ETV Bharat / state

ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಬಿಸಿ ಬಿಸಿ ಕಜ್ಜಾಯ ಕೊಟ್ಟ ಪೊಲೀಸರು - lock down

ಲಾಕ್​ ಡೌನ್​ ಘೋಷಣೆ ಇದ್ದರೂ ಅದನ್ನು ನಿರ್ಲಕ್ಷ್ಯಿಸಿ ಅನವಶ್ಯಕವಾಗಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

Police charged
ಲಾಠಿ ಏಟು
author img

By

Published : Mar 25, 2020, 11:46 AM IST

ಗಂಗಾವತಿ: ಕೊರೊನಾ ಹರಡುವ ಭೀತಿಯಿಂದ ಮುಂದಿನ 21ದಿನ ಇಡೀ ದೇಶದಾದ್ಯಂತ ಲಾಕ್ ಡೌನ್ ಮಾಡಿ ಪ್ರಧಾನಿ ಆದೇಶ ಮಾಡಿದ್ದರ ನಡುವೆಯೂ ಬುಧವಾರ ನಗರದಲ್ಲಿ ಜನ ಸಂಚಾರ ಕಂಡು ಬಂತು.

ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಬಿಸಿ ಬಿಸಿ ಕಜ್ಜಾಯ ಕೊಟ್ಟ ಪೊಲೀಸರು

ಬೆಳಗ್ಗೆ ಐದು ಗಂಟೆಯಿಂದ ಏಳು ಗಂಟೆವರೆಗೆ ಲಾಕ್ ಡೌನ್ ಕೊಂಚ ಸಡಿಲಿಕೆ ನೀಡಿದಂತೆ ಕಂಡು ಬಂದಿತಾದರೂ, ಜನ ದಟ್ಟಣೆ ಅಧಿಕವಾಗತೊಡಗಿದ್ದರಿಂದ ಪೊಲೀಸರು ಲಾಠಿ ಪ್ರಯೋಗಿಸುವ ಮೂಲಕ ವಾಹನ ಸಂಚಾರ ನಿಯಂತ್ರಿಸತೊಡಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.