ETV Bharat / state

ಟೀಂ ಇಂಡಿಯಾ ಗೆಲುವಿಗಾಗಿ ಕೊಪ್ಪಳದಲ್ಲಿ ವಿಶೇಷ ಪೂಜೆ - India match against pakistan

ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯ ಹಿನ್ನೆಲೆಯಲ್ಲಿ ಭಾರತದ ಗೆಲುವಿಗಾಗಿ ಕೊಪ್ಪಳದಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ.

Koppal people offer special pooja at Ishwara temple
ಇಂಡಿಯಾ ಟೀಂ ಗೆಲುವಿಗಾಗಿ ಕೊಪ್ಪಳದಲ್ಲಿ ವಿಶೇಷ ಪೂಜೆ
author img

By

Published : Oct 24, 2021, 12:33 PM IST

Updated : Oct 24, 2021, 12:44 PM IST

ಕೊಪ್ಪಳ: ಟಿ20-ವಿಶ್ವಕಪ್ 2021ರ ಸೂಪರ್ 12 ಸುತ್ತಿನ ಎರಡನೇ ದಿನವಾದ ಇಂದು ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯವಿದೆ. ಈ ಹಿನ್ನೆಲೆಯಲ್ಲಿ ಭಾರತದ ಗೆಲುವಿಗಾಗಿ ಕೊಪ್ಪಳದಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಟೀಂ ಇಂಡಿಯಾ ಗೆಲುವಿಗಾಗಿ ಕೊಪ್ಪಳದಲ್ಲಿ ವಿಶೇಷ ಪೂಜೆ

ನಗರದ ಕಾವ್ಯಾನಂದ ಉದ್ಯಾನವನದಲ್ಲಿರುವ ಈಶ್ವರ ದೇವಸ್ಥಾನದಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು. ಭಾರತದ ತ್ರಿವರ್ಣ ಧ್ವಜದೊಂದಿಗೆ ಮಹಿಳೆಯರು, ಮಕ್ಕಳು, ಯುವಕರು ವಿಶೇಷ ಪೂಜೆ ಸಲ್ಲಿಸಿ, ಭಾರತ ಗೆದ್ದು ಬರಲಿ ಎಂದು ಪ್ರಾರ್ಥಿಸಿದರು. ಭಾರತದ ತ್ರಿವರ್ಣ ಧ್ವಜ ಹಿಡಿದು ಪುಟಾಣಿಗಳು ಕೂಡಾ ವಿಶ್ ಮಾಡಿದರು.

ಇದನ್ನೂ ಓದಿ: Watch: ಕ್ರಿಕೆಟ್​ ಸ್ಟೇಡಿಯಂನಲ್ಲಿ ಭಾರತೀಯರಿಂದ 'ವಂದೇ ಮಾತರಂ' ಪಠಣ; 2020ರ ವಿಡಿಯೋ ಸಖತ್​ ವೈರಲ್​

Last Updated : Oct 24, 2021, 12:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.