ETV Bharat / state

'ಮಾಜಿ ಸಚಿವ ಡಿ ಸಿ ತಮ್ಮಣ್ಣರಿಗೂ ಕಾಮಾಟಿಪುರಕ್ಕೂ ಸಂಬಂಧ..'

author img

By

Published : Nov 29, 2019, 3:50 PM IST

ಕೆಆರ್‌ಪೇಟೆ ಉಪ ಚುನಾವಣೆ ಸಂಬಂಧ ಕಿಕ್ಕೇರಿಯಲ್ಲಿ ನಡೆದ ಜೆಡಿಎಸ್ ಪ್ರಚಾರ ಸಭೆಯಲ್ಲಿ ಮಾಜಿ ಸಚಿವ ಡಿ ಸಿ ತಮ್ಮಣ್ಣ ವಿವಾದ ಕಿಡಿ ಹೊತ್ತಿಸಿದ್ದರು. ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಕೆಆರ್‌ಪೇಟೆಯನ್ನು ಮುಂಬೈನ ಕಾಮಾಟಿಪುರ ಮಾಡುತ್ತೇನೆ ಎಂದಿದ್ದರು ಅಂತಾ ತಮ್ಮಣ್ಣ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ಧ ಈಗ ಕನ್ನಡಿಗರು ಧ್ವನಿ ಎತ್ತಿದ್ದಾರೆ.

mandya
ಮುಂಬೈ ಕನ್ನಡಿಗರ ಸಂಘದ ಸದಸ್ಯರು

ಮಂಡ್ಯ: ಜೆಡಿಎಸ್‌ ಪ್ರಚಾರ ಸಭೆಯಲ್ಲಿ ಮಾಜಿ ಸಚಿವ ಡಿ ಸಿ ತಮ್ಮಣ್ಣ ನೀಡಿದ್ದ ಹೇಳಿಕೆಯೊಂದು ಈಗ ವಿವಾದದ ಕಿಡಿ ಹೊತ್ತಿಸಿದೆ. ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಕೆಆರ್‌ಪೇಟೆಯನ್ನು ಮುಂಬೈನ ಕಾಮಾಟಿಪುರ ಮಾಡುತ್ತೇನೆ ಎಂದಿದ್ದರು ಅಂತಾ ತಮ್ಮಣ್ಣ ಹೇಳಿಕೆ ನೀಡಿದ್ದರು. ಈ ಹೇಳಿಕೆ ಈಗ ಕೆಆರ್‌ಪೇಟೆ ಜನರನ್ನು ಕೆರಳಿಸಿದೆ.

ಈ ಮಾತು ಮುಂಬೈ ಕನ್ನಡಿಗರನ್ನು ಕೂಡ ಕೆರಳಿಸಿದೆ. ಕೂಡಲೇ ಮಾಜಿ ಸಚಿವ ತಮ್ಮಣ್ಣ ಕನ್ನಡಿಗರ ಕ್ಷಮೆ ಕೋರಬೇಕು. ಇಲ್ಲವೇ ಹೋರಾಟ ಮಾಡುವುದಾಗಿ ಮುಂಬೈ ಕನ್ನಡಿಗರ ಸಂಘದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಮುಂಬೈ ಕನ್ನಡಿಗರ ಸಂಘದ ಸದಸ್ಯರು..

ಕೆಆರ್‌ಪೇಟೆ ಉಪ ಚುನಾವಣೆ ಸಂಬಂಧ ಕಿಕ್ಕೇರಿಯಲ್ಲಿ ನಡೆದ ಜೆಡಿಎಸ್ ಪ್ರಚಾರ ಸಭೆಯಲ್ಲಿ ಮಾಜಿ ಸಚಿವ ಡಿ ಸಿ ತಮ್ಮಣ್ಣ ವಿವಾದ ಕಿಡಿ ಹೊತ್ತಿಸಿದ್ದರು. ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಕೆಆರ್‌ಪೇಟೆಯನ್ನು ಮುಂಬೈನ ಕಾಮಾಟಿಪುರ ಮಾಡುತ್ತೇನೆ ಎಂದಿದ್ದರು ಅಂತಾ ತಮ್ಮಣ್ಣ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ಧ ಈಗ ಕನ್ನಡಿಗರು ಧ್ವನಿ ಎತ್ತಿದ್ದಾರೆ.

ಕೆಆರ್‌ಪೇಟೆಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಮುಂಬೈ ಕನ್ನಡಿಗರ ಸಂಘದ ಸದಸ್ಯರು, ಕೂಡಲೇ ಮಾಜಿ ಸಚಿವ ತಮ್ಮಣ್ಣ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು. ಕ್ಷಮೆ ಕೋರದೇ ಇದ್ದರೆ ಮುಂಬೈ ಹಾಗೂ ಕೆಆರ್‌ಪೇಟೆಯಲ್ಲೂ ಹೋರಾಟ ಮಾಡಲಾಗುವುದು. 12 ಸಾವಿರ ಮತದಾರರು ಮುಂಬೈನಲ್ಲಿದ್ದೇವೆ. ನಾವು ಯಾರೂ ನಿಮ್ಮ ಬೆಂಬಲಕ್ಕೆ ನಿಲ್ಲೋದಿಲ್ಲ ಎಂದು ಎಚ್ಚರಿಕೆ ನೀಡಿದರು.

Intro:ಮಂಡ್ಯ: ಜೆಡಿಎಸ್ ಪ್ರಚಾರ ಸಭೆಯಲ್ಲಿ ಮಾಜಿ ಸಚಿವರು ಹೇಳಿದ ಆ ಒಂದು ಮಾತು ಮುಂಬೈ ಕನ್ನಡಿಗರನ್ನು ಕೆರಳಿಸಿದೆ. ಕೂಡಲೇ ಕನ್ನಡಿಗರ ಕ್ಷಮೆ ಕೋರಬೇಕು, ಇಲ್ಲವೇ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ ಮುಂಬೈ ಕನ್ನಡಿಗರ ಸಂಘದ ಮುಖಂಡರು.
ಕೆ.ಆರ್.ಪೇಟೆ ಉಪ ಚುನಾವಣೆ ಸಂಬಂಧ ಕಿಕ್ಕೇರಿ ಜೆಡಿಎಸ್ ಪ್ರಚಾರ ಸಭೆಯಲ್ಲಿ ಮಾಜಿ ಸಚಿವ ಡಿ.ಸಿ. ತಮ್ಮಣ್ಣ, ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಕೆ.ಆರ್.ಪೇಟೆಯನ್ನು ಮುಂಬೈನ ಕಾಮಾಟಿಪುರ ಮಾಡುತ್ತಾನೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ದ ಈಗ ಕನ್ನಡಿಗರ ಧ್ವಯನಿ ಏರುತ್ತಿದೆ.
ಕೆ.ಆರ್.ಪೇಟೆಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಮುಂಬೈ ಕನ್ನಡಿಗರ ಸಂಘದ ಸದಸ್ಯರು, ಕೂಡಲೇ ತಮ್ಮಣ್ಣ ಕ್ಷಮೆ ಕೋರಬೇಕು ಎಂದು ಆಗ್ರಹ ಮಾಡಿದರು. ಕ್ಷಮೆ ಕೋರದೇ ಇದ್ದರೆ ಮುಂಬೈ ಹಾಗೂ ಕೆ.ಆರ್.ಪೇಟೆಯಲ್ಲೂ ಹೋರಾಟ ಮಾಡಲಾಗುವುದು. 12 ಸಾವಿರ ಮತದಾರರು ಮುಂಬೈನಲ್ಲಿದ್ದೇವೆ. ನಾವು ಯಾರೂ ನಿಮ್ಮ ಬೆಂಬಲಕ್ಕೆ ನಿಲ್ಲೋದಿಲ್ಲ ಎಂದು ಎಚ್ಚರಿಕೆ ನೀಡಿದರು.

ಬೈಟ್: ಮುಂಬೈ ಕನ್ನಡಿಗರ ಸಂಘದ ಮುಖಂಡರು.
Body:yathisha babu kh mandyaConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.