ETV Bharat / state

ಸಾಮಾಜಿಕ ಅಂತರ ಮರೆತ ಖಾಸಗಿ ಆಸ್ಪತ್ರೆ: ಟೋಕನ್​​ಗೆ  ಉದ್ದುದ್ದ ಸಾಲು

ಕೊರೊನಾ ತಡೆಗಟ್ಟಲು ಮೊದಲ ಹೆಜ್ಜೆ ಎಂದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಾಗಿದೆ. ಈಗಾಗಲೇ ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜಿಲ್ಲಾಡಳಿತ, ತಾಲೂಕು ಆಡಳಿತಗಳು ಶ್ರಮವಹಿಸಿ ಜಾಗೃತಿ ಮೂಡಿಸುತ್ತಿವೆ. ಆದರೆ, ಕುಷ್ಟಗಿಯ ಖಾಸಗಿ ಆಸ್ಪತ್ರೆಯಲ್ಲಿಯೇ ಸಾಮಾಜಿಕ ಅಂತರ ಮರೆತು ಜನ ಸಂದಣಿ ಏರ್ಪಟ್ಟಿರುವ ಘಟನೆ ವರದಿಯಾಗಿದೆ.

Private Hospital Forgiving Social distance: Long line of people to got token
ಸಾಮಾಜಿಕ ಅಂತರ ಮರೆತ ಖಾಸಗಿ ಆಸ್ಪತ್ರೆ: ಟೋಕನ್​ ಪಡೆಯಲು ಜನರ ಉದ್ದುದ್ದ ಸಾಲು
author img

By

Published : May 1, 2020, 10:44 PM IST

ಕುಷ್ಟಗಿ (ಕೊಪ್ಪಳ): ಪಟ್ಟಣದ ಕಿರಾಣಿ ಅಂಗಡಿ, ತರಕಾರಿ ಮಾರುಕಟ್ಟೆ, ಬ್ಯಾಂಕುಗಳಲ್ಲಿ ಸಾಮಾಜಿಕ ಅಂತರ ಉಲ್ಲಂಘಿಸುತ್ತಿರುವ ಕುರಿತು ವರದಿಯಾಗುತ್ತಿದೆ. ಹಾಗೆ ಪಟ್ಟಣದ ಖಾಸಗಿ ಆಸ್ಪತ್ರೆಯೂ ಸಾಮಾಜಿಕ ಅಂತರ ಮರೆತಿರುವುದು ವರದಿಯಾಗಿದೆ.

ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಕ್ಕಾಗಿ ಟೋಕನ್ ಪಡೆಯಲು ಈ ಉದ್ದದ ಸಾಲಿನಲ್ಲಿ ನಿಂತು, ಸಾಮಾಜಿಕ ಅಂತರ ಉಲ್ಲಂಘಿಸಿರುವುದು ಕಂಡುಬಂತು. ಆಸ್ಪತ್ರೆಯವರೇ ಹೀಗಾದರೆ ಹೇಗೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.