ETV Bharat / state

ಶೋಕಾಚರಣೆ ಹಿನ್ನೆಲೆ ಗಂಗಾವತಿಯಲ್ಲಿ ಆರೋಗ್ಯ ಸಚಿವರ ವಾಸ್ತವ್ಯ ರದ್ದು

ಶೋಕಾಚರಣೆ ಹಿನ್ನೆಲೆ ಗಂಗಾವತಿಯಲ್ಲಿ ನಡೆಯಬೇಕಿದ್ದ ಆರೋಗ್ಯ ಸಚಿವ ಶ್ರೀರಾಮುಲು ಅವರ ಕಾರ್ಯಕ್ರಮ ರದ್ದಾಗಿದೆ.

Sriramulu
ಶ್ರೀರಾಮುಲು
author img

By

Published : Dec 30, 2019, 7:25 PM IST

ಗಂಗಾವತಿ: ಪೇಜಾವರ ಶ್ರೀಗಳ ನಿಧನದ ಹಿನ್ನೆಲೆ ಮೂರು ದಿನಗಳ ಕಾಲ ರಾಜ್ಯದಲ್ಲಿ ಶೋಕಾಚರಣೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಗಂಗಾವತಿಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ವಾಸ್ತವ್ಯ ಮಾಡಬೇಕಿದ್ದ ಕಾರ್ಯಕ್ರಮವೂ ರದ್ದಾಗಿದೆ.

ಗಂಗಾವತಿ ಸರ್ಕಾರಿ ಆಸ್ಪತ್ರೆ

ಹತ್ತು ಹಲವು ವಿಶೇಷ ಸವಲತ್ತು, ಗುಣಮಟ್ಟದ ಚಿಕಿತ್ಸೆಯಿಂದಾಗಿ ಇಡೀ ರಾಜ್ಯಕ್ಕೆ ಮಾದರಿಯಾಗಿರುವ ಇಲ್ಲಿನ ಉಪ ವಿಭಾಗ ಸರ್ಕಾರಿ ಆಸ್ಪತ್ರೆಯಲ್ಲಿ ಡಿ. 31ರಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ವಾಸ್ತವ್ಯ ಹೂಡಬೇಕಿತ್ತು. ಈ ಬಗ್ಗೆ ಕಾರ್ಯಕ್ರಮವೂ ನಿಗದಿಯಾಗಿತ್ತು. ಅಲ್ಲದೇ ಎರಡನೇ ಬಾರಿಗೆ ಕೇಂದ್ರದ ಕಾಯಕಲ್ಪ ಪ್ರಶಸ್ತಿ ಸ್ವೀಕರಿಸಿದ ಇಲ್ಲಿನ ಉಪ ವಿಭಾಗ ಆಸ್ಪತ್ರೆಯ ಸಿಬ್ಬಂದಿಯನ್ನು ಪ್ರೋತ್ಸಾಹಿಸುವ ಕಾರ್ಯಕ್ರಮವೂ ನಿಗದಿಯಾಗಿತ್ತು.

ಆದರೆ ಉಡುಪಿಯ ಪೇಜಾವರ ವಿಶ್ವೇಶ ತೀರ್ಥರು ನಿಧನ ಹಿನ್ನೆಲೆ ರಾಜ್ಯ ಸರ್ಕಾರ ಶೋಕಾಚರಣೆ ಪ್ರಕಟಿಸಿ ಎಲ್ಲಾ ಸರ್ಕಾರಿ ಕಾರ್ಯಕ್ರಮ, ಸಭೆ, ಸಮಾರಂಭಗಳನ್ನು ರದ್ದುಪಡಿಸಿದೆ. ಈ ಹಿನ್ನೆಲೆ ರಾಮುಲು ಅವರ ಆಸ್ಪತ್ರೆ ವಾಸ್ತವ್ಯವೂ ರದ್ದಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

Intro:ಪೇಜಾವರ ಶ್ರೀಗಳ ನಿಧನದ ಹಿನ್ನೆಲೆ ಮೂರು ದಿನಗಳ ಕಾಲ ರಾಜ್ಯದಲ್ಲಿ ಶೋಕಾಚರಣೆಗೆ ರಾಜ್ಯ ಸಕರ್ಾರ ಆದೇಶ ಹೊರಡಿಸಿದೆ. ಇದರ ಬೆನ್ನಲೆ ಗಂಗಾವತಿಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ವಾಸ್ತವ್ಯ ಮಾಡಬೇಕಿದ್ದ ಕಾರ್ಯಕ್ರಮವೂ ರದ್ದಾಗಿದೆ.
Body:ಶೋಕಾಚರಣೆ: ಗಂಗಾವತಿಯಲ್ಲಿ ಆರೋಗ್ಯ ಸಚಿವ ವಾಸ್ತವ್ಯ ರದ್ದು
ಗಂಗಾವತಿ:
ಪೇಜಾವರ ಶ್ರೀಗಳ ನಿಧನದ ಹಿನ್ನೆಲೆ ಮೂರು ದಿನಗಳ ಕಾಲ ರಾಜ್ಯದಲ್ಲಿ ಶೋಕಾಚರಣೆಗೆ ರಾಜ್ಯ ಸಕರ್ಾರ ಆದೇಶ ಹೊರಡಿಸಿದೆ. ಇದರ ಬೆನ್ನಲೆ ಗಂಗಾವತಿಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ವಾಸ್ತವ್ಯ ಮಾಡಬೇಕಿದ್ದ ಕಾರ್ಯಕ್ರಮವೂ ರದ್ದಾಗಿದೆ.
ಹತ್ತು ಹಲವು ವಿಶೇಷ ಸವಲತ್ತು, ಗುಣಮಟ್ಟದ ಚಿಕಿತ್ಸೆಯಿಂದಾಗಿ ಇಡೀ ರಾಜ್ಯಕ್ಕೆ ಮಾದರಿಯಾಗಿರುವ ಇಲ್ಲಿನ ಉಪ ವಿಭಾಗ ಸಕರ್ಾರಿ ಆಸ್ಪತ್ರೆಯಲ್ಲಿ ಡಿ.31ಕ್ಕೆ ಆರೋಗ್ಯ ಸಚಿವ ಬಿ. ಶ್ರೀರಾಮುಲವಾಸ್ತವ್ಯ ಹೂಡಬೇಕಿತ್ತು. ಈ ಬಗ್ಗೆ ಕಾರ್ಯಕ್ರಮವೂ ನಿಗಧಿಯಾಗಿತ್ತು.
ಇಲ್ಲಿನ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಚಿವರನ್ನು ಸಂಪಕರ್ಿಸಿದ ಬಳಿಕ ಡಿ.31ರಂದು, ವಾಸ್ತವ್ಯಕ್ಕೆ ರಾಮುಲು ಸಮ್ಮತಿ ಸೂಚಿಸಿದ್ದರು. ಎರಡನೇ ಬಾರಿಗೆ ಕೇಂದ್ರದ ಕಾಯಕಲ್ಪ ಪ್ರಶಸ್ತಿ ಸ್ವೀಕರಿಸಿದ ಇಲ್ಲಿನ ಉಪ ವಿಭಾಗ ಆಸ್ಪತ್ರೆಯ ಸಿಬ್ಬಂದಿಯನ್ನು ಪ್ರೋತ್ಸಾಹಿಸುವ ಕಾರ್ಯಕ್ರಮ ನಿಗಧಿಯಾಗಿತ್ತು.
ಆದರೆ ಉಡುಪಿಯ ಪೇಜಾವರ ವಿಶ್ವೇಶ್ವರ ತೀರ್ಥರು ನಿಧನಹೊಂದಿದ ಹಿನ್ನೆಲೆ ರಾಜ್ಯ ಸಕರ್ಾರ ಶೋಕಾಚರಣೆ ಪ್ರಕಟಿಸಿ ಎಲ್ಲಾ ಸಕರ್ಾರಿ ಕಾರ್ಯಕ್ರಮ, ಸಭೆ, ಸಮಾರಂಭಗಳನ್ನು ರದ್ದು ಪಡಿಸಿದೆ. ಈ ಹಿನ್ನೆಲೆ ರಾಮುಲು ಅವರ ಆಸ್ಪತ್ರೆ ವಾಸ್ತವ್ಯವೂ ರದ್ದಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
Conclusion:ಆದರೆ ಉಡುಪಿಯ ಪೇಜಾವರ ವಿಶ್ವೇಶ್ವರ ತೀರ್ಥರು ನಿಧನಹೊಂದಿದ ಹಿನ್ನೆಲೆ ರಾಜ್ಯ ಸಕರ್ಾರ ಶೋಕಾಚರಣೆ ಪ್ರಕಟಿಸಿ ಎಲ್ಲಾ ಸಕರ್ಾರಿ ಕಾರ್ಯಕ್ರಮ, ಸಭೆ, ಸಮಾರಂಭಗಳನ್ನು ರದ್ದು ಪಡಿಸಿದೆ. ಈ ಹಿನ್ನೆಲೆ ರಾಮುಲು ಅವರ ಆಸ್ಪತ್ರೆ ವಾಸ್ತವ್ಯವೂ ರದ್ದಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.