ETV Bharat / state

ಆಡಿಯೋ ಪ್ರಕರಣ: ಕೋರ್ಟ್ ಅನುಮತಿಗಾಗಿ ಕಾಯುತ್ತಿರುವ ಪೊಲೀಸ್ ಇಲಾಖೆ

author img

By

Published : Apr 15, 2019, 7:54 PM IST

150 ಕೋಟಿ ವೆಚ್ಚದ ಆಡಿಯೋ ವೈರಲ್ ಪ್ರಕರಣ. ಕೋರ್ಟ್ ಅನುಮತಿ ಸಿಕ್ಕ ತಕ್ಷಣ ಚೇತನ್ ಗೌಡ ವಿರುದ್ಧ FIR ದಾಖಲಿಸುವ ಬಗ್ಗೆ ಚಿಂತನೆ ಎಂದ ಮಂಡ್ಯ ಎಸ್ಪಿ ಶಿವಪ್ರಕಾಶ್ ದೇವರಾಜ್.

ಮಂಡ್ಯ ಎಸ್ಪಿ ಶಿವಪ್ರಕಾಶ್ ದೇವರಾಜ್

ಮಂಡ್ಯ: ಚುನಾವಣೆ ಗೆಲ್ಲಲು 150 ಕೋಟಿ ಹಂಚಲಾಗುತ್ತಿದೆ ಎಂಬ ಅರ್ಥದಲ್ಲಿ ವೈರಲ್​ ಆದ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಎಸ್ಪಿ ಶಿವಪ್ರಕಾಶ್ ದೇವರಾಜ್, ಕೇಸ್​​ ದಾಖಲಿಸುವ ಕುರಿತು ಸುಳಿವು ನೀಡಿದ್ದಾರೆ. ಕೋರ್ಟ್ ಅನುಮತಿಗಾಗಿ ಪೊಲೀಸ್ ಇಲಾಖೆ ಕಾಯುತ್ತಿದ್ದು, ಈಗಾಗಲೇ NCR ಮಾಡಿಕೊಳ್ಳಲಾಗಿದೆ. ಕೋರ್ಟ್ ಅನುಮತಿ ಸಿಕ್ಕ ತಕ್ಷಣ ಚೇತನ್ ಗೌಡ ವಿರುದ್ಧ FIR ದಾಖಲಿಸಲಾಗುವುದು ಎಂದು ಮಾಹಿತಿ ನೀಡಿದರು.

ಸರ್ಕಾರಿ ವಾಹನದಲ್ಲಿ ರೌಡಿ ಪ್ರಯಾಣ ಪ್ರಕರಣ ಕುರಿತು, ಈಗಾಗಲೇ ಮೇಲಾಧಿಕಾರಿಗಳು ವರದಿ ಕೇಳಿದ್ದರು. ಪ್ರಕರಣ ಸಂಬಂಧ ಮೇಲಧಿಕಾರಿಗಳಿಗೆ ವರದಿ ನೀಡಿದ್ದೇವೆ. ಅದು ನಮ್ಮ ಜಿಲ್ಲೆಯ ವಾಹನವೂ ಅಲ್ಲ, ಮಂಡ್ಯ ಜಿಲ್ಲೆಯ ಅಧಿಕಾರಿಗಳದ್ದೂ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಮಂಡ್ಯ ಎಸ್ಪಿ ಶಿವಪ್ರಕಾಶ್ ದೇವರಾಜ್

ರೌಡಿ ಶೀಟರ್ ಪ್ರಕಾಶ್ ಮೇಲೆ ಸೆಕ್ಷನ್​ 107ರ ಅಡಿ ಪ್ರಕರಣ ದಾಖಲಿಸಿಲಾಗಿದೆ, ಬಾಂಡ್ ಮೂಲಕ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ ಎಂದು ಹೇಳಿದರು.

Intro:ಮಂಡ್ಯ: ಚುನಾವಣೆಗಾಗಿ 150 ಕೋಟಿ ವೆಚ್ಚದ ಆಡಿಯೋ ವೈರಲ್ ಪ್ರಕರಣ ಕುರಿತು ಚೇತನ್ ಗೌಡ ವಿರುದ್ಧ ಪ್ರಕರಣ ಕುರಿತು ಮಂಡ್ಯ ಎಸ್ಪಿ ಶಿವಪ್ರಕಾಶ್ ದೇವರಾಜ್ ಹೇಳಿಕೆ ನೀಡಿದ್ದು, ಕೋರ್ಟ್ ಅನುಮತಿಗಾಗಿ ಪೊಲೀಸ್ ಇಲಾಖೆ ಕಾಯುತ್ತಿದೆ‌.
ಈಗಾಗಲೇ NCR ಮಾಡಿಕೊಳ್ಳಲಾಗಿದೆ. ಕೋರ್ಟ್ ಅನುಮತಿ ಸಿಕ್ಕ ತಕ್ಷಣ FIR ಮಾಡಲಾಗುವುದು ಎಂದು ಎಸ್‌ಪಿ ತಿಳಿಸಿದರು‌.
ಪೊಲೀಸ್ ವಾಹನದಲ್ಲಿ ರೌಡಿ ಪ್ರಯಾಣ ಪ್ರಕರಣ ಕುರಿತು, ಈಗಾಗಲೇ ಮೇಲಾಧಿಕಾರಿಗಳು ವರದಿ ಕೇಳಿದ್ದರು. ಪ್ರಕರಣ ಸಂಬಂಧ ಮೇಲಾಧಿಕಾರಿಗಳಿಗೆ ವರದಿ ನೀಡಿದ್ದೇವೆ. ಅದು ನಮ್ಮ ಜಿಲ್ಲೆಯ ವಾಹನವೂ ಅಲ್ಲ, ಮಂಡ್ಯ ಜಿಲ್ಲೆಯ ಅಧಿಕಾರಿಗಳೂ ಅಲ್ಲ. ಮೇಲಾಧಿಕಾರಿಗಳು ಕೇಳಿದ್ದಕ್ಕೆ ವರದಿ ನೀಡಿದ್ದೇವೆ ಎಂದರು.
ರೌಡಿ ಶೀಟರ್ ಪ್ರಕಾಶ್ ಮೇಲೆ 107ರ ಅಡಿ ಪ್ರಕರಣ ಮಾಡಲಾಗಿದೆ. ಬಾಂಡ್ ಮೂಲಕ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ ಎಂದರು.Body:ಕೊತ್ತತ್ತಿ ಯತೀಶ್ ಬಾಬುConclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.