ETV Bharat / state

ಇಂದು ಕೊಪ್ಪಳದಲ್ಲಿ 22 ಪಾಸಿಟಿವ್‌, ಈವರೆಗೂ 80 ಮಂದಿ ಡಿಸ್ಚಾರ್ಜ್‌

author img

By

Published : Jul 5, 2020, 9:33 PM IST

ಕೊಪ್ಪಳ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿದ್ದು ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ. ಇಂದು 12 ಜನ ಸೋಂಕಿತರು ಗುಣಮುಖರಾಗಿ ಕೊಪ್ಪಳದ ಕೋವಿಡ್ -19 ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಸ್.ಬಿ. ದಾನರಡ್ಡಿ ಮಾಹಿತಿ ನೀಡಿದ್ದಾರೆ.

ಕೊಪ್ಪಳಕ್ಕೆ ಕೊರೊನಾಘಾತ
ಕೊಪ್ಪಳಕ್ಕೆ ಕೊರೊನಾಘಾತ

ಕೊಪ್ಪಳ: ಎರಡು ವರ್ಷದ ಹೆಣ್ಣುಮಗು ಸೇರಿ ಜಿಲ್ಲೆಯಲ್ಲಿ ಇಂದು ಒಟ್ಟು 22 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 130 ಕ್ಕೆ ಏರಿಕೆಯಾಗಿದೆ.

ಈ ಪೈಕಿ ಗಂಗಾವತಿ ತಾಲೂಕಿನಲ್ಲಿ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಪತ್ತೆಯಾಗಿದ್ದು, ಸೋಂಕಿತರನ್ನು ಕೋವಿಡ್ -19 ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. 2 ವರ್ಷದ ಹೆಣ್ಣುಮಗು (P-23324), 28 ವರ್ಷದ ಪುರುಷ (P-23325), 61 ವರ್ಷದ ಪುರುಷ (P-23326), 56 ವರ್ಷದ ಪುರುಷ (P-23327), 48 ವರ್ಷದ ಮಹಿಳೆ (P-23328), 21 ವರ್ಷದ ಪುರುಷ (P-23329), 29 ವರ್ಷದ ಪುರುಷ (P-23330), 20 ವರ್ಷದ ಮಹಿಳೆ (P-23331), 30 ವರ್ಷದ ಪುರುಷ (P-23332), 25 ವರ್ಷದ ಮಹಿಳೆ (P-23333), 19 ವರ್ಷದ ಪುರುಷ (P-23334), 35 ವರ್ಷದ ಪುರುಷ (P-23335), 26 ವರ್ಷದ ಮಹಿಳೆ (P-23336), 23 ವರ್ಷದ ಮಹಿಳೆ (P-23337), 34 ವರ್ಷದ ಪುರುಷ (P-23338), 17 ವರ್ಷದ ಯುವಕ (P-23339), 38 ವರ್ಷದ ಪುರುಷ (P-23340), 20 ವರ್ಷದ ಯುವಕ (P-23341), 26 ವರ್ಷದ ಪುರುಷ (P-23342), 27 ವರ್ಷದ ಪುರುಷ (P-23343), 27 ವರ್ಷದ ಪುರುಷ (P-23344), 29 ವರ್ಷದ ಪುರುಷ (P-23345) ನಿಗೆ ಸೋಂಕು ದೃಢಪಟ್ಟಿದೆ.

ಸೋಂಕಿತರನ್ನು ಈಗಾಗಲೇ ನಿಗದಿತ ಕೋವಿಡ್ -19 ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿದ್ದು ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ. ಇಂದು 12 ಜನ ಸೋಂಕಿತರು ಗುಣಮುಖರಾಗಿ ಕೊಪ್ಪಳದ ಕೋವಿಡ್ -19 ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಸ್.ಬಿ. ದಾನರಡ್ಡಿ ಮಾಹಿತಿ ನೀಡಿದ್ದಾರೆ.

ಈವರೆಗೆ ಒಟ್ಟು 80 ಜನರು ಗುಣಮುಖರಾಗಿದ್ದು ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. 48 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.