ETV Bharat / state

ಅಕ್ರಮ ಮರಳು ದಂಧೆ ತಡೆಯಲು ಕೊಪ್ಪಳ ಡಿಸಿಯಿಂದ ಹೊಸ ಐಡಿಯಾ!

ಅಕ್ರಮ ಮರಳು ದಂಧೆ ತಡೆಯಲು ಕೊಪ್ಪಳ ಜಿಲ್ಲಾಧಿಕಾರಿ ಹೊಸ ಐಡಿಯಾ ಮಾಡಿದ್ದಾರೆ. ಅಧಿಕಾರಿಗಳ ಚಾಲಿತದಳ ರಚಿಸಿ ಆ ಮೂಲಕ ಮರಳು ದಂಧೆಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ.

rrddrrfr
ಅಕ್ರಮ ಮರಳು ಸಾಗಾಣೆ ತಡೆಯಲು ಚಾಲಿತ ದಳ ರಚನೆ: ಬಳ್ಳಾರಿ ಡಿಸಿಯಿಂದ ಕ್ರಮ
author img

By

Published : Dec 19, 2019, 7:18 PM IST

Updated : Dec 19, 2019, 7:54 PM IST

ಗಂಗಾವತಿ: ಎಷ್ಟೇ ಕ್ರಮ ಕೈಗೊಂಡರೂ ತಾಲೂಕಿನಲ್ಲಿ ಅಕ್ರಮವಾಗಿ ನಡೆಯುತ್ತಿರುವ ಅನಧಿಕೃತ ಮರಳು, ಇತರೆ ಖನಿಜ ಸಾಗಾಣಿಕೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ವಿವಿಧ ಇಲಾಖೆಯ ಅಧಿಕಾರಿಗಳ ಚಾಲಿತದಳ ರಚಿಸಿದ್ದಾರೆ.

ಗಂಗಾವತಿ ತಾಲೂಕಿನಲ್ಲಿ ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ಸಾಗಾಣಿಕೆ, ಪಟ್ಟಾ ಜಮೀನುಗಳಲ್ಲಿ ಮರಳುಗಾರಿಕೆ ಹಾಗೂ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಸಾಕಷ್ಟು ದೂರು ಹಾಗೂ ಮಾಧ್ಯಮಗಳಲ್ಲಿ ವರದಿ ಬಂದ ಹಿನ್ನೆಲೆ ಈ ಚಾಲಿತ ದಳ ರಚಿಸಲಾಗಿದೆ.

ಅಕ್ರಮ ಮರಳು ಸಾಗಾಣೆ ತಡೆಯಲು ಚಾಲಿತ ದಳ ರಚನೆ: ಬಳ್ಳಾರಿ ಡಿಸಿಯಿಂದ ಕ್ರಮ

ತಾಲೂಕು ಪಂಚಾಯಿತಿ, ಅರಣ್ಯ, ಜಲಸಂಪನ್ಮೂಲ, ಸಮಾಜ ಕಲ್ಯಾಣ ಇಲಾಖೆ, ಲೋಕೋಪಯೋಗಿ, ಆರ್​ಟಿಓ ಹಾಗೂ ಪಿಡಿಒಗಳನ್ನು ಮುಖ್ಯಸ್ಥರನ್ನಾಗಿ ಮಾಡಿ ತಂಡ ರಚಿಸಿ, ಪ್ರತಿ ದಿನ ಒಬ್ಬೊಬ್ಬರ ನೇತೃತ್ವದಲ್ಲಿ ಗಸ್ತು ತಿರುಗುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

Intro:ಎಷ್ಟೆ ಕ್ರಮ ಕೈಗೊಂಡರೂ ತಾಲ್ಲೂಕಿನಾದ್ಯಂತ ಅಕ್ರಮವಾಗಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಅನಧಿಕೃತ ಮರಳು, ಇತರೆ ಖನಿಜ ಸಾಗಾಣಿಕೆಯ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ವಿವಿಧ ಇಲಾಖೆಯ ಅಧಿಕಾರಿಗಳನ್ನು ಚಾಲಿತದಳ ರಚಿಸಿದ್ದಾರೆ.
Body:ಅಕ್ರಮ ಮರಳು ಸಾಗಾಣಿಕೆ ತಡೆಯಲು ಡಿಸಿಯಿಂದ ಹೊಸ ಚಾಲಿತ ದಳ ರಚನೆ
ಗಂಗಾವತಿ:
ಎಷ್ಟೆ ಕ್ರಮ ಕೈಗೊಂಡರೂ ತಾಲ್ಲೂಕಿನಾದ್ಯಂತ ಅಕ್ರಮವಾಗಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಅನಧಿಕೃತ ಮರಳು, ಇತರೆ ಖನಿಜ ಸಾಗಾಣಿಕೆಯ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ವಿವಿಧ ಇಲಾಖೆಯ ಅಧಿಕಾರಿಗಳನ್ನು ಚಾಲಿತದಳ ರಚಿಸಿದ್ದಾರೆ.
ಗಂಗಾವತಿ ತಾಲ್ಲೂಕಿನಲ್ಲಿ ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ಸಾಗಾಣಿಕೆ, ಪಟ್ಟಾ ಜಮೀನುಗಳಲ್ಲಿ ಮರಳುಗಾರಿಕೆ ಹಾಗೂ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಸಾಕಷ್ಟು ದೂರು, ಮಾಧ್ಯಮಗಳಲ್ಲಿ ವರದಿ ಬಂದ ಹಿನ್ನೆಲೆ ಚಾಲಿತ ದಳ ರಚಿಸಲಾಗಿದೆ.
ತಾಲ್ಲೂಕು ಪಂಚಾಯಿತಿ, ಅರಣ್ಯ, ಜಲ ಸಂಪನ್ಮೂಲ, ಸಮಾಜ ಕಲ್ಯಾಣ ಇಲಾಖೆ, ಲೋಕೋಪಯೋಗಿ, ಆರ್ಟಿಒ ಹಾಗೂ ಪಿಡಿಒಗಳನ್ನು ಮುಖ್ಯಸ್ಥರನ್ನಾಗಿ ತಂಡರಚಿಸಿ ಪ್ರತಿ ದಿನ ಒಬ್ಬೊಬ್ಬರ ನೇತೃತ್ವದಲ್ಲಿ ತಮ್ಮ ವಾಹನದಲ್ಲಿ ಗಸ್ತು ತಿರುಗುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

Conclusion:ತಾಲ್ಲೂಕು ಪಂಚಾಯಿತಿ, ಅರಣ್ಯ, ಜಲ ಸಂಪನ್ಮೂಲ, ಸಮಾಜ ಕಲ್ಯಾಣ ಇಲಾಖೆ, ಲೋಕೋಪಯೋಗಿ, ಆರ್ಟಿಒ ಹಾಗೂ ಪಿಡಿಒಗಳನ್ನು ಮುಖ್ಯಸ್ಥರನ್ನಾಗಿ ತಂಡರಚಿಸಿ ಪ್ರತಿ ದಿನ ಒಬ್ಬೊಬ್ಬರ ನೇತೃತ್ವದಲ್ಲಿ ತಮ್ಮ ವಾಹನದಲ್ಲಿ ಗಸ್ತು ತಿರುಗುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
Last Updated : Dec 19, 2019, 7:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.