ETV Bharat / state

ಜೇಟ್ಲಿ ನಿಧನಕ್ಕೆ ಸಂತಾಪ ಸೂಚಿಸಿದ ಬಿಜೆಪಿ ನಾಯಕರು - ಅರುಣ್ ಜೇಟ್ಲಿ ನಿಧನ

ಅರುಣ್ ಜೇಟ್ಲಿ ನಿಧನ ಕೇವಲ ಪಕ್ಷಕ್ಕಷ್ಟೇ ಅಲ್ಲ ದೇಶಕ್ಕೆ ತುಂಬಲಾಗದ ನಷ್ಟ. ರಾಜಕೀಯ, ಕಾನೂನು, ಆರ್ಥಿಕತೆಯ ಬಗ್ಗೆ ಆಳವಾಗಿ ತಿಳಿಕೊಂಡವರು. ತುರ್ತು ಸಂದರ್ಭದಲ್ಲಿ ಸೆರೆವಾಸ ಅನುಭವಿಸಿದವರು ಎಂದು ಬಿಜೆಪಿ ನಾಯಕರು ಸ್ಮರಿಸಿದರು.

ಬಿಜೆಪಿ ನಾಯಕರು
author img

By

Published : Aug 24, 2019, 11:51 PM IST

ಕೊಪ್ಪಳ: ಕೇಂದ್ರದ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ನಿಧನಕ್ಕೆ ಜಿಲ್ಲೆಯ ಬಿಜೆಪಿ ಮುಖಂಡರು ಸಂತಾಪ ಸೂಚಿಸಿದ್ದಾರೆ.

we never forgetten arun Jaitley: MP sanganna
ಬಿಜೆಪಿ ನಾಯಕರು

ರಾಜ್ಯದೊಂದಿಗೆ ಅರುಣ್ ಜೇಟ್ಲಿ ಇಟ್ಟುಕೊಂಡಂತh ಸಂಬಂಧವನ್ನು ಎಲ್ಲರೂ ಮೆಲಕು ಹಾಕಿದರು. ಸಂಸದ ಸಂಗಣ್ಣ ಕರಡಿ, ಕನಕಗಿರಿ ಶಾಸಕ ಬಸವರಾಜ ದಡೇಸುಗೂರು, ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಹಾಗೂ ಕುಷ್ಟಗಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್, ಜೇಟ್ಲಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಿದ್ದಾರೆ.

ಅರುಣ್ ಜೇಟ್ಲಿ ನಿಧನ ರಾಷ್ಟ್ರಕ್ಕೆ ತುಂಬಲಾರದ ನಷ್ಟ. ಒಳ್ಳೆಯ ವಿತ್ತ ತಜ್ಞ, ಕಾನೂನು ತಜ್ಞರನ್ನು ದೇಶ ಕಳೆದುಕೊಂಡಿದೆ. ಪಕ್ಷದ ಸಂಘಟನೆಯಲ್ಲಿ ಅವರ ಪಾತ್ರ ದೊಡ್ಡದು. ತುರ್ತು ಸಂದರ್ಭದಲ್ಲಿ ಸೆರೆವಾಸ ಅನುಭವಿಸಿದ್ದರು. ಇಂತಹ ಧೀಮಂತ ನಾಯಕನ ಅಗಲಿಕೆ ನೋವು ತಂದಿದೆ ಎಂದು ಸ್ಮರಿಸಿದರು.

Intro:Body:ಕೊಪ್ಪಳ:- ಕೇಂದ್ರದ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ನಿಧನಕ್ಕೆ ಜಿಲ್ಲೆಯ ಬಿಜೆಪಿ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಂಸದ ಸಂಗಣ್ಣ ಕರಡಿ, ಕನಕಗಿರಿ ಶಾಸಕ ಬಸವರಾಜ ದಡೇಸೂಗೂರು, ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಹಾಗೂ ಕುಷ್ಟಗಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಗಂಗಾವತಿ ನಗರದಲ್ಲಿ ಮಾತನಾಡಿದ ಅವರು, ಅರುಣ ಜೇಟ್ಲಿ ನಿಧನ ರಾಷ್ಟ್ರಕ್ಕೆ ತುಂಬಲಾರದ ಹಾನಿ ಎಂದಿದ್ದಾರೆ. ಒಬ್ಬ ಒಳ್ಳೆಯ ವಿತ್ತ ತಜ್ಞ, ಕಾನೂನು ತಜ್ಞರಾಗಿದ್ದರು. ಪಕ್ಷದ ಸಂಘಟನೆಯಲ್ಲಿ ಅವರ ಪಾತ್ರ ದೊಡ್ಡದು. ತುರ್ತು ಸಂದರ್ಭದಲ್ಲಿ ಸೆರೆವಾಸ ಅನುಭವಿಸಿದ್ದರು. ಇಂತಹ ಧೀಮಂತ ನಾಯಕನ ಅಗಲಿಕೆ ತುಂಬಲಾರದ ಹಾನಿ ಎಂದು ಅವರು ಸಂತಾಪ ಸೂಚಿಸಿದರು.

ಬೈಟ್01:- ಸಂಗಣ್ಣ ಕರಡಿ, ಸಂಸದರು(ಸ್ವಲ್ಪ ಬಿಳಿ ಗಡ್ಡ ಇರುವವರು)

ಬೈಟ್02:- ಬಸವರಾಜ ದಡೇಸೂಗೂರು, ಕನಕಗಿರಿ ಶಾಸಕ (ಹಳದಿ ಟವೆಲ್ ಹಾಕಿಕೊಂಡಿರುವವರು)

ಬೈಟ್03:- ಹಾಲಪ್ಪ ಆಚಾರ್ , ಯಲಬುರ್ಗಾ ಶಾಸಕ (ಚಾಳಿಸ್ ಹಾಕಿಕೊಂಡಿರುವವರು)

ಬೈಟ್04:- ದೊಡ್ಡನಗೌಡ ಪಾಟೀಲ್, ಮಾಜಿ ಶಾಸಕ (ಕಪ್ಪು ಕಪ್ಪು ಚುಕ್ಕೆಗಳಿರುವ ಬಿಳಿ ಶರ್ಟ್ ಹಾಕಿರುವವರು)
ಬೈಟ್5:- ಪರಣ್ಣ ಮುನವಳ್ಳಿ, ಗಂಗಾವತಿ ಶಾಸಕ, ಜೇಬಿನಲ್ಲಿ ಕಪ್ಪು ಪೆನ್ ಇರಿಸಿಕೊಂಡಿರುವವರುConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.