ETV Bharat / state

ಮಂಡ್ಯ : ಒಂದೇ ಕಾರ್ಖಾನೆಯ 100ಕ್ಕೂ ಹೆಚ್ಚು ನೌಕರರಿಗೆ ಕೋವಿಡ್​​ ಸೋಂಕು! - ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ

ಇತ್ತೀಚೆಗೆ ಕಾರ್ಖಾನೆಯ 400ಕ್ಕೂ ಹೆಚ್ಚು ಸಿಬ್ಬಂದಿಗೆ ಪರೀಕ್ಷೆ ನಡೆಸಲಾಗಿತ್ತು. ಆ ಪೈಕಿ ಕಾರ್ಖಾನೆಯ ನೂರಕ್ಕೂ ಹೆಚ್ಚು ಸಿಬ್ಬಂದಿಗೆ ಸೋಂಕು ತಗುಲಿದೆ..

ಎವೆರೆಡಿ ಸೆಲ್ ಕಾರ್ಖಾನೆ
ಎವೆರೆಡಿ ಸೆಲ್ ಕಾರ್ಖಾನೆ
author img

By

Published : Jan 23, 2022, 12:55 PM IST

ಮಂಡ್ಯ : ಜಿಲ್ಲೆಯಲ್ಲಿ ಇಷ್ಟು ದಿನ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಹೆಚ್ಚು ಕೋವಿಡ್​​ ಪ್ರಕರಣ ವರದಿಯಾಗುತ್ತಿದ್ದವು. ಆದರೆ, ಈಗ ಒಂದೇ ಕಾರ್ಖಾನೆಯ ಸುಮಾರು 100ಕ್ಕೂ ಹೆಚ್ಚು ನೌಕರರಿಗೆ ಕೋವಿಡ್​​ ಸೋಂಕು ದೃಢಪಟ್ಟಿದೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಎವೆರೆಡಿ ಸೆಲ್ ಕಾರ್ಖಾನೆಯ ಸುಮಾರು 100ಕ್ಕೂ ಹೆಚ್ಚು ನೌಕರರಿಗೆ ಕೋವಿಡ್​​ ಸೋಂಕು ದೃಢಪಟ್ಟಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಇತ್ತೀಚೆಗೆ ಕಾರ್ಖಾನೆಯ 400ಕ್ಕೂ ಹೆಚ್ಚು ಸಿಬ್ಬಂದಿಗೆ ಪರೀಕ್ಷೆ ನಡೆಸಲಾಗಿತ್ತು. ಆ ಪೈಕಿ ಕಾರ್ಖಾನೆಯ ನೂರಕ್ಕೂ ಹೆಚ್ಚು ಸಿಬ್ಬಂದಿಗೆ ಸೋಂಕು ತಗುಲಿದೆ.

ಇದರಿಂದ ಉಳಿದ ನೌಕರರಲ್ಲಿ ಈಗ ಆತಂಕ ಹೆಚ್ಚಾಗಿದೆ. ಸದ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ಕಾರ್ಖಾನೆಗೆ ಭೇಟಿ ನೀಡಿ ಇನ್ನೂ ಹೆಚ್ಚಿನ ಜನರಿಗೆ ಟೆಸ್ಟ್ ಮಾಡಿ, ಚಿಕಿತ್ಸೆ ನೀಡುತ್ತಿದ್ದಾರೆ.

ಇದನ್ನೂ ಓದಿ: ಕೋವಿಡ್ 3ನೇ ಅಲೆ ಅಪಾಯಕಾರಿ ಅಲ್ಲವೇ ಅಲ್ಲ ಅಂತಿವೆ ಅಂಕಿ-ಅಂಶಗಳು!

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.