ETV Bharat / state

ಫಾರ್ಮ್ ಹೌಸ್‌ ಮೇಲೆ ಚುನಾವಣಾಧಿಕಾರಿಗಳ ದಾಳಿ ಕುರಿತು ದರ್ಶನ್​​​ ಪ್ರತಿಕ್ರಿಯೆ ಹೀಗಿದೆ

ನಮ್ಮ ಫಾರ್ಮ್​ ಹೌಸ್​ ಮೇಲೆ ದಾಳಿ ಮಾಡಿದ್ದು ಚುನಾವಣಾಧಿಕಾರಿಗಳು. ಅದು ಐಟಿ ದಾಳಿ ಅಲ್ಲವೆಂದು ದರ್ಶನ್​ ಪ್ರತಿಕ್ರಿಯೆ ನೀಡಿದ್ದಾರೆ. ಫಾರ್ಮ್​ ಹೌಸ್​ನಲ್ಲಿ ಏನಾದ್ರೂ ಸಿಗಬಹುದು ಎಂದು ದಾಳಿ ಮಾಡಿದ್ದಾರೆ. ಅಲ್ಲಿಗೋದ್ರೆ ಏನ್ ಸಿಗುತ್ತೆ ಸಾರ್. ಏತಕ್ಕಾಗಿ ದಾಳಿ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ. ಅಭಿಮಾನಿಗಳೇ ಖರ್ಚಿಗೆ ಹಣ ಕೊಡ್ತಿದ್ದಾರೆ, ಇದನ್ನ ಅರ್ಥ ಮಾಡಿಕೊಂಡ್ರೇ ಸಾಕು ಎಂದು ದಚ್ಚು ಹೇಳಿದ್ದಾರೆ.

ದಾಳಿ ಬಗ್ಗೆ ದರ್ಶನ್​​​ ಪ್ರತಿಕ್ರಿಯೆ
author img

By

Published : Apr 15, 2019, 7:36 PM IST

ಮಂಡ್ಯ: ನಮ್ಮ ಫಾರ್ಮ್ ಹೌಸ್‌ನಲ್ಲಿ ಏನ್ ಸಿಗುತ್ತೆ ಸಾರ್.. ಬರೀ ಕಡ್ಲೇ ಹೊಟ್ಟು, ಬೂಸಾ, ಹಿಂಡಿ, ಹಾಲು, ಬಿದ್ದಿರೋ ತೆಂಗಿನಕಾಯಿ ಸಿಗಬಹುದು ಅಷ್ಟೇ ಅಂತಾ ಚಾಲೆಂಜಿಂಗ್ ಸ್ಟಾರ್‌ ದರ್ಶನ್​​​ ಹೇಳಿದ್ದಾರೆ.

ದಾಳಿ ಬಗ್ಗೆ ನಟ ದರ್ಶನ್​​​ ಪ್ರತಿಕ್ರಿಯೆ

ಮೈಸೂರಿನಲ್ಲಿರುವ ತಮ್ಮ ಫಾರ್ಮ್ ಹೌಸ್‌ ಮೇಲೆ ನಡೆದ ಅಧಿಕಾರಿಗಳ ದಾಳಿ ಕುರಿತಂತೆ ಪಾಂಡವಪುರದಲ್ಲಿ ಮಾತನಾಡಿದ ಅವರು, ಅದು ಐಟಿ ಅಧಿಕಾರಿಗಳ ದಾಳಿ ಅಲ್ಲ. ಚುನಾವಣಾಧಿಕಾರಿಗಳು ಮಾಡಿರೋ ರೇಡ್. ಐಟಿ ಅಧಿಕಾರಿಗಳು ಏನಕ್ಕೆ ದಾಳಿ ಮಾಡ್ತಾರೆ, ನನ್ನದೆಲ್ಲ ಕರೆಕ್ಟ್ ಆಗಿದೆ ಎಂದರು. ನಾವೂ ಇಲ್ಲಿ ಓಡಾಡ್ತಿದ್ದೀವಲ್ಲ ಅಲ್ಲಿ ಏನಾದ್ರೂ ಸಿಗಬಹುದು ಎಂದು ದಾಳಿ ಮಾಡಿದ್ದಾರೆ. ಅಲ್ಲಿಗೋದ್ರೆ ಏನ್ ಸಿಗುತ್ತೆ ಸಾರ್. ಏತಕ್ಕಾಗಿ ದಾಳಿ ಮಾಡಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಅಭಿಮಾನಿಗಳೇ ಖರ್ಚಿಗೆ ಹಣ ಕೊಡ್ತಿದ್ದಾರೆ, ಇದನ್ನೇ ಅರ್ಥ ಮಾಡಿಕೊಂಡ್ರೇ ಸಾಕು ಎಂದರು.

ಚುನಾವಣೆ ಮುಗಿದ ಬಳಿಕ ನಟರು ನಿಮಗೆ ಸಿಗ್ತಾರಾ ಅನ್ನೋ ವಿಚಾರವಾಗಿ ನಾವೆಲ್ಲೂ ಹೇಳಿಕೊಂಡು ಮಾಡಲ್ಲ, ಮಾಡೋದನ್ನ ಮಾಡ್ತಿರುತ್ತೇವೆ. ಪ್ರತಿ ಭಾನುವಾರ ನಮ್ಮ ಮನೆಯ ಹತ್ರ ಬಂದು ನೀವೇ ನೋಡಿ. ಅವತ್ತು ನಾನು ಎಲ್ಲರಿಗೂ ಸಿಕ್ತೀನಿ ಎಂದರು. ನಾನೇ ಡೈಲಿ ಹೇಳ್ತೀನಿ ಸೋಮವಾರದಿಂದ ಶನಿವಾರದ ತನಕ ಕೆಲ್ಸ ಮಾಡಿ, ಭಾನುವಾರ ಆರಾಮವಾಗಿರಿ ಅಂತೀನಿ. ಈ ಬಾರಿ ನಾವೂ ಚುನಾವಣೆಗೆ ಬಂದಿರೋದು ಸ್ವಾಭಿಮಾನಕ್ಕಾಗಿ. ಅಭಿಮಾನ ಪಕ್ಕಕ್ಕಿಟ್ಟು, ಸ್ವಾಭಿಮಾನಕ್ಕಾಗಿ ಬಂದಿದ್ದೇವೆ ಎಂದರು.

ಅಮ್ಮ ಫಸ್ಟ್ ಟೈಮ್ ಸ್ಪರ್ಧೆ ಮಾಡಿದ್ದಾರೆ. ಇದೊಂದು ಬಾರಿ ಅವಕಾಶ ಮಾಡಿಕೊಡಿ ಸಾಕು. ನೆಕ್ಸ್ಟ್ ಟೈಮ್ ಪ್ರಚಾರಕ್ಕೆ ಬಂದಾಗ ಏನ್ ಮಾಡಿದ್ದೀರಿ ಅಂತಾ ಕೇಳಿ. ಟೀಕೆ ಟಿಪ್ಪಣಿ ಸರ್ವೇ ಸಾಮಾನ್ಯವಾಗಿದೆ ಎಂದರು. ನಾವೂ ಕೋಪ ಮಾಡಿಕೊಳ್ಳಲ್ಲ, ಬೇಜಾರು ಮಾಡಿಕೊಳ್ಳಲ್ಲ, ನೊಂದುಕೊಳ್ಳಲ್ಲ. ರಜನಿಕಾಂತ್ ಬರ್ತಾರೆ ಅನ್ನೋದು ಸುಳ್ಳು. ನಾವೇ ನಾಲ್ಕು ಜನ ರ್ಯಾಲಿಯಲ್ಲಿ ಭಾಗಿಯಾಗ್ತೇವೆ, ಬೇರೆ ಯಾರೂ ಬರಲ್ಲ ಎಂದರು.

Intro:ಮಂಡ್ಯ: ನಮ್ ಫಾರ್ಮ್ ಹೌಸ್‌ನಲ್ಲಿ ಏನ್ ಸಿಗುತ್ತೆ ಸಾರ್, ಬರೀ ಕಡ್ಲೇ ಒಟ್ಟು, ಬೂಸಾ, ಹಿಂಡಿ, ಹಾಲು, ಬಿದ್ದಿರೋ ತೆಂಗಿನಕಾಯಿ ಸಿಗಬಹುದು ಅಷ್ಟೇ ಅನ್ನೋ ಮೂಲಕ ದಾಳಿ ಕುರಿತು ಪ್ರತಿಕ್ರಿಯೆ ನೀಡಿದರು.
ಪಾಂಡವಪುರದಲ್ಲಿ ಮಾತನಾಡಿ, ಅದು ಚುನಾವಣಾಧಿಕಾರಿಗಳು ಮಾಡಿರೋ ದಾಳಿ, ಐಟಿ ಅಧಿಕಾರಿಗಳಲ್ಲ. ಐಟಿ ಅಧಿಕಾರಿಗಳು ಏನಕ್ಕೆ ದಾಳಿ ಮಾಡ್ತಾರೆ, ನನ್ನದೆಲ್ಲ ಕರೆಕ್ಟ್ ಆಗಿದೆ ಎಂದರು.
ನಾವೂ ಇಲ್ಲಿ ಓಡಾಡ್ತಿದ್ದಿವಲ್ಲ ಅಲ್ಲಿ ಏನಾದ್ರೂ ಸಿಗಬಹುದು ಅಂತಾ ದಾಳಿ ಮಾಡಿದ್ದಾರೆ. ಅಲ್ಲಿಗೋದ್ರೆ ಏನ್ ಸಿಗುತ್ತೆ ಸಾರ್. ಏತಕ್ಕಾಗಿ ದಾಳಿ ಮಾಡಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಅಭಿಮಾನಿಗಳೇ ಖರ್ಚಿಗೆ ಹಣ ಕೊಡ್ತಿದ್ದಾರೆ, ಇದನ್ನೆ ಅರ್ಥ ಮಾಡಿಕೊಂಡ್ರೇ ಸಾಕು ಎಂದರು.
ಚುನಾವಣೆ ಮುಗಿದ ಬಳಿಕ ನಟರು ನಿಮಗೆ ಸಿಗ್ತಾರಾ ಅನ್ನೋ ವಿಚಾರವಾಗಿ ನಾವೆಲ್ಲೂ ಹೇಳಿಕೊಂಡು ಮಾಡಲ್ಲ, ಮಾಡೋದನ್ನ ಮಾಡ್ತಿರುತ್ತೇವೆ. ಪ್ರತಿ ಭಾನುವಾರ ನಮ್ಮ ಮನೆಯ ಹತ್ರ ಬಂದು ನೀವೇ ನೋಡಿ. ಅವತ್ತು ನಾನು ಎಲ್ಲರಿಗೂ ಸಿಕ್ತೀವಿ ಎಂದರು.
ನಾನೇ ಡೈಲಿ ಹೇಳ್ತೀನಿ ಸೋಮವಾರದಿಂದ ಶನಿವಾರದ ತನಕ ಕೆಲ್ಸ ಮಾಡಿ, ಭಾನುವಾರ ಆರಾಮವಾಗಿರಿ ಅಂತೀನಿ. ಈ ಬಾರಿ ನಾವೂ ಚುನಾವಣೆಗೆ ಬಂದಿರೋದು ಸ್ವಾಭಿಮಾನಕ್ಕಾಗಿ. ಅಭಿಮಾನ ಪಕ್ಕಕ್ಕಿಟ್ಟು, ಸ್ವಾಭಿಮಾನಕ್ಕಾಗಿ ಬಂದಿದ್ದೇವೆ ಎಂದರು.
ಅಮ್ಮ ಫಸ್ಟ್ ಟೈಮ್ ಸ್ಪರ್ಧೆ ಮಾಡಿದ್ದಾರೆ. ಇದೊಂದು ಬಾರಿ ಅವಕಾಶ ಮಾಡಿಕೊಡಿ ಸಾಕು. ನೆಕ್ಸ್ಟ್ ಟೈಮ್ ಪ್ರಚಾರಕ್ಕೆ ಬಂದಾಗ ಏನ್ ಮಾಡಿದ್ದರಾಂತ ಕೇಳಿ. ಟೀಕೆ ಟಿಪ್ಪಣಿ ಸರ್ವೇ ಸಾಮಾನ್ಯವಾಗಿದೆ ಎಂದರು.
ನಾವೂ ಕೋಪ ಮಾಡಿಕೊಳ್ಳಲ್ಲ, ಬೇಜಾರು ಮಾಡಿಕೊಳ್ಳಲ್ಲ, ನೊಂದು ಕೊಳ್ಳಲ್ಲ. ನಾಳೆ ಸ್ವಾಭಿಮಾನದ ರ‌್ಯಾಲಿ ಆಗುತ್ತೆ. ರಜನಿಕಾಂತ್ ಬರ್ತಾರೆ ಅನ್ನೋದು ಸುಳ್ಳು..ಲ ನಾವೂ ನಾಲ್ಕು ಜನ ರ‌್ಯಾಲಿಯಲ್ಲಿ ಭಾಗಿಯಾಗ್ತೇವೆ, ಬೇರೆ ಯಾರೂ ಬರಲ್ಲ ಎಂದರು.Body:ಕೊತ್ತತ್ತಿ ಯತೀಶ್ ಬಾಬುConclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.