ETV Bharat / state

ಕೊಪ್ಪಳದಲ್ಲಿ ಮದುಮಗಳಿಗೆ ಕೊರೊನಾ: ಮದುವೆಗೆ ಹೋದವರಿಗೆ ಆತಂಕ

ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಯುವತಿ ಮದುವೆಗೂ ಮುನ್ನ ಕೊರೊನಾ ಟೆಸ್ಟ್​ಗೆ ಗಂಟಲು ದ್ರವ ನೀಡಿ ಬಂದಿದ್ದರು. ಮದುವೆಯಾದ ಬಳಿಕ ಯುವತಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

koppal
ಮದುಮಗಳಿಗೆ ಕೊರೊನಾ
author img

By

Published : Apr 26, 2021, 12:09 PM IST

ಕೊಪ್ಪಳ: ಮದುಮಗಳು ಹಾಗೂ ಆಕೆಯ ತಾಯಿ ಹಾಗೂ ಸಹೋದರಿಯರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಮದುವೆಗೆ ಹೋದವರಿಗೆ ಇದೀಗ ಆತಂಕ ಶುರುವಾಗಿದೆ.

ತಾಲೂಕಿನ ಕಿನ್ನಾಳ ಗ್ರಾಮದ ಯುವತಿ ಮದುವೆಗೂ ಮುನ್ನ ಕೊರೊನಾ ಟೆಸ್ಟ್​ಗೆ ಗಂಟಲು ದ್ರವ ನೀಡಿ ಬಂದಿದ್ದರು. ಮದುವೆಯಾದ ಬಳಿಕ ಅಂದರೆ ಭಾನುವಾರ ಯುವತಿಗೆ ಕೊರೊನಾ ಪಾಸಿಟಿವ್ ರಿಪೋರ್ಟ್ ಬಂದಿದೆ.

ಮದುಮಗಳಿಗೆ ಕೊರೊನಾ: ಮನೆಯ ಸುತ್ತ ಸ್ಯಾನಿಟೈಸ್

ಸದ್ಯ ಸೋಂಕಿತರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕಿನ್ನಾಳ ಗ್ರಾಮದ 4ನೇ ವಾರ್ಡ್​ನಲ್ಲಿರುವ ಮದುಮಗಳ ಮನೆಯ ಸುತ್ತ ಸ್ಯಾನಿಟೈಸ್​ ಮಾಡಲಾಗಿದೆ.

ಇದನ್ನೂ ಓದಿ: ಮಾಸ್ಕ್ ಧರಿಸದೇ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾದ ಸ್ಪೀಕರ್ ಕಾಗೇರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.