ETV Bharat / state

ರಾಜೀವ್ ಗಾಂಧಿ ಪುಣ್ಯತಿಥಿ:  ಕಾಂಗ್ರೆಸ್​​​ನಿಂದ ಬಡವರಿಗೆ ಧನ ಸಹಾಯ - ಸಮಸ್ಯೆಗೆ ಸ್ಪಂದಿಸಿದ ಕಾಂಗ್ರೆಸ್ ಪಕ್ಷ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯತಿಥಿ ನಿಮಿತ್ತ ಇಲ್ಲಿನ ಅಂಬೇಡ್ಕರ್​​ ವೃತ್ತದಲ್ಲಿ ಬಡವರು, ದಿನಗೂಲಿಗಾರರು, ನಿರ್ಗತಿಕರ ಸಮಸ್ಯೆಗೆ ಸ್ಪಂದಿಸಿದ ಕಾಂಗ್ರೆಸ್ ಪಕ್ಷದಿಂದ ಸಾಂಕೇತಿಕವಾಗಿ ಧನ ಸಹಾಯ ಮಾಡಲಾಯಿತು.

kustagi congress party help to poor peoples
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯತಿಥಿ ಪ್ರಯುಕ್ತ ಬಡವರಿಗೆ ಧನ ಸಹಾಯ
author img

By

Published : May 21, 2020, 11:50 PM IST

ಕುಷ್ಟಗಿ(ಕೊಪ್ಪಳ): ಕುಷ್ಟಗಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯತಿಥಿ ಆಚರಿಸಲಾಯಿತು. ಬಳಿಕ ಇಲ್ಲಿನ ಅಂಬೇಡ್ಕರ ವೃತ್ತದಲ್ಲಿ ಸಾಂಕೇತಿಕ ನ್ಯಾಯ ಯೋಜನೆ ಹಮ್ಮಿಕೊಳ್ಳಲಾಗಿತ್ತು

ಈ ವೇಳೆ, ಬಡವರು, ದಿನಗೂಲಿಗಾರರು, ನಿರ್ಗತಿಕರ ಸಮಸ್ಯೆಗೆ ಸ್ಪಂದಿಸಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಾಂಕೇತಿಕವಾಗಿ ಧನ ಸಹಾಯ ಮಾಡಿದರು. ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಲಾಡ್ಲೆಮಷಕ್ ದೋಟಿಹಾಳ, ನಾಗರಾಜ ಭೋವಿ ಮತ್ತಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.