ETV Bharat / state

ಗಂಗಾವತಿಯಲ್ಲಿ ಮಾಂಸ ಕೊಳ್ಳಲು ಮುಗಿಬಿದ್ದ ಜನ.. ಮಾರಾಟಗಾರರರಿಗೆ ಶುಕ್ರದೆಸೆ - latest chicken buyer news

ಭಾನುವಾರದ ಬಾಡೂಟಕ್ಕೆ ಜನ ಮಾಂಸ ಮಾರಾಟ ಮಾಡುತ್ತಿದ್ದ ಸ್ಥಳಗಳನ್ನು ಹುಡುಕಿಕೊಂಡು ಹೋಗಿ ಮಾಂಸ ಖರೀದಿಸಿದರು.

gangavathi
ಗಂಗಾವತಿಯಲ್ಲಿ ಮಾಂಸ ಕೊಳ್ಳಲು ಮುಗಿಬಿದ್ದ ಜನ
author img

By

Published : Jun 14, 2020, 4:34 PM IST

ಗಂಗಾವತಿ : ಕಿಲ್ಲಾ ಏರಿಯಾದಲ್ಲಿ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿರುವುದರಿಂದ ಬಹುತೇಕ ಚಿಕನ್ ಹಾಗೂ ಮಟನ್ ಅಂಗಡಿಗಳನ್ನು ಸೀಲ್​ಡೌನ್​ ಮಾಡಲಾಗಿದೆ. ಹಾಗಾಗಿ ಬೈಪಾಸ್​ ರಸ್ತೆಯಲ್ಲಿರುವ ಚಿಕನ್​ ಅಂಗಡಿಗಳಿಗೆ ಮಾಂಸಹಾರ ಪ್ರಿಯರು ಮುಗಿಬಿದ್ದಿದ್ದಾರೆ.

ಮಾಂಸ ಕೊಳ್ಳಲು ಮುಗಿಬಿದ್ದ ಜನ

ಗಾಂಧಿನಗರದಲ್ಲಿ ಕೂಡ ಕೊರೊನಾ ಪತ್ತೆಯಾದ ಹಿನ್ನೆಲೆ ಅಲ್ಲಿಯೂ ಕೂಡ ಚಿಕನ್​ ಶಾಪ್​ಗಳನ್ನು ಮುಚ್ಚಲಾಗಿದೆ. ಹೀಗಾಗಿ ಭಾನುವಾರದ ಬಾಡೂಟಕ್ಕೆ ಜನ ಮಾಂಸ ಮಾರಾಟ ಮಾಡುತ್ತಿದ್ದ ಸ್ಥಳಗಳನ್ನು ಹುಡುಕಿಕೊಂಡು ಹೋಗಿ ಮಾಂಸ ಖರೀದಿಸಿದರು.

ಅದರಲ್ಲೂ ಬೈಪಾಸ್​ ರಸ್ತೆಯಲ್ಲಿರುವ ಚಿಕನ್​ ಮಟನ್​ ಅಂಗಡಿಗಳಿಗೆ ಜನ ಮುಗಿಬಿದ್ದಿರುವ ದೃಶ್ಯ ಕಂಡು ಬಂದಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.