ETV Bharat / state

ಹಗ್ಗದ ಜತೆ ತಿಥಿ ಖರ್ಚೂ ನಾವೇ ಮಾಡ್ತೀವಿ: ಖರ್ಗೆ ವಿರುದ್ಧ ಮೋದಿ ಅಭಿಮಾನಿ ಪೋಸ್ಟ್​ - Priyank Kharge

ವಿವಾದಾತ್ಮಕ ಹೇಳಿಕೆ ನೀಡಿದ್ದ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮೋದಿ ಅಭಿಮಾನಿಯೊಬ್ಬರು ಸಾಮಾಜಿಕ ಜಾಲತಾಣವಾದಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ

ಸಂಗ್ರಹ ಚಿತ್ರ
author img

By

Published : May 14, 2019, 2:14 PM IST

Updated : May 14, 2019, 3:15 PM IST

ಕೊಪ್ಪಳ: ಮೋದಿ ನೇಣಿಗೇರಲು ತಯಾರಾದ್ರೆ ರಸ್ತೆ ರೆಡಿ ಮಾಡಿ ಕೊಡ್ತೀವಿ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ಕುರಿತಂತೆ ಮೋದಿ ಅಭಿಮಾನಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫೇಸ್​ಬುಕ್​ನಲ್ಲಿ ಭಾರಿ ವಿರೋಧ ವ್ಯಕ್ತಪಡಿಸಿರುವ ಜಯಶ್ರೀ ಗೊಂಡಬಾಳ ಎಂಬ ಮಹಿಳೆ, ಸಚಿವ ಖರ್ಗೆ ವಿರುದ್ಧ ಕಿಡಿ ಕಾರಿದ್ದಾರೆ.

post against minister priyank kharge
ಸಾಮಾಜಿಕ ಜಾಲತಾಣದಲ್ಲಿ ಮೋದಿ ಅಭಿಮಾನಿಯ ಪೋಸ್ಟ್

ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಚಿವರು, ನೋಟ್ ಬ್ಯಾನ್​ದಿಂದ ಜನಸಾಮಾನ್ಯರಿಗೆ ಆಗುವ ಎಫೆಕ್ಟ್ 50 ದಿನದಲ್ಲಿ ಸರಿಯಾಗದಿದ್ರೆ ನಡು ರಸ್ತೆಯಲ್ಲಿ ನೇಣು ಹಾಕಿ ಅಂತ ಮೋದಿ ಹೇಳಿದ್ರು, ಈಗಲೂ ಜನರ ಸಮಸ್ಯೆ ಹಾಗೆ ಇದೆ, ಹಾಗಿದ್ರೆ ನಾವು ರಸ್ತೆ ರೆಡಿ ಮಾಡಿಕೊಡಲು ಸಿದ್ದರಿದ್ದೇವೆ. ಮೋದಿ ಬರ್ತಾರಾ? ಎಂದು ಪ್ರಶ್ನೆ ಮಾಡಿದ್ದರು.

Intro:Body:ಕೊಪ್ಪಳ:- ಮೋದಿ ನೇಣಿಗೇರಲು ಸಿದ್ದವಾದ್ರೆ ರಸ್ತೆ ರೆಡಿ ಮಾಡಿ ಕೊಡ್ತೀವಿ ಎಂಬ ಪ್ರಿಯಾಂಕಾ ಖರ್ಗೆ ಹೇಳಿಕೆ ಕುರಿತಂತೆ ಕೊಪ್ಪಳದಲ್ಲಿ ಮೋದಿ ಅಭಿಮಾನಿ ಮಹಿಳೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಭಾರಿ ವಿರೋಧ ವ್ಯಕ್ಯಪಡಿಸಿದ್ದಾಳೆ. ಮೋದಿ ಅಭಿಮಾನಿಯಾಗಿರುವ ಜಯಶ್ರೀ ಗೊಂಡಬಾಳ ಎಂಬ ಮಹಿಳೆ ಪ್ರಿಯಾಂಕ್ ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಂಗಸರ ಹೆಸರಿಟ್ಟುಕೊಂಡ ನೀನು ಶಿಖಂಡಿ ಎಂದು ಜರಿದಿರುವ ಜಯಶ್ರೀ ಅವರು,
ನಿಮ್ಮ‌ಪ್ಪ, ನೀನು ನೇಣು ಹಾಕಿಕೊಳ್ತೇವಿ ಅಂದ್ರೆ ಮೋದಿ ಅಭಿಮಾನಿಗಳಿಂದ ಹಗ್ಗ ರೆಡಿ ಮಾಡಿಕೊಡ್ತೀವಿ. ಹಗ್ಗದಿಂದ ಹಿಡಿದು ತಿಥಿ ಖರ್ಚು ನಾವೇ ಮಾಡ್ತೀವಿ ಎಂದು ಜಯಶ್ರೀ ಗೊಂಡಬಾಳ ತಮ್ಮ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.Conclusion:
Last Updated : May 14, 2019, 3:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.