ETV Bharat / state

ಗಂಗಾವತಿಯಲ್ಲಿ ದುರ್ಗಮ್ಮನ ಅದ್ಧೂರಿ ರಥೋತ್ಸವ: ಹೆಲಿಕಾಪ್ಟರ್‌ ಮೂಲಕ ಪುಷ್ಪವೃಷ್ಟಿ - gangavathi news

ಗಂಗಾವತಿಯ ಲ್ಯಾಂಡ್ ಮಾರ್ಕ್ ಆಗಿರುವ ಗ್ರಾಮ ದೇವತೆ ದುರ್ಗಮ್ಮನ ಜಾತ್ರೆ ಹಾಗೂ ರಥೋತ್ಸವನ್ನು ಇಂದು ವಿಜೃಂಭಣೆಯಿಂದ ಆಚರಿಸಲಾಯಿತು.

Durgamma  grand chariot festival in Gangavathi.
ಗಂಗಾವತಿಯಲ್ಲಿ ದುರ್ಗಮ್ಮನ ಅದ್ಧೂರಿ ರಥೋತ್ಸವ..ಬಾನಂಗಳದಿಂದ ಜಾರಿದ ಪುಷ್ಪವೃಷ್ಟಿ
author img

By

Published : Jan 10, 2020, 8:17 PM IST

ಕೊಪ್ಪಳ/ಗಂಗಾವತಿ : ಗಂಗಾವತಿಯ ಲ್ಯಾಂಡ್ ಮಾರ್ಕ್ ಆಗಿರುವ ಗ್ರಾಮ ದೇವತೆ ದುರ್ಗಮ್ಮನ ಜಾತ್ರೆ ಹಾಗೂ ರಥೋತ್ಸವವನ್ನು ಇಂದು ವಿಜೃಂಭಣೆಯಿಂದ ಆಚರಿಸಲಾಯಿತು.

ಗಂಗಾವತಿಯಲ್ಲಿ ದುರ್ಗಮ್ಮನ ಅದ್ಧೂರಿ ರಥೋತ್ಸವ..ಬಾನಂಗಳದಿಂದ ಪುಷ್ಪವೃಷ್ಟಿ

ಸಂಜೆ ಗೋಧೂಳಿ ಸಮಯದಲ್ಲಿ ಪಟಾಕಿ ಸಿಡಿಸುವ ಮೂಲಕ ರಥೋತ್ಸವಕ್ಕೆ ಚಾಲನೆ‌ ನೀಡಲಾಯ್ತು. ರಥೋತ್ಸವಕ್ಕೆ ಚಾಲನೆ‌ ಸಿಗುತ್ತಿದ್ದಂತೆಯೇ ಬಾನಂಗಳದಿಂದ ಅಮ್ಮನವರ ರಥೋತ್ಸವದ ಮೇಲೆ ಲೋಹದ ಹಕ್ಕಿಯ ಮೂಲಕ ಭಕ್ತರೊಬ್ಬರು ಪುಷ್ಟವೃಷ್ಟಿ ಮಾಡಿಸಿದ್ರು. ದೇಗುಲದಿಂದ ಹೊರಟ ರಥೋತ್ಸವ, ಗಾಂಧಿ ವೃತ್ತದ ಮೂಲಕ ಸಾಗಿ ಬಸವಣ್ಣ ವೃತ್ತದ ಪಾದಗಟ್ಟೆಗೆ ತಲುಪಿ ಮರಳಿ ಅದೇ ಮಾರ್ಗದಲ್ಲಿ ವಾಪಾಸ್ ಮರಳಿತು.

ಐದು ವರ್ಷಕ್ಕೊಮ್ಮೆ ನಡೆಯುವ ಮಹಾ ರಥೋತ್ಸವ ಇದಾಗಿದ್ದು,ಬೆಳಗ್ಗೆ ಕಲ್ಮಠದಿಂದ ದುರ್ಗಮ್ಮ ದೇಗುಲದವರೆಗೂ 108 ಮಹಿಳೆಯರು ಕುಂಭ ಕಳಸ ಹೊತ್ತು ದೇವಸ್ಥಾನದವರೆಗೆ ಮೆರವಣಿಗೆ ನಡೆಸಿದರು.

Intro:ವಾಣಿಜ್ಯ ನಗರಿ ಗಂಗಾವತಿಯ ಲ್ಯಾಂಡ್ ಮಾರ್ಕ್ ಆಗಿರುವ ಗ್ರಾಮ ದೇವತೆ ದುರುಗಮ್ಮನ ಜಾತ್ರೆ ಹಾಗೂ ರಥೋತ್ಸವ ಶುಕ್ರವಾರ ಸಂಜೆ ವಿಜೃಂಭಣೆಯಿಂದ ಆಚರಿಸಲಾಯಿತು.
ಸಂಜೆ ಗೊಧೂಳಿ ಸಮಯದಲ್ಲಿ ಪಟಾಕಿ ಸಿಡಿಸುವ ಮೂಲಕ ರಥೋತ್ಸವಕ್ಕೆ ಚಾಲನೆ‌ ನೀಡಲಾಯಿತು. Body:ಗ್ರಾಮ ದೇವತೆಯ ಅದ್ಧೂರಿ ರಥೋತ್ಸವ: ಬಾನಂಗಳದಿಂದ ಜಾರಿದ ಪುಷ್ಪವೃಷ್ಟಿ
ಗಂಗಾವತಿ:
ವಾಣಿಜ್ಯ ನಗರಿ ಗಂಗಾವತಿಯ ಲ್ಯಾಂಡ್ ಮಾರ್ಕ್ ಆಗಿರುವ ಗ್ರಾಮ ದೇವತೆ ದುರುಗಮ್ಮನ ಜಾತ್ರೆ ಹಾಗೂ ರಥೋತ್ಸವ ಶುಕ್ರವಾರ ಸಂಜೆ ವಿಜೃಂಭಣೆಯಿಂದ ಆಚರಿಸಲಾಯಿತು.
ಸಂಜೆ ಗೊಧೂಳಿ ಸಮಯದಲ್ಲಿ ಪಟಾಕಿ ಸಿಡಿಸುವ ಮೂಲಕ ರಥೋತ್ಸವಕ್ಕೆ ಚಾಲನೆ‌ ನೀಡಲಾಯಿತು.
ರಥೋತ್ಸವಕ್ಕೆ ಚಾಲನೆ‌ಸಿಗುತ್ತಿದ್ದಂತೆಯೇ ಬಾನಂಗಳದಿಂದ ಅಮ್ಮನವರ ರಥೋತ್ಸವದ ಮೇಲೆ ಲೋಹದ ಹಕ್ಕಿಯಮೂಲಕ ಭಕ್ತರೊಬ್ಬರು ಪುಷ್ಟವೃಷ್ಟಿಗೆರೆದರು.
ದೇಗುಲದಿಂದ ಹೊರಟ ರಥೋತ್ಸವ ಗಾಂಧಿ ವೃತ್ತದ ಮೂಲಕ ಸಾಗಿ ಬಸವಣ್ಣ ವೃತ್ತದ ಪಾದಗಟ್ಟೆಗೆ ತಲುಪಿ ಮರಳಿ ಅದೇ ಮಾರ್ಗದಲ್ಲಿ ವಾಪಾಸ್ ಮರಳಿತು. ರಸ್ತೆಯ ಉಭಯ ಭಾಗದಲ್ಲಿ ನಿಂತ ಸಾವಿರಾರು ಜನ ರಥೋತ್ಸವಕ್ಕೆ ಬಾಳೆಹಣ್ಣು, ಉತ್ತುತ್ತಿ ಎರಚಿ ಭಕ್ತಿ ಸಮರ್ಪಿಸಿದರು.
ಹಿಂದು ಧರ್ಮಕ್ಕೆ ಸೇರಿದ ಹಿಂದುಳಿದ 19 ಸಮುದಾಯದ ಮುಖಂಡರು ರಥೋತ್ಸವದಲ್ಲಿ ಪಾಲ್ಗೊಂಡು ಅಮ್ಮನವರ ಸೇವೆ ಸಲ್ಲಿಸಿದರು.
ಇದಕ್ಕೂ ಮುನ್ನ ಬೆಳಗ್ಗೆ ಕಲ್ಮಠದಿಂದ
ದೇಗುಲದ ವರೆಗೂ 108 ಮಹಿಳೆಯರು ಕುಂಭ, ಕಳಸ ಹೊತ್ತು ದೇವಸ್ಥಾನದವರೆಗೆ ಮೆರವಣಿಗೆ ನಡೆಸಿದರು. ಸಕಲ ವಾದ್ಯಮೇಳು ಸಾಥ್ ನೀಡಿದ್ದವು.
ಬನದ ಹುಣ್ಣಿಮೆಯ ಅಂಗವಾಗಿ ಅಮ್ಮನವರ ಎರಡನೇ ವರ್ಷದ ಜಾತ್ರೆ ಹಾಗೂ ರಥೋತ್ಸವ ನಡೆಯಿತು. ಐದು ವರ್ಷಕ್ಕೊಮ್ಮೆ ಮಹಾ ರಥೋತ್ಸವ ನಡೆಯುತ್ತದೆ.Conclusion:ಬನದ ಹುಣ್ಣಿಮೆಯ ಅಂಗವಾಗಿ ಅಮ್ಮನವರ ಎರಡನೇ ವರ್ಷದ ಜಾತ್ರೆ ಹಾಗೂ ರಥೋತ್ಸವ ನಡೆಯಿತು. ಐದು ವರ್ಷಕ್ಕೊಮ್ಮೆ ಮಹಾ ರಥೋತ್ಸವ ನಡೆಯುತ್ತದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.