ETV Bharat / state

ತುಂಗಭದ್ರಾ ಜಲಾಶಯದ ಹೆಚ್ಚುವರಿ ನೀರು ಹೊರಕ್ಕೆ: ಸಂಪರ್ಕ ಕಳ್ಕೊಂಡ ವಿರುಪಾಪುರಗಡ್ಡೆ - ಗಂಗಾವತಿ

ಪ್ರವಾಸೋದ್ಯಮ ಕೇಂದ್ರ ಹಾಗೂ ವಿದೇಶಿಗರ ಮೋಜು-ಮಸ್ತಿಯ ತಾಣ ಎಂದು ಗುರುತಿಸಿಕೊಂಡಿರುವ ಗಂಗಾವತಿಯ ವಿರುಪಾಪುರ ಗಡ್ಡೆಯ ಬಾಹ್ಯ ಸಂಪರ್ಕ ಕಳೆದುಕೊಂಡಿದೆ.

ವಿರುಪಾಪುರಗಡ್ಡೆ
author img

By

Published : Sep 8, 2019, 1:42 PM IST

ಗಂಗಾವತಿ: ತುಂಗಭದ್ರಾ ಜಲಾಶಯಕ್ಕೆ ಹರಿದು ಬರುತ್ತಿರುವ ಅಪಾರ ಪ್ರಮಾಣದ ನೀರಿನಿಂದಾಗಿ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಪರಿಣಾಮ ವಿರುಪಾಪುರಗಡ್ಡೆಯ ಸುತ್ತಲ ಪ್ರದೇಶ ಜಲಾವೃತವಾಗಿದ್ದು ವಿರುಪಾಪುರ ಗಡ್ಡೆ ಜಲಾವೃತವಾಗಿದ್ದು ಬಾಹ್ಯ ಸಂಪರ್ಕ ಕಳೆದುಕೊಂಡಿದೆ.

ವಿರುಪಾಪುರಗಡ್ಡೆಯ ಸುತ್ತಮುತ್ತಲ ಪ್ರದೇಶ ಜಲಾವೃತವಾಗಿರುವ ಪರಿಣಾಮ, ವಾಹನ ಸಂಚಾರ ಸೇರಿದಂತೆ ಇಲ್ಲಿನ ಎಲ್ಲಾ ರಸ್ತೆ ಮಾರ್ಗಗಳು ಸ್ಥಗಿತವಾಗಿವೆ. ಕೇವಲ ಗಡ್ಡೆ ಮಾತ್ರವಲ್ಲ, ನದಿಪಾತ್ರದಲ್ಲಿನ ಹೊಲ-ತೋಟಗಳಿಗೂ ನೀರು ನುಗ್ಗಿದೆ. ಅಪಾಯಕಾರಿ ಮಟ್ಟದಲ್ಲಿ ನೀರು ಪ್ರವಹಿಸುತ್ತಿದೆ.

ಸಂಪರ್ಕ ಕಳೆದುಕೊಂಡ ವಿದೇಶಿಗರ ತಾಣ ವಿರುಪಾಪುರಗಡ್ಡೆ

ಕಳೆದ ಮೂರು ವಾರದ ಹಿಂದೆ ವಿರುಪಾಪುರ ಗಡ್ಡೆಯಲ್ಲಿ ಇದೇ ರೀತಿಯ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಗಡ್ಡೆಯಲ್ಲಿ ಸಿಲುಕಿದ್ದವರ ರಕ್ಷಣೆಗೆ ಬಂದಿದ್ದ ಎನ್​ಡಿಆರ್​ಎಫ್ ತಂಡದ ಐವರು ಯೋಧರುಳ್ಳ ಬೋಟ್ ನೀರಲ್ಲಿ ಮಗುಚಿಬಿದ್ದ ಪ್ರಕರಣ ನಡೆದಿತ್ತು.

Intro:ಸಂಪರ್ಕ ಕಳೆದುಕೊಂಡ ವಿದೇಶಿಗರ ತಾಣ ವಿರುಪಾಪುರಗಡ್ಡೆ
ಗಂಗಾವತಿ:
ಪ್ರವಾಸೋದ್ಯಮ ಕೇಂದ್ರ ಹಾಗೂ ವಿದೇಶಿಗರ ಮೋಜುಮಸ್ತಿ ತಾಣ ಎಂದು ಗುರುತಿಸಿಕೊಂಡಿರುವ ತಾಲ್ಲೂಕಿನ ವಿರುಪಾಪುರ ಗಡ್ಡೆಯ ಬಾಹ್ಯ ಸಂಪರ್ಕ ಕಳೆದುಕೊಂಡಿದೆ.
Body:ಸಂಪರ್ಕ ಕಳೆದುಕೊಂಡ ವಿದೇಶಿಗರ ತಾಣ ವಿರುಪಾಪುರಗಡ್ಡೆ
ಗಂಗಾವತಿ:
ಪ್ರವಾಸೋದ್ಯಮ ಕೇಂದ್ರ ಹಾಗೂ ವಿದೇಶಿಗರ ಮೋಜುಮಸ್ತಿ ತಾಣ ಎಂದು ಗುರುತಿಸಿಕೊಂಡಿರುವ ತಾಲ್ಲೂಕಿನ ವಿರುಪಾಪುರ ಗಡ್ಡೆಯ ಬಾಹ್ಯ ಸಂಪರ್ಕ ಕಳೆದುಕೊಂಡಿದೆ.
ತುಂಗಭದ್ರಾ ಜಲಾಶಯಕ್ಕೆ ಹರಿದು ಬರುತ್ತಿರುವ ಅಪಾರ ಪ್ರಮಾಣದ ನೀರಿನಿಂದಾಗಿ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಹೀಗಾಗಿ ವಿರುಪಾಪುರಗಡ್ಡೆಯ ಸುತ್ತಲೂ ಸಂಪೂರ್ಣ ಜಲಾವೃತವಾಗಿದೆ.
ಪರಿಣಾಮ ಗಡ್ಡೆ ಬಾಹ್ಯ ಸಂಪರ್ಕ ಕಳೆದುಕೊಂಡಿದ್ದು ವಾಹನ ಸಂಚಾರ ಸೇರಿದಂತೆ ಎಲ್ಲಾ ಮಾರ್ಗ ಸ್ಥಗಿತವಾಗಿದೆ. ಕೇವಲ ಗಡ್ಡಿ ಮಾತ್ರವಲ್ಲ, ನದಿಪಾತ್ರದಲ್ಲಿನ ಹೊಲ-ತೋಟಗಳಿಗೂ ನೀರು ನುಗ್ಗಿದೆ. ನದಿಯಲ್ಲಿ ಅಪಾಯಕಾರಿ ಮಟ್ಟದಲ್ಲಿ ನೀರು ಪ್ರವಾಹಿಸುತ್ತಿದೆ.
ಕಳೆದ ಮೂರು ವಾರದ ಹಿಂದೆ ವಿರುಪಾಪುರ ಗಡ್ಡೆಯಲ್ಲಿ ಇದೇ ಸ್ಥಿತಿ ನಿಮರ್ಾಣವಾದಾಗ ಗಡ್ಡಿಯಲ್ಲಿ ಸಿಲುಕಿದ್ದವರ ರಕ್ಷಣೆಗೆ ಬಂದಿದ್ದ ಎನ್ಡಿಆರ್ಎಫ್ ತಂಡದ ಐವರು ಯೋಧರುಳ್ಳ ಬೋಟ್ ನೀರನಲ್ಲಿ ಮಗುಚಿದ ಪ್ರಕರಣ ರಾಜ್ಯದಾದಂತ ಸುದ್ದಿಯಾಗಿತ್ತು.

Conclusion:ಕಳೆದ ಮೂರು ವಾರದ ಹಿಂದೆ ವಿರುಪಾಪುರ ಗಡ್ಡೆಯಲ್ಲಿ ಇದೇ ಸ್ಥಿತಿ ನಿಮರ್ಾಣವಾದಾಗ ಗಡ್ಡಿಯಲ್ಲಿ ಸಿಲುಕಿದ್ದವರ ರಕ್ಷಣೆಗೆ ಬಂದಿದ್ದ ಎನ್ಡಿಆರ್ಎಫ್ ತಂಡದ ಐವರು ಯೋಧರುಳ್ಳ ಬೋಟ್ ನೀರನಲ್ಲಿ ಮಗುಚಿದ ಪ್ರಕರಣ ರಾಜ್ಯದಾದಂತ ಸುದ್ದಿಯಾಗಿತ್ತು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.