ETV Bharat / state

ಮುನಿರಾಬಾದ್​ನ ತುಂಗಭದ್ರಾ ಜಲಾಶಯದ ಉಪನಾಲೆಗೆ ಗೇಟ್​ ಅಳವಡಿಕೆ - Gate installation into the Tungabhadra Dam Munirabad

ಮುನಿರಾಬಾದ್​ನಲ್ಲಿರುವ ತುಂಗಭದ್ರಾ ಜಲಾಶಯದ ಎಡದಂಡೆ ನಾಲೆಯ ಉಪನಾಲೆಗೆ ಪೂಜೆ ಸಲ್ಲಿಸುವ ಮೂಲಕ ಇಂದು ಗೇಟ್​ ಅಳವಡಿಕೆ ಮಾಡಲಾಯಿತು.

ಉಪನಾಲೆಗೆ ಗೇಟ್​ ಅಳವಡಿಕೆ
ಉಪನಾಲೆಗೆ ಗೇಟ್​ ಅಳವಡಿಕೆ
author img

By

Published : May 24, 2020, 10:45 PM IST

ಕೊಪ್ಪಳ : ತಾಲೂಕಿನ ಮುನಿರಾಬಾದ್​ನಲ್ಲಿರುವ ತುಂಗಭದ್ರಾ ಜಲಾಶಯದ ಎಡದಂಡೆ ನಾಲೆಯ ಉಪನಾಲೆಗೆ ಇಂದು ಗೇಟ್ ಅಳವಡಿಸಲಾಯಿತು.

ಪೂಜೆ ಸಲ್ಲಿಸುವ ಮೂಲಕ ನಾಲೆಯ ಹೊಸ ಗೇಟ್​ಅನ್ನು ಅಳವಡಿಸಲಾಯಿತು. ಕಳೆದ ಆಗಷ್ಟ್​ ತಿಂಗಳಲ್ಲಿ ಈ ಗೇಟ್​ನಲ್ಲಿ ದೋಷ ಕಂಡು ಬಂದಿತ್ತು. ಅಲ್ಲದೆ ಸಾಕಷ್ಟು ಆತಂತಕ್ಕೆ ಕಾರಣವಾಗಿತ್ತು.‌ ಸತತ ಕಾರ್ಯಾಚರಣೆಯ ಮೂಲಕ ತಾತ್ಕಾಲಿಕವಾಗಿ ಸರಿಪಡಿಸಲಾಗಿತ್ತು. ಬಳಿಕ ದುರಸ್ತಿ ಕಾರ್ಯ ಕೈಗೊಳ್ಳಲಾಗಿತ್ತು.

ಇಂದು ಕೆಲಸ ಮುಗಿದ ಹಿನ್ನೆಲೆಯಲ್ಲಿ ಪೂಜೆ ಸಲ್ಲಿಸುವ ಮೂಲಕ ಹೊಸ ಗೇಟ್ ಅಳವಡಿಸಲಾಯಿತು. ಕೆಎನ್ಎನ್ಎಲ್ ನ ಕಾರ್ಯಪಾಲಕ ಅಭಿಯಂತರ ನಾಗಭೂಷಣ, ಎಇಇ ಪುರುಷೋತ್ತಮ, ಎಇ ಕೃಷ್ಣ ಕುಮಾರ್, ವೆಂಕಟರಮಣ ಶಾಸ್ತ್ರಿ ಸೇರಿದಂತೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.