ETV Bharat / state

ಕುಮಾರಸ್ವಾಮಿ ಯಾಗದ ವಿಡಿಯೋ ಚಿತ್ರೀಕರಣ ಮಾಡಿಸುವಂತೆ ತಮಿಳುನಾಡು ಸಿಎಂಗೆ ಪತ್ರ

author img

By

Published : May 7, 2019, 9:50 PM IST

Updated : May 7, 2019, 10:15 PM IST

ಮಂಡ್ಯದ ಬಿಜೆಪಿ ಹಾಗೂ ವಿಹೆಚ್‌ಪಿ ಮುಖಂಡ ಸಿ.ಟಿ.ಮಂಜುನಾಥ್ ಪತ್ರ ಬರೆದು ತಮಿಳುನಾಡು ಸಿಎಂಗೆ ಮೇಲ್ ಮೂಲಕ ಮನವಿ ಮಾಡಿದ್ದಾರೆ. ಕುಮಾರಸ್ವಾಮಿ ಮಾಡುವ ಯಾಗದ ಸಂಪೂರ್ಣ ಮಾಹಿತಿ ನೀಡಿ ಎಂದು ಮನವಿ ಮಾಡಿದ್ದಾರೆ.

ತಮಿಳುನಾಡು ಸಿಎಂಗೆ ಪತ್ರ

ಮಂಡ್ಯ: ಸಿಎಂ ಕುಮಾರಸ್ವಾಮಿ ತಮಿಳುನಾಡು ಭೇಟಿ ಭಾರೀ ಕುತೂಹಲ ಮೂಡಿಸಿದೆ. ಅವರು ಮಾಡುವ ಯಾಗವನ್ನು ವಿಡಿಯೋ ಚಿತ್ರೀಕರಣ ಮಾಡಿ ಕನ್ನಡಿಗರ ಅನುಮಾನ ನಿವಾರಣೆ ಮಾಡಿ. ಹೀಗೆ ತಮಿಳುನಾಡಿನ ಸಿಎಂಗೆ ಬಿಜೆಪಿ ಮುಖಂಡ ಪತ್ರ ಬರೆದು ಮನವಿ ಮಾಡಿದ್ದಾರೆ.

ಮಂಡ್ಯದ ಬಿಜೆಪಿ ಹಾಗೂ ವಿಹೆಚ್‌ಪಿ ಮುಖಂಡ ಸಿ.ಟಿ.ಮಂಜುನಾಥ್ ಪತ್ರ ಬರೆದು ತಮಿಳುನಾಡು ಸಿಎಂಗೆ ಮೇಲ್ ಮೂಲಕ ಮನವಿ ಮಾಡಿದ್ದಾರೆ. ಕುಮಾರಸ್ವಾಮಿ ಮಾಡುವ ಯಾಗದ ಸಂಪೂರ್ಣ ಮಾಹಿತಿ ನೀಡಿ ಎಂದು ಮನವಿ ಮಾಡಿದ್ದಾರೆ. ತಮ್ಮ ಮೇಲ್‌ನಲ್ಲಿ ಸಿಎಂ ಕುಮಾರಸ್ವಾಮಿ ಅವರು ತಮಿಳುನಾಡಿಗೆ ಪೂಜೆ ಮಾಡಿಸಲೋ ಅಥವಾ ಹೋಮ ಹವನ, ಯಜ್ಞ, ಯಾಗಾದಿಗಳನ್ನು ಮಾಡಿಸಲು ಬರುತ್ತಿದ್ದಾರೆ ಎಂದು ಮಾಧ್ಯಮಗಳು ಸುದ್ದಿ ಮಾಡಿವೆ.

ಈ ಮಧ್ಯೆ ತಮಿಳುನಾಡಿಗೆ ಕುಟುಂಬ ಸಮೇತರಾಗಿ ಹೋಗುತ್ತಿದ್ದಾರೆ ಅನ್ನೋ ಸುದ್ದಿಯಿದೆ. ಅವರು ಯಾವ ಪೂಜೆ ಮಾಡುತ್ತಾರೆ, ಅದು ಶತ್ರು ಸಂಹಾರ ಯಾಗವೋ, ಮತ್ತೊಂದೋ ತಿಳಿಯದು. ಆದ್ದರಿಂದ ದಯವಿಟ್ಟು ತಮ್ಮ ಸರ್ಕಾರ ಸನ್ಮಾನ್ಯ ಕುಮಾರಸ್ವಾಮಿಯವರು ಮಾಡುವ ಪೂಜೆಯನ್ನು ವಿಡಿಯೋ ಚಿತ್ರೀಕರಣ ಮಾಡಿ ಸಾರ್ವಜನಿಕವಾಗಿ ಮಾಧ್ಯಮಗಳಲ್ಲಿ ಬಿತ್ತರವಾಗುವಂತೆ ವ್ಯವಸ್ಥೆ ಮಾಡಬೇಕು ಎಂದು ತಮ್ಮಲ್ಲಿ ಕುತೂಹಲದಿಂದ ಮನವಿ ಮಾಡುತ್ತೇನೆ.

ಹಾಗೂ ಅವರ ಕುಟುಂಬಕ್ಕೆ ಆ ಭಗವಂತ ಆಯಸ್ಸು, ಅರೋಗ್ಯ ನೀಡಿ ನೂರ್ಕಾಲ ಕಾಪಾಡಲಿ ಎಂದು ಆ ಭಗವಂತನನ್ನು ಭಕ್ತಿಯಿಂದ ಬೇಡಿಕೊಳ್ಳುತ್ತೇನೆ. ಜೊತೆಗೆ ಕಾವೇರಿ ಸಮಸ್ಯೆಗೆ ಪರಿಹಾರವಾದ ಮೇಕೆದಾಟು ಯೋಜನೆ ಬಗ್ಗೆ ಪರಸ್ಪರ ಜೊತೆ ಕುಳಿತು ಚರ್ಚಿಸಿ ಯಾವುದೇ ಅಡೆ ತಡೆಯಿಲ್ಲದೆ ಶೀಘ್ರ ನಿರ್ಮಾಣವಾಗಿ ಎರಡು ರಾಜ್ಯದ ರೈತರು ನೆಮ್ಮದಿಯಿಂದ ಬಾಳುವಂತಹ ಪ್ರಯತ್ನ ಮಾಡಿ ಎಂದು ತಮಿಳುನಾಡಿನ ಮುಖ್ಯಮಂತ್ರಿಗಳಿಗೂ, ಪೂಜೆಗಾಗಿ ಅಲ್ಲಿಗೆ ಬರುತ್ತಿರುವ ನಮ್ಮ ಕುಮಾರಣ್ಣನಿಗೂ ಕಾವೇರಿ ಕೊಳ್ಳದ ಅನ್ನದಾತರ ಪರವಾಗಿ ಮನವಿ ಮಾಡುತ್ತೇನೆ ಎಂದು ಮೇಲ್ ಮಾಡಿದ್ದಾರೆ.

Intro:ಮಂಡ್ಯ: ಸಿಎಂ ಕುಮಾರಸ್ವಾಮಿ ತಮಿಳುನಾಡು ಭೇಟಿ ಭಾರೀ ಕುತೂಹಲ ಮೂಡಿಸಿದೆ. ಅವರು ಮಾಡುವ ಯಾಗವನ್ನು ವಿಡಿಯೋ ಚಿತ್ರೀಕರಣ ಮಾಡಿ ಕನ್ನಡಿಗರ ಅನುಮಾನ ನಿವಾರಣೆ ಮಾಡಿ. ಹೀಗೆ ತಮಿಳುನಾಡಿನ ಸಿಎಂಗೆ ಬಿಜೆಪಿ ಮುಖಂಡ ಪತ್ರ ಬರೆದು ಮನವಿ ಮಾಡಿದ್ದಾರೆ.
ಮಂಡ್ಯದ ಬಿಜೆಪಿ ಹಾಗೂ ವಿಎಚ್‌ಪಿ ಮುಖಂಡ ಸಿ.ಟಿ. ಮಂಜುನಾಥ್ ಪತ್ರ ಬರೆದು ತಮಿಳುನಾಡು ಸಿಎಂಗೆ ಮೇಲ್ ಮೂಲಕ ಮನವಿ ಮಾಡಿದ್ದಾರೆ. ಕುಮಾರಸ್ವಾಮಿ ಮಾಡುವ ಯಾಗದ ಸಂಪೂರ್ಣ ಮಾಹಿತಿ ನೀಡಿ ಎಂದು ಮನವಿ ಮಾಡಿದ್ದಾರೆ.
ತಮ್ಮ ಮೇಲ್‌ನಲ್ಲಿ ಸಿ ಎಂ ಕುಮಾರ ಸ್ವಾಮಿ ರವರು ತಮಿಳುನಾಡಿಗೆ ಪೂಜೆ ಮಾಡಿಸಲೋ ಅಥವಾ ಹೋಮ ಹವನ ಯಜ್ಞ , ಯಾಗಾದಿಗಳನ್ನು ಮಾಡಿಸಲು ಬರುತ್ತಿದ್ದಾರೆ ಎಂದು ಮಾಧ್ಯಮಗಳು ಸುದ್ದಿ ಮಾಡಿವೆ, ಇದು ಶತೃ ಸಂಹಾರ ಯಾಗವೆಂದು ಸುದ್ದಿಯಾಗಿದೆ.
ಕುಮಾರ ಸ್ವಾಮಿ ರವರ ಕುಟುಂಬ ಕಾಫಿ ನಾಡಲ್ಲಿ ಯುಗಾದಿ ನಂತರದ ಮೊದಲ ಅಮಾವಾಸ್ಯೆಯಂದು ಶತ್ರು ಸಂಹಾರ ಯಾಗ ಮಾಡಿದ್ದಾರೆ ಎಂದು ಮಾಧ್ಯಮಗಳು ಸುದ್ದಿ ಮಾಡಿವೆ, ಆ ಯಾಗ ಮಧ್ಯ ರಾತ್ರಿ ಸುಮಾರು ನಾಲ್ಕು ಗಂಟೆಗಳ ಕಾಲ ನಡೆಯುವುದಂತೆ, ಆ ಯಾಗಕ್ಕೆ ಹೆಂಗಸರು ಬರುವಹಾಗಿಲ್ಲವಂತೆ ಎಂಬ ಸುದ್ದಿಗಳು ಹರಿದಾಡಿದವು. ಯಜ್ಞ ಯಾಗ ಮುಗಿದ ಸ್ಥಳವನ್ನು ಪತ್ರಿಕೆಗಳು, ದೃಶ್ಯ ಮಾಧ್ಯಮಗಳಲ್ಲಿ ತೋರಿಸಲಾಯಿತು. ಅನುಮಾನ , ಭಯ , ಭಕ್ತಿ ಒಟ್ಟೊಟ್ಟಿಗೆ ಆಗುತ್ತಿದೆ.
ಯಾವುದು ಈ ಯಾಗ?
ಯಾರು ದೇವೇಗೌಡರ ಶತ್ರುಗಳು?
ಪಾಕಿಸ್ತಾನದ ಪರಮ ಪಾಪಿ ಉಗ್ರರೇ ?
ಶ್ರೀಲಂಕಾದಲ್ಲಿ ಬಾಂಬ್ ಬ್ಲಾಸ್ಟ್ ಮಾಡಿ ಕನ್ನಡಿಗರು ಸೇರಿದಂತೆ ನೂರಾರು ಅಮಾಯಕರನ್ನು ಕೊಂದ ಜಿಹಾದಿ ಹಂದಿಗಳೇ ?
ಪುಲ್ವಾಮದಲ್ಲಿ ನಮ್ಮ ಯೋಧರನ್ನು ಕೊಂದ ನೀಚರೆ?
ಅಥವಾ ಈ ಚುನಾವಣೆಯಲ್ಲಿ ಅವರ ಕುಟುಂಬದವರಿಗೆ ಮತಹಾಕದವರಾ ?
ಅವರ ವಿರುದ್ಧ ಪತ್ರಿಕಾ ಹೇಳಿಕೆ ನೀಡುವವರಾ ?
ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವವರ ?
ಇಲ್ಲ ಅವರ ಕುಟುಂಬದ ಸದಸ್ಯರ ವಿರುದ್ಧ ಚುನಾವಣೆಯಲ್ಲೂ ಪೈಪೋಟಿ ಕೊಟ್ಟವರಾ ?
ಅಥವಾ
ಮಳೆಗಾಗಿ ಬರಗಾಲ ನಿವಾರಣೆಗಾಗಿ , ಜನಕಲ್ಯಾಣಕ್ಕಾಗಿ ಹೋಮ ಹವನ ಮಾಡಿಸಿದ್ದರಾ ?
ಇಲ್ಲಾ ಮೊಮ್ಮೊಕಳ. ಮಕ್ಕಳ . ತನ್ನ ಗೆಲುವಿಗಾಗಿ ಯಜ್ಞ ಮಾಡಿಸಿದ್ದಾರಾ ?
ಕೆರೆ ಕಟ್ಟೆಗಳು ತುಂಬಲಿ ಎಂದು ಹೋಮ ಮಾಡಿಸಿದ್ದಾರಾ ?
ಇದು ವಾಮಾಚಾರವೇ ?
ಇಲ್ಲ ಹೋಮ ಹವನವೇ ?
ಏಕೆ ಸಾರ್ವಜನಿಕರಿಗೆ , ಪತ್ರಕರ್ತರಿಗೆ , ಏಕೆ ತಮ್ಮ ಕುಟುಂಬದ ಹೆಣ್ಣು ಮಕ್ಕಳಿಗೂ ಹೋಮ ಅಥವಾ ಯಜ್ಞ ನಡೆಯುವ ಸ್ಥಳಕ್ಕೆ ಅವಕಾಶ ನೀಡಲಿಲ್ಲಾ ..?
ಕರ್ನಾಟಕದಲ್ಲಿ ಬಿಸಿಲಿನ ಬೇಗೆಗೆ ಕೆರೆ ಕಟ್ಟೆಗಳು ಬತ್ತಿವೆ , ಜನ ಜಾನುವಾರುಗಳು ನೀರಿಗೆ ಆಹಾಕಾರ ಪಡುವಂತ ಪರಿಸ್ಥಿತಿಯಿದೆ , ಜನರು ನೀರಿಗಾಗಿ ಅಧಿಕಾರಿಗಳ ಕಾಲಿಗೆ ಬೀಳುವಂತ ಸ್ಥಿತಿ ನಿರ್ಮಾಣವಾಗಿದೆ , ಮುಖ್ಯ ಮಂತ್ರಿಗಳು ಬರ ಅಧ್ಯಾಯನ ಪ್ರವಾಸ ಮಾಡಿ ಜನ ಸೇವೆ ಮಾಡಬಹುದಿತ್ತು , ಜನಸೇವೆಯು ಜನಾರ್ದನನ ಸೇವೆಯೇ ಅನ್ನೋದು ಕುಮಾರಣ್ಣನಿಗೆ ತಿಳಿದಿದೆ ಅಂದುಕೊಂಡಿದ್ದೇನೆ.
ಎಂಬ ಪ್ರಶ್ನೆಗಳು ನನ್ನಂತಹ ನಾಡಿನ ಕೋಟ್ಯಂತರ ಜನರನ್ನು ಕಾಡುತ್ತಿದೆ , ಈ ಮದ್ಯೆ ತಮಿಳುನಾಡಿಗೆ ಕುಟುಂಬ ಸಮೇತರಾಗಿ ಹೋಗುತ್ತಿದ್ದಾರೆ ಅನ್ನೋ ಸುದ್ದಿಯಿದೆ , ಅವರು ಯಾವ ಪೂಜೆ ಮಾಡುತ್ತಾರೆ , ಅದು ಶತ್ರು ಸಂಹಾರ ಯಾಗವೋ . ಮತ್ತೊಂದೋ ತಿಳಿಯದು ಆದ್ದರಿಂದ ದಯವಿಟ್ಟು ತಮ್ಮ ಸರ್ಕಾರ ಸನ್ಮಾನ್ಯ ಕುಮಾರ ಸ್ವಾಮಿರವರು ಮಾಡುವ ಪೂಜೆಯನ್ನು ವಿಡಿಯೋ ಚಿತ್ರೀಕರಣ ಮಾಡಿ ಸಾರ್ವಜನಿಕವಾಗಿ ಮಾಧ್ಯಮಗಳಲ್ಲಿ ಬಿತ್ತರವಾಗುವಂತೆ ವ್ಯವಸ್ಥೆ ಮಾಡಬೇಕು ಎಂದು ತಮ್ಮಲ್ಲಿ ಕುತೂಹಲದಿಂದ ಮನವಿ ಮಾಡುತ್ತೇನೆ , ಹಾಗು ಮುಖ್ಯ ಮುಖ್ಯ ಮಂತ್ರಿ ಕುಮಾರಸ್ವಾಮಿರವರಿಗೆ ಹಾಗೂ ಅವರ ಕುಟುಂಬಕ್ಕೆ ಆ ಭಗವಂತ ಆಯಸ್ಸು ಅರೋಗ್ಯ ನೀಡಿ ನೂರ್ಕಾಲ ಕಾಪಾಡಲಿ ಎಂದು ಆ ಭಗವಂತನನ್ನು ಭಕ್ತಿಯಿಂದ ಬೇಡಿಕೊಳ್ಳುತ್ತೇನೆ ,ಜೊತೆಗೆ ಕಾವೇರಿ ಸಮಸ್ಯೆಗೆ ಪರಿಹಾರವಾದ ಮೇಕೆ ದಾಟು ಯೋಜನೆ ಬಗ್ಗೆ ಪರಸ್ಪರ ಜೊತೆ ಕುಳಿತು ಚರ್ಚಿಸಿ ಯಾವುದೇ ಅಡೆ ತಡೆಯಿಲ್ಲದೆ ಶೀಘ್ರ ನಿರ್ಮಾಣವಾಗಿ ಎರಡು ರಾಜ್ಯದ ರೈತರು ನೆಮ್ಮದಿಯಿಂದ ಬಾಳುವಂತಹ ಪ್ರಯತ್ನ ಮಾಡಿಯೆಂದು ತಮಿಳು ನಾಡಿನ ಮುಖ್ಯ ಮಂತ್ರಿಗಳಿಗೂ ಪೂಜೆಗಾಗಿ ಅಲ್ಲಿಗೆ ಬರುತ್ತಿರುವ ನಮ್ಮ ಕುಮಾರಣ್ಣನಿಗೂ ಕಾವೇರಿ ಕೊಳ್ಳದ ಅನ್ನದಾತರ ಪರವಾಗಿ ಮನವಿ ಮಾಡುತ್ತೇನೆ. ಎಂದು ಮೇಲ್ ಮಾಡಿದ್ದಾರೆ.Body:ಕೊತ್ತತ್ತಿ ಯತೀಶ್ ಬಾಬುConclusion:
Last Updated : May 7, 2019, 10:15 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.