ETV Bharat / state

ರಾಜ್ಯದ ಜಲಾಶಯಗಳಲ್ಲಿ ಒಳಹರಿವು ಹೆಚ್ಚಳ: ಹೀಗಿದೆ ಇಂದಿನ ನೀರಿನ ಮಟ್ಟ - ಆಲಮಟ್ಟಿಯ ಡ್ಯಾಂ

ರಾಜ್ಯದ ವಿವಿಧ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ ನೋಡೋಣ.

DAMS Water Level
ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ
author img

By

Published : Jul 19, 2022, 9:09 AM IST

ರಾಜ್ಯದ ಕೆಲವೆಡೆ ಮಳೆ ಮುಂದುವರಿದಿದೆ. ವಿವಿಧ ಅಣೆಕಟ್ಟುಗಳಲ್ಲಿ ಒಳಹರಿವು ಹೆಚ್ಚಾಗುತ್ತಿದೆ. ಇಂದು ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ.

ಕಬಿನಿ ಜಲಾಶಯ

  • ಗರಿಷ್ಠ ಮಟ್ಟ: 2,284 ಅಡಿ
  • ಇಂದಿನ ಮಟ್ಟ: 2,282.43 ಅಡಿ
  • ಒಳ ಹರಿವು: 29,768 ಕ್ಯೂಸೆಕ್
  • ಹೊರ ಹರಿವು: 29,844 ಕ್ಯೂಸೆಕ್

ಆಲಮಟ್ಟಿ ಡ್ಯಾಂ (ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ)

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ಮಟ್ಟ: 517.22 ಮೀಟರ್
  • ಒಳಹರಿವು: 1,36,469 ಕ್ಯೂಸೆಕ್
  • ಹೊರಹರಿವು: 1,12,951 ಕ್ಯೂಸೆಕ್
  • ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 123.08 ಟಿಎಂಸಿ
  • ಇಂದಿನ ನೀರಿನ ಸಂಗ್ರಹ: 87.227 ಟಿಎಂಸಿ

ರಾಜಾ ಲಖಮಗೌಡ ಜಲಾಶಯ (ಘಟಪ್ರಭಾ ನದಿ)

  • ಗರಿಷ್ಠ ಮಟ್ಟ: 2175.00 ಅಡಿ
  • ಇಂದಿನ ಮಟ್ಟ: 2148.500 ಅಡಿ
  • ಒಳ‌ ಹರಿವು: 23,465 ಕ್ಯೂಸೆಕ್
  • ಹೊರ ಹರಿವು: 132 ಕ್ಯೂಸೆಕ್
  • ಸಂಗ್ರಹಣಾ ಸಾಮರ್ಥ್ಯ: 51 ಟಿಎಂಸಿ
  • ಇಂದಿನ ಸಂಗ್ರಹ: 31.967 ಟಿಎಂಸಿ

ನವಿಲುತೀರ್ಥ ಜಲಾಶಯ (ಮಲಪ್ರಭಾ‌ ನದಿ)

  • ಗರಿಷ್ಠ ಮಟ್ಟ: 2079.50 ಅಡಿ
  • ಇಂದಿನ ಮಟ್ಟ: 2067.00 ಅಡಿ
  • ಒಳ‌ ಹರಿವು: 5,996 ಕ್ಯೂಸೆಕ್
  • ಹೊರ ಹರಿವು: 194 ಕ್ಯೂಸೆಕ್
  • ಸಂಗ್ರಹಣಾ ಸಾಮರ್ಥ್ಯ: 37.731 ಟಿಎಂಸಿ
  • ಇಂದಿನ ಸಂಗ್ರಹ: 22.805 ಟಿಎಂಸಿ.

ರಾಜ್ಯದ ಕೆಲವೆಡೆ ಮಳೆ ಮುಂದುವರಿದಿದೆ. ವಿವಿಧ ಅಣೆಕಟ್ಟುಗಳಲ್ಲಿ ಒಳಹರಿವು ಹೆಚ್ಚಾಗುತ್ತಿದೆ. ಇಂದು ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ.

ಕಬಿನಿ ಜಲಾಶಯ

  • ಗರಿಷ್ಠ ಮಟ್ಟ: 2,284 ಅಡಿ
  • ಇಂದಿನ ಮಟ್ಟ: 2,282.43 ಅಡಿ
  • ಒಳ ಹರಿವು: 29,768 ಕ್ಯೂಸೆಕ್
  • ಹೊರ ಹರಿವು: 29,844 ಕ್ಯೂಸೆಕ್

ಆಲಮಟ್ಟಿ ಡ್ಯಾಂ (ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ)

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ಮಟ್ಟ: 517.22 ಮೀಟರ್
  • ಒಳಹರಿವು: 1,36,469 ಕ್ಯೂಸೆಕ್
  • ಹೊರಹರಿವು: 1,12,951 ಕ್ಯೂಸೆಕ್
  • ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 123.08 ಟಿಎಂಸಿ
  • ಇಂದಿನ ನೀರಿನ ಸಂಗ್ರಹ: 87.227 ಟಿಎಂಸಿ

ರಾಜಾ ಲಖಮಗೌಡ ಜಲಾಶಯ (ಘಟಪ್ರಭಾ ನದಿ)

  • ಗರಿಷ್ಠ ಮಟ್ಟ: 2175.00 ಅಡಿ
  • ಇಂದಿನ ಮಟ್ಟ: 2148.500 ಅಡಿ
  • ಒಳ‌ ಹರಿವು: 23,465 ಕ್ಯೂಸೆಕ್
  • ಹೊರ ಹರಿವು: 132 ಕ್ಯೂಸೆಕ್
  • ಸಂಗ್ರಹಣಾ ಸಾಮರ್ಥ್ಯ: 51 ಟಿಎಂಸಿ
  • ಇಂದಿನ ಸಂಗ್ರಹ: 31.967 ಟಿಎಂಸಿ

ನವಿಲುತೀರ್ಥ ಜಲಾಶಯ (ಮಲಪ್ರಭಾ‌ ನದಿ)

  • ಗರಿಷ್ಠ ಮಟ್ಟ: 2079.50 ಅಡಿ
  • ಇಂದಿನ ಮಟ್ಟ: 2067.00 ಅಡಿ
  • ಒಳ‌ ಹರಿವು: 5,996 ಕ್ಯೂಸೆಕ್
  • ಹೊರ ಹರಿವು: 194 ಕ್ಯೂಸೆಕ್
  • ಸಂಗ್ರಹಣಾ ಸಾಮರ್ಥ್ಯ: 37.731 ಟಿಎಂಸಿ
  • ಇಂದಿನ ಸಂಗ್ರಹ: 22.805 ಟಿಎಂಸಿ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.