ETV Bharat / state

ಕೊಪ್ಪಳದಲ್ಲಿ ಪೊಲೀಸ್ ಕಾವಲಿನಲ್ಲಿ ನಡೆದ ಸಮುದಾಯದ ಸುದ್ದಿಗೋಷ್ಠಿ - ಕೊಪ್ಪಳದಲ್ಲಿ ನಿಷೇಧಾಜ್ಞೆ ಜಾರಿ

ಪೌರತ್ವ ಕಾಯ್ದೆ ದೇಶದಲ್ಲಿ ವಿವಾದ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ನಿಷೇಧಾಜ್ಞೆ ಜಾರಿಯಲ್ಲಿದೆ. ಈ ನಡುವೆ ಸಮುದಾಯವೊಂದು ಪೊಲೀಸ್​ ಸರ್ಪಗಾವಲಿನಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿರುವ ಘಟನೆ ನಡೆದಿದೆ.

ಪೊಲೀಸ್ ಕಾವಲಿನಲ್ಲಿ ನಡೆದ ಸಮುದಾಯದ ಸುದ್ದಿಗೋಷ್ಠಿ
Press Meet made in police security in koppal
author img

By

Published : Dec 20, 2019, 5:58 PM IST

ಗಂಗಾವತಿ : ಜಿಲ್ಲೆಯಲ್ಲಿ ಡಿ.22ರವರೆಗೆ ಐಪಿಸಿ ಸೆಕ್ಷನ್‌ 144ರ ಅಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ನಗರದಲ್ಲಿ ಸಮುದಾಯವೊಂದರ ಮುಖಂಡರು ಪೊಲೀಸರ ಕಾವಲಿನಲ್ಲಿ ಸುದ್ದಿಗೋಷ್ಠಿ ನಡೆಸಿರುವ ಘಟನೆ ನಡೆಯಿತು.

ಪೊಲೀಸ್ ಕಾವಲಿನಲ್ಲಿ ನಡೆದ ಸಮುದಾಯದ ಸುದ್ದಿಗೋಷ್ಠಿ

ನಗರದ ಹೊಸಳ್ಳಿ ರಸ್ತೆಯಲ್ಲಿರುವ ವಿಶ್ವಕರ್ಮ ಗಾಯತ್ರಿ ದೇಗುದಲ್ಲಿ ಸಮುದಾಯದ ಮುಖಂಡರು ಜ.1ರಂದು ಆಚರಿಸಲಿರುವ ಅಮರ ಶಿಲ್ಪಿ ಜಕಣಾಚಾರಿ ಜಯಂತಿ ಹಿನ್ನೆಲೆಯಲ್ಲಿ ಮಾಹಿತಿ ನೀಡುವ ಉದ್ದೇಶಕ್ಕೆ ಸುದ್ದಿಗೋಷ್ಠಿ ಕರೆದಿದ್ದರು.

ಆದರೆ ಇದೇ ಸಮುದಾಯ ಮತ್ತೊಂದು ಗುಂಪಿನವರು ಅಡ್ಡಿಪಡಿಸುವ ಸಾಧ್ಯತೆ ಇದೆ ಎಂಬ ಹಿನ್ನೆಲೆಯಲ್ಲಿ ಪೊಲೀಸರ ಮೊರೆ ಹೋದ ಸಂಘಟಕರು, ರಕ್ಷಣೆ ನೀಡುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು. ಪೊಲೀಸ್​ ಭದ್ರತೆ ನಡುವೆ ಸುದ್ದಿಗೋಷ್ಠಿ ನಡೆಯಿತು.

Intro:ಪೌರತ್ವ ಕಾಯ್ದೆ ದೇಶದಲ್ಲಿ ವಿವಾದ ಸೃಷ್ಟಿಸಿರುವ ಹಿನ್ನೆಲೆ ಎಲ್ಲೆಡೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಕೊಪ್ಪಳ ಜಿಲ್ಲೆಯಲ್ಲೂ ಡಿ.22ರವರೆಗೆ ಕಲಂ 144 ಜಾರಿ ಮಾಡಲಾಗಿದ್ದು, ನಗರದಲ್ಲಿ ಸಮುದಾಯವೊಂದರ ಮುಖಂಡರು ಪೊಲೀಸರ ಕಾವಲಿನಲ್ಲಿ ಪ್ರೆಸ್ ಮೀಟ್ ಮಾಡಿದ ಘಟನೆ ನಡೆಯಿತು.
Body:ನಿಷೇಧಾಜ್ಞೆ: ಪೊಲೀಸ್ ಕಾವಲಿನಲ್ಲಿ ಸಮುದಾಯದ ಪ್ರೆಸ್ಮೀಟ್
ಗಂಗಾವತಿ:
ಪೌರತ್ವ ಕಾಯ್ದೆ ದೇಶದಲ್ಲಿ ವಿವಾದ ಸೃಷ್ಟಿಸಿರುವ ಹಿನ್ನೆಲೆ ಎಲ್ಲೆಡೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಕೊಪ್ಪಳ ಜಿಲ್ಲೆಯಲ್ಲೂ ಡಿ.22ರವರೆಗೆ ಕಲಂ 144 ಜಾರಿ ಮಾಡಲಾಗಿದ್ದು, ನಗರದಲ್ಲಿ ಸಮುದಾಯವೊಂದರ ಮುಖಂಡರು ಪೊಲೀಸರ ಕಾವಲಿನಲ್ಲಿ ಪ್ರೆಸ್ ಮೀಟ್ ಮಾಡಿದ ಘಟನೆ ನಡೆಯಿತು.
ನಗರದ ಹೊಸಳ್ಳಿ ರಸ್ತೆಯಲ್ಲಿರುವ ವಿಶ್ವಕರ್ಮ ಗಾಯತ್ರಿ ದೇಗುದಲ್ಲಿ ಸಮುದಾಯ ಮುಖಂಡರು, ಜ.1ರಂದು ಆಚರಲಿಸಲಿರುವ ಅಮರ ಶಿಲ್ಪಿ ಜಕಣಾಚಾರಿ ಅವರ ಜಯಂತಿ ಹಿನ್ನೆಲೆಯ ಮಾಹಿತಿ ನೀಡುವ ಉದ್ದೇಶಕ್ಕೆ ಸುದ್ದಿಗೋಷ್ಠಿ ಆಯೋಜಿಸಿದ್ದರು.
ಆದರೆ ಇದೇ ಸಮುದಾಯ ಮತ್ತೊಂದು ಗುಂಪಿನವರು ಅಡ್ಡಿಪಡಿಸುವ ಸಾಧ್ಯತೆ ಇದೆ ಎಂಬ ಹಿನ್ನೆಲೆ ಪೊಲೀಸರ ಮೊರೆ ಸಂಘಟಕರು ರಕ್ಷಣೆ ನೀಡುವಂತೆ ಕೋರಿದ ಹಿನ್ನೆಲೆ ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು ಎನ್ನಲಾಗಿದೆ.

ಬೈಟ್: ನಾಗಲಿಂಗಪ್ಪ ಪತ್ತಾರ ಕೊಪ್ಪಳ ಜಿಲ್ಲಾ ಅಧ್ಯಕ್ಷ, ಅಖಿಲ ಭಾರತ ವಿಶ್ವಕರ್ಮ ಮಹಾಸಭೆ,
Conclusion:ಇದೇ ಸಮುದಾಯ ಮತ್ತೊಂದು ಗುಂಪಿನವರು ಅಡ್ಡಿಪಡಿಸುವ ಸಾಧ್ಯತೆ ಇದೆ ಎಂಬ ಹಿನ್ನೆಲೆ ಪೊಲೀಸರ ಮೊರೆ ಸಂಘಟಕರು ರಕ್ಷಣೆ ನೀಡುವಂತೆ ಕೋರಿದ ಹಿನ್ನೆಲೆ ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು ಎನ್ನಲಾಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.