ETV Bharat / state

ಮಹಾರಾಜ ಯದುವೀರ್​ ವಿರುದ್ಧವೇ ತಿರುಗಿಬಿದ್ದ 'ಮೈಶುಗರ್' ಹೋರಾಟಗಾರರು - mandya mysugar news

ಯದುವೀರ್​​ ಅವರನ್ನು ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಭೇಟಿ ಮಾಡಿದ ವಿಚಾರವಾಗಿ, ಜನವಾದಿ ಸಂಘಟನೆಯ ಕುಮಾರಿ ಪ್ರತಿಕ್ರಿಯಿಸಿದ್ದಾರೆ. ಮುರುಗೇಶ್ ನಿರಾಣಿ ಮಹಾರಾಜರನ್ನು ಭೇಟಿಯಾದ ನಂತರ, ಯದುವೀರ್​​ ಮೈಶುಗರ್​​ನ್ನು ಒ ಅಂಡ್ ಎಂ ಗೆ ನೀಡುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ ಎಂದು ಆರೋಪಿಸಿದರು.

mysugar
ಮೈಶುಗರ್ ಹೋರಾಟಗಾರರು
author img

By

Published : Jun 21, 2020, 3:37 PM IST

ಮಂಡ್ಯ: ಮೈಸೂರು ಮಹಾರಾಜ ಯದುವೀರ್ ಬಗ್ಗೆ ಜನವಾದಿ ಸಂಘಟನೆಯ ಹೋರಾಟಗಾರ್ತಿ ಕುಮಾರಿ ಅವರು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ.

ಯದುವೀರ್​​ ಅವರನ್ನು ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಭೇಟಿ ಮಾಡಿದ ವಿಚಾರವಾಗಿ, ಜನವಾದಿ ಸಂಘಟನೆಯ ಕುಮಾರಿ ಮಾತನಾಡಿದ್ದಾರೆ. ಮುರುಗೇಶ್ ನಿರಾಣಿ ಮಹಾರಾಜರನ್ನು ಭೇಟಿಯಾದ ನಂತರ, ಯದುವೀರ್​​ ಮೈಶುಗರ್​​ನ್ನು ಒ ಅಂಡ್ ಎಂ ಗೆ ನೀಡುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮೈಶುಗರ್ ಕಾರ್ಖಾನೆಯನ್ನು ಮಹಾರಾಜರು ಸಾರ್ವಜನಿಕ ಆಸ್ತಿಯಾಗಿ ಉಳಿಸಿಕೊಂಡಿದ್ದರು. ಅದೇ ರೀತಿಯಾಗಿ ಇಂದಿಗೂ ಕಂಪನಿ ಉಳಿದುಕೊಳ್ಳಬೇಕು. ಕಾರ್ಖಾನೆಯನ್ನು ಒ ಅಂಡ್ ಎಂ ಆಧಾರದಲ್ಲಿ ಪ್ರಾರಂಭಿಸುವ ಬದಲು ಸರ್ಕಾರವೇ ನಡೆಸಬೇಕೆಂದು ಕುಮಾರಿ ಆಗ್ರಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.