ETV Bharat / state

ಕಲ್ಲು ಸಾಗಣೆ ವೇಳೆ ಪರವಾನಿಗೆ ಇಲ್ಲದ 4 ಲಾರಿಗಳು ವಶಕ್ಕೆ - Koppala

ಅಗಳಕೇರಾದಿಂದ ವಿಜಯಪುರಕ್ಕೆ ದ್ರಾಕ್ಷಿ ಬೆಳೆಗಳಿಗೆ ಬಳಸುವ ಕಲ್ಲುಗಳನ್ನು ದಾಖಲೆಗಳನ್ನು ಹೊಂದಿಲ್ಲದ ಲಾರಿಯಲ್ಲಿ ತುಂಬಿ ಸಾಗಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ 4 ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ.

ಅಕ್ರಮವಾಗಿ ಕಲ್ಲು ಸಾಗಾಟ
ಅಕ್ರಮವಾಗಿ ಕಲ್ಲು ಸಾಗಾಟ
author img

By

Published : Sep 13, 2020, 10:53 AM IST

ಕುಷ್ಟಗಿ (ಕೊಪ್ಪಳ): ಯಾವುದೇ ದಾಖಲೆಗಳನ್ನು ಹೊಂದಿಲ್ಲದ ಲಾರಿಯಲ್ಲಿ ಅಗಳಕೇರಾದಿಂದ ವಿಜಯಪುರಕ್ಕೆ ದ್ರಾಕ್ಷಿ ಬೆಳೆಗಳಿಗೆ ಬಳಸುವ ಕಲ್ಲುಗಳನ್ನು ಸಾಗಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ 4 ಲಾರಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಕುರಬನಾಳ ಕ್ರಾಸ್ ಬಳಿ ಲಾರಿಯನ್ನು ತಡೆದು ವಿಚಾರಣೆ ನಡೆಸಿದಾಗ ದಾಖಲೆಗಳು ಇಲ್ಲದಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ಲಾರಿಗಳನ್ನು ಕುಷ್ಟಗಿ ತಹಶೀಲ್ದಾರ್​ ಎಂ.ಸಿದ್ದೇಶ ವಶಕ್ಕೆ ಪಡೆದಿದ್ದಾರೆ.

KA: 34, A 9104, AP: 03 X 5524, KA: 02 AB 2788, KA: 28 A 6908 ಸಂಖ್ಯೆಯ ಲಾರಿಗಳನ್ನು ಕಲ್ಲು ಸಮೇತ ವಶಕ್ಕೆ ತೆಗೆದುಕೊಂಡು ಕುಷ್ಟಗಿ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.