ETV Bharat / state

ನಿಧಿಗಾಗಿ ವ್ಯಾಸರಾಜ ಯತಿಗಳ ಸಮಾಧಿ ಅಗೆದ ದುಷ್ಕರ್ಮಿಗಳು - ನಿಧಿಗಾಗಿ ಸಮಾಧಿ ಅಗೆತ, ವ್ಯಾಸರಾಜ ಯತಿಗಳ ವೃಂದಾವನ ಧ್ವಂಸ, ಒಂಭತ್ತು ಯತಿಗಳ ವೃಂದಾವನವಿರುವ ಈ ಧಾರ್ಮಿಕ ಸ್ಥಳ, ವಿಜಯನಗರ ಸಾಮ್ರಾಜ್ಯದ ರಾಜ ಗುರು, ಈ ಟಿವಿ ಭಾರತ, ಕನ್ನಡ ವಾರ್ತೆ

ವಿಜಯ ನಗರ ಸಾಮ್ರಾಜ್ಯದ ರಾಜ ಗುರುವಾಗಿದ್ದ ವ್ಯಾಸರಾಜ ಯತಿಗಳ ವೃಂದಾವನವನ್ನು ರಾತ್ರೋ ರಾತ್ರಿ ದುಷ್ಕರ್ಮಿಗಳು ಅಗೆದು ಹಾಕಿದ್ದು, ನಿಧಿಗಾಗಿ ಶೋಧ ಮಾಡಲಾಗಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ.

ಧ್ವಂಸಗೊಂಡ ಸಮಾಧಿ
author img

By

Published : Jul 18, 2019, 10:41 AM IST

ಕೊಪ್ಪಳ: ಗಂಗಾವತಿ ತಾಲೂಕಿನ ಆನೆಗುಂದಿ ತುಂಗಭದ್ರಾ ನಡುಗಡ್ಡೆಯಲ್ಲಿರುವ ನವ ವೃಂದಾವನಲ್ಲಿ ದುಷ್ಕರ್ಮಿಗಳು ವ್ಯಾಸರಾಜ ಯತಿಗಳ ವೃಂದಾವನ ಧ್ವಂಸಗೊಳಿಸಿದ್ದಾರೆ.

ಒಂಭತ್ತು ಯತಿಗಳ ವೃಂದಾವನವಿರುವ ಈ ಧಾರ್ಮಿಕ ಸ್ಥಳದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜ ಗುರುವಾಗಿದ್ದ ವ್ಯಾಸರಾಜ ಯತಿಗಳ ವೃಂದಾವನ ವನ್ನು ದುಷ್ಕರ್ಮಿಗಳು ರಾತ್ರೋರಾತ್ರಿ ಧ್ವಂಸಗೊಳಿಸಿದ್ದಾರೆ.

ಧ್ವಂಸಗೊಂಡ ಸಮಾಧಿ

ದುಷ್ಕರ್ಮಿಗಳು ವೃಂದಾವನದ ಕೆಳ ಭಾಗವನ್ನು ಅಗೆದು ಹಾಕಿದ್ದು, ನಿಧಿಗಾಗಿ ಶೋಧ ನಡೆಸಿರುವ ಶಂಕೆ ವ್ಯಕ್ತವಾಗಿದೆ.

ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Intro:Body:ಕೊಪ್ಪಳ:- ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಬಳಿ ತುಂಗಭದ್ರಾ ನಡುಗಡ್ಡೆಯಲ್ಲಿರುವ ನವವೃಂದಾವನಲ್ಲಿ ದುಷ್ಕರ್ಮಿಗಳು ವ್ಯಾಸರಾಜ ಯತಿಗಳ ವೃಂದಾವನ ಧ್ವಂಸಗೊಳಿಸಿದ್ದಾರೆ. ಒಂಭತ್ತು ಯತಿಗಳ ವೃಂದಾವನವಿರುವ ಈ ಧಾರ್ಮಿಕ ಸ್ಥಳದಲ್ಲಿನ ವಿಜಯನಗರ ಸಾಮ್ರಾಜ್ಯದ ರಾಜಗುರುವಾಗಿದ್ದ ವ್ಯಾಸರಾಜ ಯತಿಗಳ ವೃಂದಾವನವನ್ನು ದುಷ್ಕರ್ಮಿಗಳು ರಾತ್ರೋರಾತ್ರಿ ಧ್ವಂಸಗೊಳಿಸಿದ್ದಾರೆ. ವೃಂದಾವನದ ಕೆಳಭಾಗವನ್ನು ಅಗೆದು ಹಾಕಿದ್ದಾರೆ. ನಿಧಿ ಆಸೆಗಾಗಿ ವೃಂದಾವನವನ್ನು ಅಗೆದು ಹಾಕಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಠಾಣೆಯ ಪೊಲೀಸರ ಭೇಟಿ ಪರಿಶೀಲನೆ ಪರಿಶೀಲನೆ ನಡೆಸಿದರು.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.