ETV Bharat / state

ಮಂಡ್ಯದ ಗಂಡನ್ನ ನೋಡಿದ್ದಾರೆ, ಈಗ ಮಂಡ್ಯದ ಹೆಣ್ಣನ್ನು ನೋಡ್ತಾರೆ : ಸುಮಲತಾ

ಸಾವಿನ ಹೆಸರಲ್ಲಿ ರಾಜಕಾರಣ ಹೇಸಿಗೆ ವಿಚಾರ ಎಂದು ಸುಮಲತಾ ಅಂಬರೀಶ್ ವಿಷಾದ ವ್ಯಕ್ತಪಡಿಸಿದರು.

ಸುಮಲತಾ ಅಂಬರೀಶ್
author img

By

Published : Mar 26, 2019, 4:59 PM IST

ಮಂಡ್ಯ : ಮಂಡ್ಯದ ಗಂಡು ನೋಡಿದ್ದಾರೆ. ಈಗ ಮಂಡ್ಯದ ಹೆಣ್ಣುನ್ನು ನೋಡ್ತಾರೆ ಅನ್ನೋ ಮೂಲಕ ಸುಮಲತಾ ಅಂಬರೀಶ್, ಸಿಎಂ ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಉತ್ತರ ನೀಡಿದರು.

ಅಂಬಿ ಪಾರ್ಥಿವ ಶರೀರ ತಂದ ವಿಚಾರವಾಗಿ ಅಂದೇ ಎಲ್ಲರಿಗೂ ಧನ್ಯವಾದ ಹೇಳಿದ್ದೇನೆ. ಆದರೆ ಮತ್ತೆ ಯಾಕೆ ಈ ರೀತಿಯಾಗಿ ಹೇಳುತ್ತಿದ್ದಾರೋ ಗೊತ್ತಿಲ್ಲ. ಸಾವಿನ ಹೆಸರಲ್ಲಿ ರಾಜಕಾರಣ ಹೇಸಿಗೆ ವಿಚಾರ ಎಂದು ಸುಮಲತಾ ಅಂಬರೀಶ್ ವಿಷಾದ ವ್ಯಕ್ತಪಡಿಸಿದರು.

ಸುಮಲತಾ ಅಂಬರೀಶ್

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುನಿರತ್ನ ಹೇಳಿಕೆಗೆ ಟಾಂಗ್ ಕೊಟ್ಟರು. ಅಂಬಿಯಿಂದ ಯಾರ್ ಯಾರ್ ಅನುಕೂಲ ಪಡೆದಿದ್ದಾರೆ ಎಂಬುದು ನನಗೆ ಗೊತ್ತಿದೆ.
ಇನ್ನು ಡಿ.ಕೆ. ಶಿವಕುಮಾರ್ ಹೇಳಿಕೆಗೂ ಉತ್ತರ ನೀಡಿ, ಅಂಬಿ ಮೇಲೆ ಅಷ್ಟು ಅಭಿಮಾನ ಇರೋದಕ್ಕೆ ಧನ್ಯವಾದ. ನಿಜವಾದ ಕಾಳಜಿ ಇದ್ದಿದ್ದರೆ ನಿಖಿಲ್‌ ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧೆ ಮಾಡಬಹುದಿತ್ತು. ಅವರೂ ಬಿಟ್ಟುಕೊಡಬಹುದಿತ್ತಲ್ವಾ, ಎಂದು ಟಾಂಗ್ ನೀಡಿದರು.

ಅಂಬರೀಶ್ ಬಿಟ್ಟು ಮಾತಾಡೋದಕ್ಕೆ ಜೆಡಿಎಸ್‌ನವರಿಗೆ ವಿಷ್ಯವೇ ಇಲ್ವಾ. ಟೀಕೆಯನ್ನು ನಾನು ಸಹಿಸುತ್ತೇನೆ. ಆದರೆ ಜನ ಸಹಿಸುವುದಿಲ್ಲ. ದರ್ಶನ್ ಮತ್ತು ಯಶ್ ಯಾವ ತಪ್ಪು ಮಾಡಿದ್ದಾರೆ, ಅವರು ಕಷ್ಟ ಪಟ್ಟು ಮೇಲೆ ಬಂದವರು ಪ್ರಚಾರಕ್ಕೆ ಹೋದಾಗ ಯಾಕೆ ಟೀಕೆ ಮಾಡ್ತಾರೋ ಗೊತ್ತಿಲ್ಲ ಗೌರವ, ಮರ್ಯಾದೆಯಿಂದ ಚುನಾವಣೆ ನಡೆಸಲಿ ಎಂದು ಸವಾಲು ಹಾಕಿದರು.

ಮಹಿಳೆಯರ ಬಗ್ಗೆ ದರ್ಶನ್ ಮಾತಾಡಿದ್ದಾರೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಈಗ ಸಿಎಂ ಗೆ ಹೆಣ್ಣಿನ ಮೇಲೆ ಗೌರವ ಬಂದಿರೋದಕ್ಕೆ ಹೆಮ್ಮೆ ಇದೆ. ಅದೇ ಅವರಣ್ಣ ಹೇಳಿದಾಗ ಎಲ್ಲಿ ಹೋಗಿತ್ತು ಎಂದು ಪ್ರಶ್ನೆ ಮಾಡಿದರು. ನನ್ನ ಪರ ರಜನಿಕಾಂತ್ ಪ್ರಚಾರಕ್ಕೆ ಬರಲ್ಲ, ಯಶ್ ಮತ್ತು ದರ್ಶನ್ ಪ್ರಚಾರ ಕುರಿತು ಯೋಜನೆ ರೂಪಿಸಲಾಗುತ್ತಿದೆ ಎಂದರು‌.

Intro:ಮಂಡ್ಯ: ಮಂಡ್ಯದ ಗಂಡು ನೋಡಿದ್ದಾರೆ. ಈಗ ಮಂಡ್ಯದ ಹೆಣ್ಣು ನೋಡನ್ನು ನೋಡ್ತಾರೆ ಅನ್ನೋ ಮೂಲಕ ಸುಮಲತಾ ಅಂಬರೀಶ್ ಸಿಎಂ ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಗೆ ಟಾಂಗ್ ನೀಡಿದರು.
ಅಂಬಿ ಪಾರ್ಥಿವ ಶರೀರ ತಂದ ವಿಚಾರವಾಗಿ ಅಂದೇ ಎಲ್ಲರಿಗೂ ಧನ್ಯವಾದ ಹೇಳಿದ್ದೇನೆ. ಆದರೆ ಮತ್ತೆ ಯಾಕೆ ಈ ರೀತಿಯಾಗಿ ಹೇಳುತ್ತಿದ್ದಾರೋ ಗೊತ್ತಿಲ್ಲ. ಸಾವಿನ ಹೆಸ್ರಲ್ಲಿ ರಾಜಕಾರಣ ಹೇಸಿಗೆ ವಿಚಾರ ಎಂದು ಸುಮಲತಾ ಅಂಬರೀಶ್ ವಿಷಾದ ವ್ಯಕ್ತಪಡಿಸಿದರು.

Body:ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುನಿರತ್ನ ಹೇಳಿಕೆಗೆ ಟಾಂಗ್ ಕೊಟ್ಟ ಸುಮಲತಾ, ಅಂಬಿಯಿಂದ ಯಾರ್ ಯಾರ್ ಅನುಕೂಲ ಪಡೆದಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದರು.
ಇನ್ನು ಡಿ.ಕೆ. ಶಿವಕುಮಾರ್ ಹೇಳಿಕೆಗೂ ಟಾಂಗ್ ನೀಡಿ, ಅಂಬಿ ಮೇಲೆ ಅಷ್ಟು ಅಭಿಮಾನ ಇರೋದಕ್ಕೆ ಧನ್ಯವಾದ. ನಿಜವಾದ ಕಾಳಜಿ ಇದ್ದರೆ ನಿಖಿಲ್‌ ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧೆ ಮಾಡಬಹುದಿತ್ತು. ಅವರು ಬಿಟ್ಟುಕೊಡಬಹುದಿತಲ್ವಾ ಎಂದು ಟಾಂಗ್ ನೀಡಿದರು.
ಅಂಬರೀಶ್ ಬಿಟ್ಟು ಮಾತಾಡೋದಕ್ಕೆ ಜೆಡಿಎಸ್‌ನವರಿಗೆ ವಿಷ್ಯವೇ ಇಲ್ವಾ. ಟೀಕೆಯನ್ನು ನಾನು ಸಹಿಸುತ್ತೇನೆ. ಆದರೆ ಜನ ಸಹಿಸುವುದಿಲ್ಲ. ದರ್ಶನ್ ಮತ್ತು ಯಶ್ ಯಾವ ತಪ್ಪು ಮಾಡಿದ್ದಾರೆ. ಅವರು ಕಷ್ಟ ಪಟ್ಟು ಮೇಲೆ ಬಂದವರು. ಪ್ರಚಾರಕ್ಕೆ ಹೋದಾಗ ಯಾಕೆ ಟೀಕೆ ಮಾಡ್ತಾರೋ ಗೊತ್ತಿಲ್ಲ. ಗೌರವ, ಮರ್ಯಾದೆಯಿಂದ ಚುನಾವಣೆ ನಡೆಸಲಿ ಎಂದು ಸವಾಲು ಹಾಕಿದರು.
ಮಹಿಳೆಯರ ಬಗ್ಗೆ ದರ್ಶನ್ ಮಾತಾಡಿದ್ದಾರೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಈಗ ಸಿಎಂ ಗೆ ಹೆಣ್ಣಿನ ಮೇಲೆ ಗೌರವ ಬಂದಿರೋದಕ್ಕೆ ಹೆಮ್ಮೆ ಇದೆ. ಅದೇ ಅವರಣ್ಣ ಹೇಳಿದಾಗ ಎಲ್ಲಿ ಹೋಗಿತ್ತು ಎಂದು ಪ್ರಶ್ನೆ ಮಾಡಿ, ನನ್ನ ಪರ ರಜನಿಕಾಂತ್ ಪ್ರಚಾರಕ್ಕೆ ಬರಲ್ಲ. ಯಶ್ ಮತ್ತು ದರ್ಶನ್ ಪ್ರಚಾರ ಕುರಿತು ಯೋಜನೆ ರೂಪಿಸಲಾಗುತ್ತಿದೆ ಎಂದರು‌.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.