ETV Bharat / state

ಬ್ಯಾಂಕ್​ ಎದುರು ದೈಹಿಕ ಅಂತರ ಮರೆತ ಗ್ರಾಹಕರು

author img

By

Published : Aug 26, 2020, 12:40 PM IST

ವೀರ ಸಾವರ್ಕರ್ ವೃತ್ತದಲ್ಲಿರುವ ಕಟ್ಟಡದ ಮೇಲ್ಮಹಡಿಯಲ್ಲಿ ಬ್ಯಾಂಕಿನ ಕಚೇರಿಯಿದ್ದು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕ್​​​​​ ವ್ಯವಹಾರಕ್ಕಾಗಿ ಆಗಮಿಸಿದ್ದಾರೆ. ಆದರೆ ಬ್ಯಾಂಕಿಗೆ ಹೋಗಲು ಕಿರಿದಾದ ಮಾರ್ಗವಿದ್ದು, ಕಚೇರಿಯೊಳಗೆ ಸಾಕಷ್ಟು ಜಾಗ ಇರದ ಹಿನ್ನೆಲೆ ಬ್ಯಾಂಕ್ ಸಿಬ್ಬಂದಿ ಗ್ರಾಹಕರನ್ನು ಗಂಟೆಗಟ್ಟಲೆ ಹೊರಗಡೆ ನಿಲ್ಲಿಸುತ್ತಿದ್ದಾರೆ.

Bank staff neglected to create physical distance between customers
ಬ್ಯಾಂಕ್​ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ದೈಹಿಕ ಅಂತರ ಕಡೆಗಣಿಸಿದ ಗ್ರಾಹಕರು

ಗಂಗಾವತಿ(ಕೊಪ್ಪಳ): ಇಲ್ಲಿನ ಓಲ್ಡ್ ಒಎಸ್​​ಬಿ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಗ್ರಾಹಕರು ದೈಹಿಕ ಅಂತರವಿಲ್ಲದೆ ಗಂಟೆಗಟ್ಟಲೆ ಸರತಿಯಲ್ಲಿ ನಿಲ್ಲುವಂತಾಗಿದೆ.

ವೀರ ಸಾವರ್ಕರ್ ವೃತ್ತದಲ್ಲಿರುವ ಕಟ್ಟಡದ ಮೇಲ್ಮಹಡಿಯಲ್ಲಿ ಬ್ಯಾಂಕಿನ ಕಚೇರಿಯಿದ್ದು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕ್​​​​​ ವ್ಯವಹಾರಕ್ಕಾಗಿ ಆಗಮಿಸಿದ್ದಾರೆ. ಆದರೆ ಬ್ಯಾಂಕಿಗೆ ಹೋಗಲು ಕಿರಿದಾದ ಮಾರ್ಗವಿದ್ದು, ಕಚೇರಿಯೊಳಗೆ ಸಾಕಷ್ಟು ಜಾಗ ಇರದ ಹಿನ್ನೆಲೆ ಬ್ಯಾಂಕ್ ಸಿಬ್ಬಂದಿ ಗ್ರಾಹಕರನ್ನು ಗಂಟೆಗಟ್ಟಲೆ ಹೊರಗೆ ನಿಲ್ಲಿಸುತ್ತಿದ್ದಾರೆ ಎನ್ನಲಾಗಿದೆ.

ಬ್ಯಾಂಕ್​ ಮುಂದೆ ಸಾಲುಗಟ್ಟಿ ನಿಂತಿರುವ ಗ್ರಾಹಕರು

ಆದರೆ ಸರತಿ ಸಾಲಲ್ಲಿ ನಿಲ್ಲುತ್ತಿರುವ ಜನರಿಗೆ ಯಾವುದೇ ಸೌಲಭ್ಯ ನೀಡಲಾಗುತ್ತಿಲ್ಲ. ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇಲ್ಲ. ಕುಡಿಯುವ ನೀರನ್ನೂ ಸಹ ನೀಡಿಲ್ಲ. ಅಲ್ಲದೆ ದೈಹಿಕ ಅಂತರ ಸಹ ಕಾಪಾಡುವಂತೆ ಗ್ರಾಹಕರಿಗೆ ತಿಳಿಸುವ ಕಾರ್ಯಕ್ಕೂ ಬ್ಯಾಂಕ್​ ಸಿಬ್ಬಂದಿ ಮುಂದಾಗಿಲ್ಲವಂತೆ. ಈ ಕುರಿತಂತೆ ಬ್ಯಾಂಕ್ ಗ್ರಾಹಕರು ಅಸಮಾಧಾನ ಹೊರ ಹಾಕಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುವಂತೆ ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.