ETV Bharat / state

ಪೌರ ನೌಕರರಿಗೆ ಮೀಸಲಿಟ್ಟ ಜಾಗ ಒತ್ತುವರಿ ಆರೋಪ: ಗಂಗಾವತಿಯಲ್ಲಿ ಪ್ರಭಾವಿ ವಿರುದ್ಧ ದೂರು - ಗಂಗಾವತಿ ಪೌರಾಯುಕ್ತ ಗಂಗಾಧರ್

ಪೌರ ನೌಕರರಿಗೆ ಮೀಸಲಿಟ್ಟ ಸ್ಥಳ ಒತ್ತುವರಿಗೆ ಯತ್ನಿಸಿದ ವ್ಯಕ್ತಿಯ ವಿರುದ್ಧ ಗಂಗಾವತಿಯ ನಗರಸಭೆಯ ಕಮಿಷನರ್ ದೂರು ದಾಖಲಿಸಿದ್ದಾರೆ.

fdff
ಗಂಗಾವತಿಯಲ್ಲಿ ಪ್ರಭಾವಿ ವಿರುದ್ಧ ದೂರು
author img

By

Published : May 28, 2020, 3:30 PM IST

ಗಂಗಾವತಿ: ನಗರದ ಸರ್ವೇ ನಂಬರ್ 56ರಲ್ಲಿ ನಗರಸಭೆಯ ಪೌರ ನೌಕರರಿಗೆ ಮೀಸಲಿಟ್ಟ ಸ್ಥಳವನ್ನು ಒತ್ತುವರಿ ಮಾಡಿಕೊಳ್ಳಲು ಯತ್ನಿಸಿದ ಪ್ರಭಾವಿ ವ್ಯಕ್ತಿಯ ವಿರುದ್ಧ ನಗರಸಭೆಯ ಕಮಿಷನರ್ ದೂರು ದಾಖಲಿಸಿದ್ದಾರೆ.

ಗಂಗಾವತಿಯಲ್ಲಿ ಪ್ರಭಾವಿ ವಿರುದ್ಧ ದೂರು

ಸ್ಥಳವನ್ನು ಕಬಳಿಸುವ ಉದ್ದೇಶಕ್ಕೆ ಕೆಲ ಅಪರಿಚಿತರು ಸಿಮೆಂಟ್ ಕಂಬಗಳನ್ನು ಹಾಕಿದ್ದಾರೆ. 40*60 ಹಾಗೂ 30*40ರ ಸೈಜ್​ನ ನಿವೇಶನ ಕಬಳಿಸುವ ಹುನ್ನಾರ ಅಪರಿಚಿತರು ನಡೆಸಿದ್ದು, ಈ ಬಗ್ಗೆ ಸಾರ್ವಜನಿಕರು ಪೌರಾಯುಕ್ತರಿಗೆ ದೂರು ನೀಡಿದ್ದರು. ಸ್ಥಳ ಪರಿಶೀಲಿಸಿದ ಪೌರಾಯುಕ್ತ ಗಂಗಾಧರ್, ಸಿಮೆಂಟ್ ಕಂಬಗಳನ್ನು ತೆರವು ಮಾಡಿಸಿ ಸ್ಥಳವನ್ನು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ನಗರ ಠಾಣೆಗೆ ದೂರು ಸಲ್ಲಿಸಿ ಜಾಗವನ್ನು ಪೌರನೌಕರರಿಗೆ ಮೀಸಲಿಡಲಾಗಿದೆ. ಅಲ್ಲಿ ಈಗಾಗಲೇ ಗೃಹ ಭಾಗ್ಯ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳುತ್ತಿದ್ದಾರೆ. ಆದರೆ, ಕೆಲವರು ಒತ್ತುವರಿಗೆ ಯತ್ನಿಸಿದ್ದು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.