ETV Bharat / state

ತುಂಗಭದ್ರಾ ಕಾಲುವೆ ಅಕ್ರಮ ಪೈಪ್​​ಲೈನ್: ರಾಜಕಾರಣಿಗಳಿಂದ ಅನಧಿಕೃತ ಸಾಗುವಳಿ..! - Illegal pipeline in Tungabhadra Left Bank Canal

ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಅಕ್ರಮವಾಗಿ ಪೈಪ್​​ಲೈನ್ ಹಾಕಿಕೊಂಡು, ಅನಧಿಕೃತ ಸಾಗುವಳಿ ಮಾಡುತ್ತಿರುವ ಸಾಲಿನಲ್ಲಿ ರಾಜಕಾರಣಿಗಳು ಇದ್ದಾರೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.

Illegal pipeline in Tungabhadra Left Bank Canal
ರೈತ ಮುಖಂಡರ ಆರೋಪ
author img

By

Published : Jul 27, 2020, 12:20 AM IST

ಗಂಗಾವತಿ: ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಅಕ್ರಮವಾಗಿ ಪೈಪ್​​ಲೈನ್ ಹಾಕಿಕೊಂಡು, ಅನಧಿಕೃತ ಸಾಗುವಳಿ ಮಾಡುತ್ತಿರುವ ಸಾಲಿನಲ್ಲಿ ಮಾಜಿ ಸಚಿವರು ಹಾಗೂ ಶಾಸಕರು ಇದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಆರೋಪಿಸಿದ್ದಾರೆ.

ಮೇಲ್ಭಾಗದಲ್ಲಿ ನಡೆಯುತ್ತಿರುವ ಅಕ್ರಮದಿಂದಾಗಿ ಕೆಲ ಭಾಗದಲ್ಲಿನ ಎರಡು ಲಕ್ಷ ಎಕರೆಯಷ್ಟು, ಅಚ್ಚುಕಟ್ಟು ಪ್ರದೇಶದಲ್ಲಿನ ರೈತರು ತೊಂದರೆ ಅನುಭವಿಸುವಂತಾಗಿದೆ. ಈ ಅಕ್ರಮದಲ್ಲಿ ಕೊಪ್ಪಳ ಜಿಲ್ಲೆಯ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಶಿವರಾಜ ತಂಗಡಗಿ ಭಾಗಿಯಾಗಿದ್ದಾರೆ ಎಂದರು.

ರೈತ ಮುಖಂಡರ ಆರೋಪ

ಅಲ್ಲದೇ ಮಾಜಿ ಸಚಿವ ಜಿ. ವೀರಪ್ಪ, ಹಾಲಿ ಕಾಡಾ ಅಧ್ಯಕ್ಷ ಬಸನಗೌಡ ಬ್ಯಾಗವಾಟ ಸೇರಿದಂತೆ, ರಾಯಚೂರು ಜಿಲ್ಲೆಯ ರಾಜಕಾರಣಿಗಳೂ ಭಾಗಿಯಾಗಿದ್ದಾರೆ. ಈ ಅಕ್ರಮ ತಡೆಯದೇ ಹೋದಲ್ಲಿ ರೈತರು ಸಂಕಷ್ಟಕ್ಕೀಡಾಗುತ್ತಾರೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.