಸ್ಥಾನ ನೋಡಿಕೊಂಡು ನಂತರ ಕೆ.ಆರ್.ಎಸ್‌ನ ದೀಪಾಲಂಕಾರ ನೋಡಿ ಮಸ್ತ್ ಮಜಾ ಮಾಡಬಹುದು.

ಬೈಟ್: ಮೋನಿಕಾ, ಪ್ರವಾಸಿಗರು ( ಕನ್ನಡಕ ಹಾಕಿರುವವರು)
ಬೈಟ್: ದಿವ್ಯಾ, ಆಯೋಜಕರು.

ಅಂತೂ ದಸರಾದಲ್ಲಿ ಮಸ್ತ್ ಮಜಾ ಮಾಡಲು ಕಾಲ ಕೂಡಿ ಬಂದಿದೆ. ಜಾಲಿ ರೈಡ್, ಹೆಲಿಕಾಪ್ಟರ್ ಹಾರಾಟ, ಆಹಾ ಇದಕ್ಕಿಂತ ಮತ್ತೇನು ಬೇಕು. ಬೇಗಾ ಹಿನ್ನೀರಿಗೆ ಬನ್ನಿ ಜಲರಾಶಿಯ ನೋಡಿ ಆನಂದ ಪಟ್ಟು ಜಾಲಿ ರೈಡ್ ಮಾಡಿ ಎಂಜಾಯ್ ಮಾಡಿ.

ಯತೀಶ್ ಬಾಬು, ಮಂಡ್ಯ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.