ETV Bharat / state

ಕೋರ್ಟ್​​ ತೀರ್ಪಿನ ಮೇಲೆ ಭವಿಷ್ಯ ನಿರ್ಧಾರ: ಪತ್ನಿಯನ್ನು ಕಣಕ್ಕೆ ಇಳಿಸುತ್ತಾರಾ ನಾರಾಯಣಗೌಡ?

ಅನರ್ಹ ಶಾಸಕರ ಭವಿಷ್ಯ ಕೋರ್ಟ್​ ತೀರ್ಪಿನ ಮೇಲೆ ನಿಂತಿದ್ದು, ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಅನರ್ಹ ಶಾಸಕ ನಾರಾಯಣಗೌಡ ಒಂದೊಮ್ಮೆ ತೀರ್ಪು ತಮ್ಮ ವಿರುದ್ಧ ಬಂದರೆ ಪತ್ನಿಯನ್ನು ಸ್ಪರ್ಧೆಗೆ ನಿಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಕೋರ್ಟ್​ ತೀರ್ಪಿನ ಮೇಲೆ ಭವಿಷ್ಯ ನಿರ್ಧಾರ: ಪತ್ನಿಗೆ ಪಟ್ಟ ಕಟ್ಟುತ್ತಾರಾ ನಾರಾಯಣಗೌಡರು..?
author img

By

Published : Nov 11, 2019, 12:42 PM IST

ಮಂಡ್ಯ: ಅನರ್ಹ ಶಾಸಕರ ಭವಿಷ್ಯ ಕೋರ್ಟ್​ ತೀರ್ಪಿನ ಮೇಲೆ ನಿಂತಿದ್ದು, ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಅನರ್ಹ ಶಾಸಕ ನಾರಾಯಣಗೌಡ ಒಂದೊಮ್ಮೆ ತೀರ್ಪು ತಮ್ಮ ವಿರುದ್ಧ ಬಂದರೆ ಪತ್ನಿಯನ್ನು ಸ್ಪರ್ಧೆಗೆ ನಿಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಕಳೆದ ಎರಡು ವಿಧಾನಸಭಾ ಚುನಾವಣೆಯಿಂದ ದೂರವೇ ಉಳಿದಿದ್ದ ದೇವಕಿ ನಾರಾಯಣಗೌಡರು ಈಗ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಮಾಡುತ್ತಿದ್ದಾರೆ. ಆಘಲಯ ಬಳಿಯ ಭೈರವೇಶ್ವರ ದೇವಾಲಯದ ಬಳಿ ನಡೆದ ಚಂಡಿಕಾ ಹೋಮದಲ್ಲಿ ಪಾಲ್ಗೊಂಡ ದೇವಕಿ ನಾರಾಯಣಗೌಡರು, ಪತಿ ಪರವಾಗಿ ಅಖಾಡಕ್ಕೆ ಧುಮುಕಿದ್ದಾರೆ. ಹಿರಿಯ ಪುತ್ರಿಯ ಜೊತೆ ಕ್ಷೇತ್ರದಲ್ಲಿ ಸಂಚಾರ ಮಾಡುತ್ತಾ ಹರಕೆ ಹೆಸರಿನಲ್ಲಿ ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಬಿಜೆಪಿ ಟಿಕೆಟ್​​ಗೆ ಪೈಪೋಟಿ ಇಲ್ಲದ ಏಕೈಕ ಕ್ಷೇತ್ರ ಅಂದರೆ ಅದು ಕೆ.ಆರ್.ಪೇಟೆ ಮಾತ್ರ. ಹೀಗಾಗಿ ಒಂದೊಮ್ಮೆ ತೀರ್ಪು ವ್ಯತಿರಿಕ್ತವಾಗಿ ಬಂದರೆ ನಾರಾಯಣಗೌಡರು ತಮ್ಮ ಪತ್ನಿಯನ್ನೇ ಅಖಾಡಕ್ಕೆ ಧುಮುಕಿಸಲಿದ್ದಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ.

Intro:ಮಂಡ್ಯ: ಅನರ್ಹರ ಭವಿಷ್ಯ ಇನ್ನೂ ನಿರ್ಧಾರ ಆಗಿಲ್ಲ. ಆದರೆ ಉಪ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದೆ. ತೀರ್ಪಿಗಾಗಿ ಕಾಯುತ್ತಿರುವ ಅನರ್ಹ ಶಾಸಕರು ತೀರ್ಪಿನ ಮೇಲೆ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಅದರಲ್ಲೂ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿರುವ ಜೆಡಿಎಸ್ ಅನರ್ಹ ಶಾಸಕ ನಾರಾಯಣಗೌಡ ಒಂದೊಮ್ಮೆ ತೀರ್ಪು ತಮ್ಮ ವಿರುದ್ಧ ಬಂದರೆ ಪತ್ನಿಯನ್ನು ಸ್ಪರ್ಧೆಗೆ ನಿಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಕಳೆದ ಎರಡು ವಿಧಾನಸಭಾ ಚುನಾವಣೆಯಿಂದ ದೂರವೇ ಉಳಿದಿದ್ದ ದೇವಕಿ ನಾರಾಯಣಗೌಡರು ಈಗ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಮಾಡುತ್ತಿದ್ದಾರೆ.
ಆಘಲಯ ಬಳಿಯ ಭೈರವೇಶ್ವರ ದೇವಾಲಯದ ಬಳಿ ನಡೆದ ಚಂಡಿಕಾ ಹೋಮದಲ್ಲಿ ಪತಿ ಜೊತೆ ಪಾಲ್ಗೊಂಡು ಅವಿಸ್ಸು ಅರ್ಪಿಸಿದ ದೇವಕಿ ನಾರಾಯಣಗೌಡರು, ಪತಿ ಪರವಾಗಿ ಅಖಾಡಕ್ಕೆ ಧುಮುಕಿದ್ದಾರೆ. ಹಿರಿಯ ಪುತ್ರಿಯ ಜೊತೆ ಕ್ಷೇತ್ರದಲ್ಲಿ ಸಂಚಾರ ಮಾಡುತ್ತಾ, ಹರಕೆ ಹೆಸರಿನಲ್ಲಿ ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ.
ಬಿಜೆಪಿ ಟಿಕೇಟ್ ಗೆ ಪೈಪೋಟಿ ಇಲ್ಲದ ಏಕೈಕ ಕ್ಷೇತ್ರ ಅಂದರೆ ಅದು ಕೆ.ಆರ್.ಪೇಟೆ ಮಾತ್ರ. ಹೀಗಾಗಿ ಒಂದೊಮ್ಮೆ ತೀರ್ಪು ವ್ಯತಿರಿಕ್ತವಾಗಿ ಬಂದರೆ ನಾರಾಯಣಗೌಡರು ತನ್ನ ಪತ್ನಿಯನ್ನೇ ಅಖಾಡಕ್ಕೆ ಧುಮುಕಿಸಲಿದ್ದಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬಂದಿವೆ.
Body:ಯತೀಶ್ ಬಾಬು, ಈಟಿವಿ ಭಾರತ್, ಮಂಡ್ಯ.Conclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.