ETV Bharat / state

ಶೆಟರ್ಸ್​​ ಕತ್ತರಿಸಿ ಮೊಬೈಲ್​ ಅಂಗಡಿಗೆ ಕನ್ನ...​​ ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆ - kannada news

ಮೊಬೈಲ್ ಷೋ ರಂಗೆ ಕನ್ನ ಹಾಕಿರುವ ಕಳ್ಳರು, ರಾತ್ರಿ ಮುಖಕ್ಕೆ ಮಾಸ್ಕ್ ಧರಿಸಿ ಕೈಚಳಕ ತೋರಿಸಿದ್ದಾರೆ. ರೋಲಿಂಗ್ ಶೆಟರ್ಸ್​ ಕತ್ತರಿಸಿ ಮಾಡಿ ಒಳ ನುಗ್ಗಿದ್ದ ಖದೀಮರು ಲಕ್ಷಾಂತರ ರೂಪಾಯಿ ಮೊಬೈಲ್​ಗಳನ್ನು ಕದ್ದೊಯ್ದಿದ್ದಾರೆ.

ಶೆಲ್ಟರ್ ಕತ್ತರಿಸಿ ಮೊಬೈಲ್‌ಗಳನ್ನು ಕಳವು
author img

By

Published : Jul 21, 2019, 1:14 PM IST

ಮಂಡ್ಯ: ಇಷ್ಟು ದಿನ ಅಂಗಡಿಗಳ ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದ ಕಳ್ಳರು, ಸದ್ಯ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಕಬ್ಬಿಣದ ಶೆಟರ್ಸ್​ ಕತ್ತರಿಸಿ ಅಂಗಡಿಗಳಿಗೆ ಕನ್ನ ಹಾಕುತ್ತಿದ್ದಾರೆ.

ಶೆಟರ್ಸ್​ ಕತ್ತರಿಸಿ ಮೊಬೈಲ್‌ಗಳನ್ನು ಕದ್ದೊಯ್ದ ಖದೀಮರು

ನಾಗಮಂಗಲದ ಬಿ.ಎಂ. ರಸ್ತೆಯಲ್ಲಿರುವ ಸಂಗೀತಾ ಮೊಬೈಲ್ ಷೋ ರೂಂಗೆ ಕನ್ನ ಹಾಕಿರುವ ಮೂವರು ಕಳ್ಳರು, ರಾತ್ರಿ ಮುಖಕ್ಕೆ ಮಾಸ್ಕ್ ಧರಿಸಿ ಶೆಟರ್ಸ್​ ಕಟ್ ಮಾಡಿ ಒಳ ನುಗ್ಗಿ ಲಕ್ಷಾಂತರ ರೂಪಾಯಿ ಮೊಬೈಲ್​ಗಳನ್ನು ಕದ್ದೊಯ್ದಿದ್ದಾರೆ. ಹೆದ್ದಾರಿಯಲ್ಲಿರುವ ಮಳಿಗೆಯಲ್ಲಿಯೇ ಕಳ್ಳತನವಾಗಿರುವುದನ್ನ ಕಂಡ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Intro:ಮಂಡ್ಯ: ಕಳ್ಳರ ಹೊಸ ರೀತಿಯ ಕೈ ಚಳಕ ಇಲ್ಲಿದೆ ನೋಡಿ‌. ಮೊಬೈಲ್ ಅಂಗಡಿಯ ಡೋರ್ ಹೊಡೆದು ಕಳ್ಳತನ ಮಾಡುತ್ತಿದ್ದ ಕಳ್ಳರು ಈಗ ಹೊಸ ರೀತಿಯಲ್ಲಿ ಕಳ್ಳತನ ಮಾಡಿದ್ದಾರೆ.
ನಾಗಮಂಗಲದ ಸಂಗೀತಾ ಮೊಬೈಲ್‌ ಷೋ ರೂಂಗೆ ಕನ್ನ ಹಾಕಿರೋ ರೀತಿಯನ್ನು ಒಮ್ಮೆ ನೀವೇ ನೋಡಿ. ಕಬ್ಬಿಣದ ಶೆಲ್ಟರ್‌ನ್ನು ಕಟರ್ ಮೂಲಕ ಮಧ್ಯ ಭಾಗದಲ್ಲಿ ಕಟ್ ಮಾಡಿ ಒಳ ನುಗ್ಹಿ ಲಕ್ಷಾಂತರ ರೂಪಾಯಿಯ ಮೊಬೈಲ್ ಕಳವು ಮಾಡಿದ್ದಾರೆ. ನಾಗಮಂಗಲ ಪಟ್ಟಣದ ಬಿ.ಎಂ.ರಸ್ತೆಯಲ್ಲಿರುವ ಸಂಗೀತಾ ಮೊಬೈಲ್ ಸ್ಟೋರ್‌ನಲ್ಲಿ ರಾತ್ರಿ ಮೂವರು ಕಳ್ಳರು ಮುಖಕ್ಕೆ ಮಾಸ್ಕ್ ಧರಿಸಿ ರೋಲಿಂಗ್ ಸೆಂಟರ್
ಕಟ್ ಮಾಡಿ ಒಳಹೋಗಿ ಕಳ್ಳತನ ಮಾಡಿದ್ದಾರೆ.
ಹೆದ್ದಾರಿಯಲ್ಲಿರುವ ಮಳಿಗೆಯಲ್ಲಿಯೆ ಕಳ್ಳತನವಾಗಿರುವುದನ್ನ ಕಂಡು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.Body:ಯತೀಶ್ ಬಾಬುConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.