ETV Bharat / state

ಕೊಪ್ಪಳದಲ್ಲಿ ಭಾರೀ ಗಾಳಿ ಸಹಿತ ಮಳೆ - ಕೊಪ್ಪಳ ಮಳೆ

ರಾಜ್ಯದ ಕೆಲ ಭಾಗದಲ್ಲಿ ಮಳೆಯಾಗಿದೆ. ಕೊಪ್ಪಳ ನಗರ ಭಾಗ ಸೇರಿದಂತೆ ಹಲವೆಡೆ ಭಾರೀ ಗಾಳಿಯೊಂದಿಗೆ ಮಳೆಯಾಗಿದೆ.

Heavy rain in part of Koppala
ಭಾರಿ ಗಾಳಿ ಸಹಿತ ಮೊದಲ ವರ್ಷಧಾರೆ ಸಿಂಚನ
author img

By

Published : Apr 14, 2021, 8:17 PM IST

ಕೊಪ್ಪಳ: ಕೊಪ್ಪಳ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಇಂದು ಸಂಜೆ ಭಾರೀ ಬಿರುಗಾಳಿ ಸಹಿತ ಮಳೆಯಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನರು ಕೊಂಚ ನಿರಾಳರಾಗಿದ್ದಾರೆ. ಸಂಜೆ ಸುಮಾರು 5.30ರ ವೇಳೆ ಹಲವೆಡೆ ಮಳೆಯಾಗಿದೆ.

ಕೊಪ್ಪಳ ಭಾಗದಲ್ಲಿ ಸಂಜೆ ವೇಳೆಗೆ ಸುರಿದ ಮಳೆ

ಈ ಮೂಲಕ ಈ ವರ್ಷದ ಮೊದಲ ವರ್ಷಧಾರೆ ಸುರಿದಂತಾಗಿದೆ. ಇತ್ತ ನಗರದಲ್ಲಿ ಭಾರೀ ಗಾಳಿ ಬೀಸುತ್ತಿದ್ದ ಕಾರಣ ಜನರು ಮನೆಯಿಂದ ಹೊರ ಬರಲು ಹಿಂಜರಿಯಬೇಕಾಯಿತು. ಇದೀಗ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ರಾತ್ರಿ ವೇಳೆ ಮಳೆಯಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.