ETV Bharat / state

ಗುಮಗೇರಾ, ಗಂಗನಾಳ ದೇವದಾಸಿಯರಿಗೆ ದಿನಸಿ ಸಾಮಾಗ್ರಿ ಕಿಟ್​​ ವಿತರಣೆ.. - Distribution of groceries kit to devadasis

ಕುಷ್ಟಗಿಯ ಗುಮಗೇರಾ ಗ್ರಾ.ಪಂ. ವ್ಯಾಪ್ತಿಯ ಗುಮಗೇರಾ, ಗಂಗನಾಳ ಗ್ರಾಮದಲ್ಲಿ ದೇವದಾಸಿಯರಿಗೆ ಹಾಗೂ ನಿರ್ಗತಿಕರಿಗೆ ಮಾಸ್ಕ್‌ ಹಾಗೂ ದಿನಸಿ ಸಾಮಾಗ್ರಿ ಕಿಟ್‌ಗಳನ್ನು ವಿತರಿಸಲಾಯಿತು.

Distribution of food items kit
ದಿನಸಿ ಸಾಮಾಗ್ರಿಗಳ ಕಿಟ್​​ ವಿತರಣೆ
author img

By

Published : Apr 25, 2020, 1:10 PM IST

ಕುಷ್ಟಗಿ: ಕೊರೊನಾ ವೈರಸ್ ಲಾಕ್​​ಡೌನ್​​ಲ್ಲಿ ದೇವದಾಸಿಯರಿಗೆ ಹಾಗೂ ನಿರ್ಗತಿಕರಿಗೆ ಆಹಾರದ ಕೊರತೆ ಭಾದಿಸದಂತೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ 1,000 ದಿನಸಿ ಸಾಮಾಗ್ರಿಗಳ ಕಿಟ್​​ಗಳನ್ನು ತಹಶೀಲ್ದಾರ್ ಕಚೇರಿಗೆ ಹಸ್ತಾಂತರಿಸಿದರು.

ಈ ಕಿಟ್‌ಗಳನ್ನು ಗ್ರಾಮ ಲೆಕ್ಕಾಧಿಕಾರಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ದೇವದಾಸಿಯರ ಕುಟುಂಬಗಳಿಗೆ ತಲುಪಿಸಲು ಸೂಚಿಸಿದ್ದೇವೆ ಎಂದು ತಹಶೀಲ್ದಾರ್ ಎಂ.ಸಿದ್ದೇಶ ತಿಳಿಸಿದ್ದಾರೆ. ದಿನಸಿ ಸಾಮಾಗ್ರಿಗಳ ಕಿಟ್​​ ಹಾಗೂ ಮಾಸ್ಕ್​​ಗಳನ್ನು ಗುಮಗೇರಾ ಗ್ರಾ.ಪಂ. ವ್ಯಾಪ್ತಿಯ ಗುಮಗೇರಾ, ಗಂಗನಾಳ ಗ್ರಾಮದಲ್ಲಿ ವಿತರಿಸಲಾಯಿತು.

ಗ್ರಾಮ ಲೆಕ್ಕಾಧಿಕಾರಿ ಹನಮಂತರಾಯ ವಠಾರ, ಗ್ರಾ.ಪಂ. ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.