ETV Bharat / state

ಮಂಡ್ಯದಲ್ಲಿ ಜನಿಸಿದ ವಿಚಿತ್ರ ಮಗು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ - ಮಂಡ್ಯ ವಿಚಿತ್ರ ಮಗು ಜನನ

ಮಿಮ್ಸ್ ಆಸ್ಪತ್ರೆಯಲ್ಲಿ ವಿಚಿತ್ರ ಮಗುವಿನ ಜನನವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

A different kind of child born in Mandya
ಮಂಡ್ಯದಲ್ಲಿ ಜನಿಸಿದ ವಿಚಿತ್ರ ಮಗು
author img

By

Published : Jan 29, 2020, 10:54 AM IST

ಮಂಡ್ಯ: ಮಿಮ್ಸ್ ಆಸ್ಪತ್ರೆಯಲ್ಲಿ ವಿಚಿತ್ರ ಮಗುವಿನ ಜನನವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಂಡ್ಯದಲ್ಲಿ ವಿಚಿತ್ರ ಮಗು ಜನನ

ರಾಮನಗರ ಜಿಲ್ಲೆ ಮೂಲದ ದಂಪತಿಗೆ ಮುಂಜಾನೆ ಈ ಮಗು ಜನಿಸಿದ್ದು, ಮಗುವಿನ ಚರ್ಮ ಸಾಮಾನ್ಯ ಮಗುವಿಗಿಂತ ದಪ್ಪವಾಗಿದೆ. ಅಲ್ಲಲ್ಲಿ ಚರ್ಮ ಬಿರುಕು ಬಿಟ್ಟಿದ್ದು ಒಣಗಿದಂತಿದೆ. ಆಸ್ಪತ್ರೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಮಗು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈ ವಿಚಿತ್ರ ಮಗು ಹೆಣ್ಣು ಮಗುವಾಗಿದ್ದು, ಚರ್ಮ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.