ETV Bharat / state

ಚಿರತೆ ಸೆರೆಗಾಗಿ ಅಡವಿಭಾವಿಗೆ ಬೋನ್ ಶಿಫ್ಟ್: ಆರ್‌ಎಫ್‌ಒ

ಬೆಟ್ಟದಲ್ಲಿ ಮೂರು ಮರಿ ಇವೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಆ ಬಗ್ಗೆ ಖಚಿತಪಡಿಸಿಕೊಳ್ಳಲು ಯಾವುದೇ ಆಧಾರ ಸಿಗುತ್ತಿಲ್ಲ. ಒಂದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಚಿರತೆ ಇರುವ ಸಾಧ್ಯತೆ ತೀರಾ ಕಡಿಮೆ..

gangavathi
ಚಿರತೆ ಸೆರೆಗಾಗಿ ಇರಿಸಲಾಗಿದ್ದ ಬೋನ್ ಶಿಫ್ಟ್
author img

By

Published : Dec 26, 2020, 6:43 AM IST

ಗಂಗಾವತಿ : ಕನಕಗಿರಿ ತಾಲೂಕಿನ ಅಡವಿಭಾವಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ ಮೇರೆಗೆ ಕರಡಿಗುಡ್ಡದಲ್ಲಿ ಇರಿಸಿಲಾಗಿದ್ದ ಬೋನ್​ನ ಸ್ಥಳಾಂತರಿಸಿ ಅಡವಿಭಾವಿಯಲ್ಲಿ ಇರಿಸಲಾಗಿದೆ ಎಂದು ಆರ್‌ಎಫ್ಒ ಶಿವರಾಜ ಮೇಟಿ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಬೆಟ್ಟದಲ್ಲಿ ಮೂರು ಮರಿ ಇವೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಆ ಬಗ್ಗೆ ಖಚಿತಪಡಿಸಿಕೊಳ್ಳಲು ಯಾವುದೇ ಆಧಾರ ಸಿಗುತ್ತಿಲ್ಲ. ಒಂದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಚಿರತೆ ಇರುವ ಸಾಧ್ಯತೆ ತೀರಾ ಕಡಿಮೆ.

ಹೀಗಾಗಿ ಕರಡಿ ಗುಡ್ಡದಲ್ಲಿ ಕಂಡು ಬಂದಿದ್ದ ಚಿರತೆ ಸೆರೆಗಾಗಿ ಇರಿಸಲಾಗಿದ್ದ ಬೋನ್‌ನ ಅಡವಿಭಾವಿ ತಾಂಡಕ್ಕೆ ಸ್ಥಳಾಂತರಿಸಲಾಗಿದೆ.

ಓದಿ: ಎರಡು ದಿನಗಳ ಅಸ್ಸೋಂ ಭೇಟಿ; ಗುವಾಹಟಿಗೆ ಬಂದಿಳಿದ ಗೃಹ ಸಚಿವ ಅಮಿತ್ ಶಾ

ಆ ಗ್ರಾಮದಿಂದ ಕೊಂಚ ಮುಂದಕ್ಕೆ ಹೋದರೆ ಕೊಪ್ಪಳದ ರೇಂಜ್ ಆರಂಭವಾಗುತ್ತಿದ್ದು, ಅಲ್ಲಿನ ಅರಣ್ಯಾಧಿಕಾರಿಗಳೊಂದಿಗೂ ಮಾತನಾಡಿ ಹೆಚ್ಚಿನ ಬೋನ್​​ ಇರಿಸುವಂತೆ ಕೋರಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.